Police Public Residential School Kondajji, Davanagere

Police Public Residential School Kondajji, Davanagere Police Public School, Kondajji, Harihara Tq., Davanagere Dist., CBSE Syllabus. Grade 01 to Grade 10

ದಿನಾಂಕ 15 / 4 /2026 ಪೊಲೀಸ್ ಪಬ್ಲಿಕ್ ಶಾಲೆ ಕೊಂಡಜ್ಜಿ ದಾವಣಗೆರೆ. ವಿದ್ಯಾರ್ಥಿಗಳಲ್ಲಿ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸುವ...
15/04/2026

ದಿನಾಂಕ 15 / 4 /2026 ಪೊಲೀಸ್ ಪಬ್ಲಿಕ್ ಶಾಲೆ ಕೊಂಡಜ್ಜಿ ದಾವಣಗೆರೆ. ವಿದ್ಯಾರ್ಥಿಗಳಲ್ಲಿ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸುವುದು ಎಂಬ ಶೀರ್ಷಿಕೆ ಅಡಿ ಶಿಕ್ಷಕರಿಗೆ CBSE ಕಾರ್ಯಗಾರವನ್ನು ನಡೆಸಲಾಯಿತು.

Sp Davangere Spdvg
Davangere District Police ದಾವಣಗೆರೆ ಜಿಲ್ಲಾ ಪೊಲೀಸ್
Ksp Davanagere

ದಿನಾಂಕ 28/2/ 2026 ಪೊಲೀಸ್ ಪಬ್ಲಿಕ್ ಶಾಲೆ ಕೊಂಡಜ್ಜಿ ದಾವಣಗೆರೆ ಇಲ್ಲಿ ವಿಜ್ಞಾನ ದಿನಾಚರಣೆ ಅಂಗವಾಗಿ ಪಿಪಿಎಸ್ ಪ್ರೋತ್ಸಾಹ 2026( ಕಲಾ ಶಿಕ್ಷ...
01/03/2026

ದಿನಾಂಕ 28/2/ 2026 ಪೊಲೀಸ್ ಪಬ್ಲಿಕ್ ಶಾಲೆ ಕೊಂಡಜ್ಜಿ ದಾವಣಗೆರೆ ಇಲ್ಲಿ ವಿಜ್ಞಾನ ದಿನಾಚರಣೆ ಅಂಗವಾಗಿ ಪಿಪಿಎಸ್ ಪ್ರೋತ್ಸಾಹ 2026( ಕಲಾ ಶಿಕ್ಷಣ, ವಿಜ್ಞಾನ, ಗಣಿತ, ಸಮಾಜ ವಿಜ್ಞಾನ, ಕಂಪ್ಯೂಟರ್, ಹಾಗೂ ಭಾಷಾ )ವಿಷಯಗಳಿಗೆ ಸಂಬಂಧಪಟ್ಟಂತೆ ವಿದ್ಯಾರ್ಥಿಗಳಿಂದ ಕಲಾಕೃತಿ ಹಾಗೂ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ದಾವಣಗೆರೆ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಪೊಲೀಸ್ ಪಬ್ಲಿಕ್ ಶಾಲೆಯ ಕಾರ್ಯದರ್ಶಿಗಳಾದ ಶ್ರೀಯುತ ಶೇಖರ್.ಹೆಚ್.ಟಿ.(IPS) ಹಾಗೂ ನಿವೃತ್ತ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ಶ್ರೀಯುತ ಎಚ್ ಕೆ ಲಿಂಗರಾಜು ಅವರು ವಿಜ್ಞಾನ ದಿನದ ವಿಶೇಷತೆಯನ್ನು ತಿಳಿಸುವುದರೊಂದಿಗೆ ಮಕ್ಕಳ ಕಲಾಕೃತಿಗಳು ಹಾಗೂ ಮಾದರಿಗಳನ್ನ ವೀಕ್ಷಿಸಿ, ಅವರಿಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಶಶಸ್ತ್ರ ಮೀಸಲು ಪಡೆಯ ಉಪಾ ಅಧೀಕ್ಷಕರಾದ ಶ್ರೀಯುತ ಪ್ರಕಾಶ್ ಪಿ ಬಿ ಅವರು, ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಚಂಪಾ ಸತೀಶ್ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದ ಹಾಗೂ ಎಲ್ಲಾ ಶಾಲಾ ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.
Davangere District Police ದಾವಣಗೆರೆ ಜಿಲ್ಲಾ ಪೊಲೀಸ್
Karnataka State Police
Chitradurga District Police
Shivamogga District Police
Dr Prabha Mallikarjun SS

The Police Public School, Kondajji, Davanagere is an institution established for providing quality education at affordab...
09/01/2026

The Police Public School, Kondajji, Davanagere is an institution established for providing quality education at affordable cost to police children and the public. This unique institution is administered by Karnataka State Police Welfare & Education Trust, Eastern Range Davanagere. The school invites applications for the teachers from passionate, creative and experienced candidates for the following posts.



