Shri Sharada Academy- Raghavendra Hi-Tech PU College Davangere

Shri Sharada Academy- Raghavendra Hi-Tech PU College Davangere BEST PLATFORM FOR
PUC SCIENCE AND COMMERCE

25/04/2026
Congratulations 💐 congratulations 💐ಆತ್ಮೀಯರೇ 2025-26 ನೇ ಸಾಲಿನ ಶೈಕ್ಷಣಿಕ ವರ್ಷದ ಹರುಷದ ಸಮಯ...ಎಲ್ಲಾ ಪೋಷಕರ ನಂಬಿಕೆ ಮತ್ತು ಪ್ರೋತ್ಸ...
10/04/2026

Congratulations 💐 congratulations 💐

ಆತ್ಮೀಯರೇ 2025-26 ನೇ ಸಾಲಿನ ಶೈಕ್ಷಣಿಕ ವರ್ಷದ ಹರುಷದ ಸಮಯ...

ಎಲ್ಲಾ ಪೋಷಕರ ನಂಬಿಕೆ ಮತ್ತು ಪ್ರೋತ್ಸಾಹ, ವಿದ್ಯಾರ್ಥಿಗಳ ಕನಸು, ಉಪನ್ಯಾಸಕರ ಶ್ರಮ ಒಟ್ಟುಗೂಡಿಸಿದ ಫಲಿತಾಂಶ ಇದು....

ಕನ್ನಡ ಮಾಧ್ಯಮ, ಗ್ರಾಮೀಣ ವಿದ್ಯಾರ್ಥಿಗಳ ಧೃಡ ಭವಿಷ್ಯಕ್ಕೆ ಅಡಿಪಾಯದ ಫಲಿತಾಂಶ ಇದು....

ಬಡ ವಿದ್ಯಾರ್ಥಿಗಳ ಕನಸುಗಳ ಜೀವಂತ ಮಾಡಿದ ಫಲಿತಾಂಶ ಇದು....

ಪಠ್ಯಕ್ರಮದೊಂದಿಗೆ ಶಿಸ್ತು, ವಿನಯ ಹಾಗೂ ಜೀವನದ ಮೌಲ್ಯಗಳನ್ನು ಕಲಿಸಿ #ಶೇ99% # ಫಲಿತಾಂಶ ಪಡೆದ ಹೆಮ್ಮೆ ನಮ್ಮದು.

ನಿಮ್ಮೆಲರ ಸಹಕಾರವೇ ನಮಗೆ ಸ್ಪೂರ್ತಿ🙏🙏.

ಇದು ಎಂದೆಂದಿಗೂ ಹೀಗೆ ಇರಲಿ ಎಂದು ಆಶಿಸುತ್ತಾ ಮತ್ತೊಮ್ಮೆ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳು.

------
ಡಾ. ಅನಿಲ್ ಕುಮಾರ್ ಶ್ಯಾಗಲೆ
ಪ್ರಾಂಶುಪಾಲರು
ಹಾಗೂ ಎಲ್ಲಾ ಸಿಬ್ಬಂದಿ ವರ್ಗ
ರಾಘವೇಂದ್ರ ಪಿ ಯು ಕಾಲೇಜು - ಶಾರದಾ ಅಕಾಡೆಮಿ
ಎಸ್ ಎಸ್ ಬಡಾವಣೆ, ದಾವಣಗೆರೆ

ಸರ್ವರಿಗೂ ಕಾರ್ಯಕ್ರಮಕ್ಕೆ ಸ್ವಾಗತ
23/03/2026

ಸರ್ವರಿಗೂ ಕಾರ್ಯಕ್ರಮಕ್ಕೆ ಸ್ವಾಗತ

All the best dear students 💐💐💐
27/02/2026

All the best dear students 💐💐💐

ಸರ್ವರಿಗೂ ಮಕರ ಸಂಕ್ರಾಂತಿಯ ಶುಭಾಶಯಗಳು 💐
15/01/2026

ಸರ್ವರಿಗೂ ಮಕರ ಸಂಕ್ರಾಂತಿಯ ಶುಭಾಶಯಗಳು 💐

ಸರ್ವರಿಗೂ ಹೊಸ ವರ್ಷದ ಶುಭಾಶಯಗಳು 💐💐
01/01/2026

ಸರ್ವರಿಗೂ ಹೊಸ ವರ್ಷದ ಶುಭಾಶಯಗಳು 💐💐

Address

Davangere

Alerts

Be the first to know and let us send you an email when Shri Sharada Academy- Raghavendra Hi-Tech PU College Davangere posts news and promotions. Your email address will not be used for any other purpose, and you can unsubscribe at any time.

Shortcuts

Share

Category