Karnataka State Police Davangere District Police ದಾವಣಗೆರೆ ಜಿಲ್ಲಾ ಪೊಲೀಸ್ DIPR Davanagere 112davanagere Dr Prabha Mallikarjun SS

Admission open!!!enrolment date till 20th..            Davangere District Police ದಾವಣಗೆರೆ ಜಿಲ್ಲಾ ಪೊಲೀಸ್ DIPR Davanagere ...
19/02/2025

Admission open!!!
enrolment date till 20th..



Davangere District Police ದಾವಣಗೆರೆ ಜಿಲ್ಲಾ ಪೊಲೀಸ್ DIPR Davanagere 112davanagere Dr Prabha Mallikarjun SS Karnataka State Police

Admission open!!!enrolment date till 20th          Davangere District Police ದಾವಣಗೆರೆ ಜಿಲ್ಲಾ ಪೊಲೀಸ್  DIPR Davanagere 112...
19/02/2025

Admission open!!!
enrolment date till 20th



Davangere District Police ದಾವಣಗೆರೆ ಜಿಲ್ಲಾ ಪೊಲೀಸ್ DIPR Davanagere 112davanagere Karnataka State Police Dr Prabha Mallikarjun SS

 Police Public School Annual Day Celebration (PPS Panorama 2025)   on 4th Feb 2025 @ 5.30pm. Kondajji , Davanagere Distr...
04/02/2025


Police Public School Annual Day Celebration (PPS Panorama 2025) on 4th Feb 2025 @ 5.30pm. Kondajji , Davanagere District.
Youtube Live Link:
https://youtube.com/live/-V8Ohm_eQ1g?feature=share



Davangere District Police ದಾವಣಗೆರೆ ಜಿಲ್ಲಾ ಪೊಲೀಸ್ DIPR Davanagere 112davanagere Dr Prabha Mallikarjun SS

Police Public School Annual Day Celebration "PANORAMA-2025" on 04-02-2025 , Davanagere District

ಪೊಲೀಸ್ ಚಿಣ್ಣರ ಅಂಗಳ ಪೂರ್ವ ಪ್ರಾಥಮಿಕ ಶಾಲೆಗೆ ಶಿಕ್ಷಕರ ನೇಮಕಕ್ಕೆ ನೇರ ಸಂದರ್ಶನ ಆಹ್ವಾನದಾವಣಗೆರೆ ನಗರದ ಪಿಜೆ ಬಡಾವಣೆಯಲ್ಲಿರುವ ಪೊಲೀಸ್ ವಸತ...
15/05/2024

ಪೊಲೀಸ್ ಚಿಣ್ಣರ ಅಂಗಳ ಪೂರ್ವ ಪ್ರಾಥಮಿಕ ಶಾಲೆಗೆ ಶಿಕ್ಷಕರ ನೇಮಕಕ್ಕೆ ನೇರ ಸಂದರ್ಶನ ಆಹ್ವಾನ

ದಾವಣಗೆರೆ ನಗರದ ಪಿಜೆ ಬಡಾವಣೆಯಲ್ಲಿರುವ ಪೊಲೀಸ್ ವಸತಿಗೃಹಗಳ ಆವರಣದಲ್ಲಿ ನೂತನವಾಗಿ ಆರಂಭವಾಗಲಿರುವ ಪೊಲೀಸ್ ಪಬ್ಲಿಕ್ ಶಾಲೆಯ “ಪೊಲೀಸ್ ಚಿಣ್ಣರ ಅಂಗಳ” (Pre-KG, LKG, UKG ತರಗತಿಗಳಿಗೆ) ಪೂರ್ವ ಪ್ರಾಥಮಿಕ ಶಾಲೆಗೆ ನುರಿತ, ವಿಶೇಷ ಕೌಶಲ್ಯವುಳ್ಳ, ತರಬೇತಿ ಹೊಂದಿದ ಶಿಕ್ಷಕರ ನೇಮಕಕ್ಕೆ ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.
ಅರ್ಹತೆ:
01) ಯಾವುದೇ ಪದವಿಯೊಂದಿಗೆ NTT/Montessori Training ಪಡೆದಿರಬೇಕು
02) ಎರಡು ವರ್ಷ ಅನುಭವ ಹೊಂದಿರಬೇಕು
03) ಮಕ್ಕಳ ಸ್ನೇಹಿ ಕೌಶಲ್ಯತೆಯೊಂದಿರಬೇಕು

ಆರ್ಹ ಆಸಕ್ತರು ನೇರ ಸಂದರ್ಶನಕ್ಕೆ ದಿನಾಂಕ 18-05-2024 ರಂದು ಬೆಳಗ್ಗೆ 9-00 ಗಂಟೆಗೆ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಛೇರಿ, ಪಿಜೆ ಬಡಾವಣೆ, ದಾವಣಗೆರೆ ಆಗಮಿಸುವುದು

ಹೆಚ್ಚಿನ ಮಾಹಿತಿಗಾಗಿ: 9743936234, 7899049373, 8971713916 ನಂಬರ್ ಗಳಿಗೆ ಸಂಪರ್ಕಿಸುವುದು

Davangere District Police ದಾವಣಗೆರೆ ಜಿಲ್ಲಾ ಪೊಲೀಸ್ 112davanagere DIPR Davanagere Karnataka State Police

ದಾವಣಗೆರೆ ಜಿಲ್ಲೆಯ ಕೊಂಡಜ್ಜಿ ಯಲ್ಲಿರುವ ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಕರ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ112davanagere Davangere...
15/02/2024

ದಾವಣಗೆರೆ ಜಿಲ್ಲೆಯ ಕೊಂಡಜ್ಜಿ ಯಲ್ಲಿರುವ ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಕರ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ
112davanagere Davangere District Police ದಾವಣಗೆರೆ ಜಿಲ್ಲಾ ಪೊಲೀಸ್

Police Public School celebrated its 2nd annual day 'PPS PANORAMA' on 12th Feb 24. Eastern Range's IGP, Dr.K.Thiyagarajan...
15/02/2024

Police Public School celebrated its 2nd annual day 'PPS PANORAMA' on 12th Feb 24. Eastern Range's IGP, Dr.K.Thiyagarajan, IPS, was the Chief guest of the programme. SP Smt.Uma Prashanth, IPS & school Management members were present in the programme.
All 275 students presented 'Rain' theme for 3 hours. The spectacular cultural extravaganza was highly appreciated by all stakeholders of the school.


Davangere District Police ದಾವಣಗೆರೆ ಜಿಲ್ಲಾ ಪೊಲೀಸ್ DIPR Davanagere 112davanagere

 2024-25 Admissions open  Davangere District Police ದಾವಣಗೆರೆ ಜಿಲ್ಲಾ ಪೊಲೀಸ್  DIPR Davanagere  112davanagere
11/02/2024



2024-25 Admissions open

Davangere District Police ದಾವಣಗೆರೆ ಜಿಲ್ಲಾ ಪೊಲೀಸ್ DIPR Davanagere 112davanagere

Police Public School, Kondajji DavanagereHiring TeachersSend Resume topprsdavanagere@ksp.gov.in contact: 8277981961 Dava...
11/02/2024

Police Public School, Kondajji Davanagere

Hiring Teachers
Send Resume to
[email protected]
contact: 8277981961

Davangere District Police ದಾವಣಗೆರೆ ಜಿಲ್ಲಾ ಪೊಲೀಸ್ DIPR Davanagere 112davanagere

Address

Kondajji, Harihara, Davanagere
Davangere
577589

Opening Hours

Monday 9am - 4am
Tuesday 9am - 4am
Wednesday 9am - 4am
Thursday 9am - 4am
Friday 9am - 4am
Saturday 9am - 4am
Sunday 9am - 1am

Alerts

Be the first to know and let us send you an email when Police Public Residential School Kondajji, Davanagere posts news and promotions. Your email address will not be used for any other purpose, and you can unsubscribe at any time.

Contact The School

Send a message to Police Public Residential School Kondajji, Davanagere:

Shortcuts

Share