Namana Academy Davangere

Namana Academy Davangere Dance school

ನಮನ ಅಕಾಡೆಮಿ (ರಿ.), ದಾವಣಗೆರೆ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದಾವಣಗೆರೆ ಇವರ ಸಹಯೋಗದಲ್ಲಿ ಮಹಾ ಶಿವರಾತ್ರಿ ವಿಶೇಷವಾಗಿ “ಶಿವ ಸ್ಮ...
09/01/2026

ನಮನ ಅಕಾಡೆಮಿ (ರಿ.), ದಾವಣಗೆರೆ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದಾವಣಗೆರೆ ಇವರ ಸಹಯೋಗದಲ್ಲಿ
ಮಹಾ ಶಿವರಾತ್ರಿ ವಿಶೇಷವಾಗಿ “ಶಿವ ಸ್ಮರಣೆ– ನೃತ್ಯ ಜಾಗರಣೆ” ಎಂಬ ಕಾರ್ಯಕ್ರಮವನ್ನು ಸತತವಾಗಿ 6ನೇ ವರ್ಷ ಭಕ್ತಿಭಾವದಿಂದ ಆಯೋಜಿಸಲಾಗಿದೆ.
ರಾತ್ರಿಇಂದ ಬೆಳಗಿನಜಾವತನ ಪ್ರತಿಷ್ಠಿತ ನಾಲ್ಕು ದೇವಸ್ಥಾನಗಳಲ್ಲಿ ನೃತ್ಯ ಸೇವೆ, ಇದೇ ಈ ಕಾರ್ಯಕ್ರಮದ ವಿಶೇಷತೆಯಾಗಿದೆ.

ಮುಖ್ಯ ಅತಿಥಿಗಳಾಗಿ:
ಶ್ರೀ ರವಿಚಂದ್ರ
ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದಾವಣಗೆರೆ

ಡಾ. ಬಿ.ಟಿ. ಅಚ್ಯುತ
ಅಧ್ಯಕ್ಷರು, ಶ್ರೀ ಶಂಕರ ಸೇವಾ ಸಂಘ (ರಿ.), ದಾವಣಗೆರೆ

ಉಪಸ್ಥಿತಿಗಳಾಗಿ:
ಡಾ|| ಎ.ಎಂ. ಶಿವಕುಮಾರ್
ಗೌರವಾಧ್ಯಕ್ಷರು, ನಮನ ಅಕಾಡೆಮಿ (ರಿ.), ದಾವಣಗೆರೆ

ಶ್ರೀ ದಿನೇಶ್ ಕೆ. ಶೆಟ್ಟಿ ಉಪಾಧ್ಯಕ್ಷರು, ನಮನ ಅಕಾಡೆಮಿ (ರಿ.), ದಾವಣಗೆರೆ

ಶ್ರೀ ನಾಗಭೂಷಣ್ ಆರ್.ಎಲ್. ಉಪಾಧ್ಯಕ್ಷರು, ನಮನ ಅಕಾಡೆಮಿ (ರಿ.), ದಾವಣಗೆರೆ

ಅತಿಥಿಗಳ ಸಹಕಾರ ಮತ್ತು ಮಾರ್ಗದರ್ಶನದ ಫಲವಾಗಿ ಈ ಕಾರ್ಯಕ್ರಮ ಅತ್ಯಂತ ಸುಂದರವಾಗಿ ಹಾಗೂ ಯಶಸ್ವಿಯಾಗಿ ನೆರವೇರಿತು.

📅 ದಿನಾಂಕ: 26-02-2025
⏰ ಸಮಯ: ರಾತ್ರಿ 9:30 ಪ್ರಾರಂಭ
📍 ಸ್ಥಳ: ಶ್ರೀ ಶಾರದಾಂಬಾ ದೇವಸ್ಥಾನ, ಶ್ರೀ ಲಿಂಗೇಶ್ವರ ದೇವಸ್ಥಾನ, ಶ್ರೀ ಕೊಡಲಿ ಶಂಕರ ಮಠ, ಶ್ರೀ ಶಿವಪಾರ್ವತಿ ದೇವಸ್ಥಾನ, ದಾವಣಗೆರೆ

ಗುರು ವಿದುಷಿ ಶ್ರೀಮತಿ ಮಾಧವಿ ಡಿ.ಕೆ. ಹಾಗೂ ನಮನ ಅಕಾಡೆಮಿ (ರಿ.), ದಾವಣಗೆರೆ
ಓಂ ನಮಃ ಶಿವಾಯ 🙏

ವಿಶ್ವಮಾನವ ದಿನಾಚರಣೆ 2025 ರಲ್ಲಿ ನಮನ ಅಕಾಡೆಮಿ ಇಂದ ಕುವೆಂಪು ಗೀತ ನೃತ್ಯ ನಮನ  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತ...
01/01/2026

ವಿಶ್ವಮಾನವ ದಿನಾಚರಣೆ 2025 ರಲ್ಲಿ ನಮನ ಅಕಾಡೆಮಿ ಇಂದ ಕುವೆಂಪು ಗೀತ ನೃತ್ಯ ನಮನ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದಾವಣಗೆರೆ ಇವರ ಸಂಯುಕ್ತ ಆಶ್ರಯದಲ್ಲಿ ಡಿಸೆಂಬರ್ 29ನೇ ತಾರೀಕು 2025,ಜಿಲ್ಲಾಡಳಿತದ ತುಂಗಭದ್ರ ಸಭಾಂಗಣದಲ್ಲಿ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದರಲ್ಲಿ ನಮನ ಅಕ್ಯಾಡೆಮಿಯ ವಿದ್ಯಾರ್ಥಿಗಳು ಕುವೆಂಪು ರಚಿಸಿದ ಇಳಿದು ಬಾ ತಾಯಿ ಇಳಿದು ಬಾ, ಬಾರಿಸು ಕನ್ನಡ ಡಿಂಡಿಮವ, ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ, ಬಾ ಫಾಲ್ಗುಣ ರವಿ ದರುಶನಕೆ ಎಂಬ ನಾಲ್ಕು ಅಮೋಘ ಗೀತೆಗಳಿಗೆ ಗುರು ವಿದುಷಿ ಶ್ರೀಮತಿ ಮಾಧವಿ ಡಿ ಕೆ ಅವರು ಸಂಯೋಜಿಸಿದ ಲಘು ಶಾಸ್ತ್ರಿಯ ನೃತ್ಯ ಹಾಗೂ ಸಮಕಾಲೀನ ನೃತ್ಯದ ಮೂಲಕ ನಮನ ಸಲ್ಲಿಸಿದರು. ನಮನ ಅಕಾಡೆಮಿಯ ಎಲ್ಲ ವಿದ್ಯಾರ್ಥಿಗಳಿಗೆ ಆಗಮಿಸಿದ ಅಧಿಕಾರಿಗಳು ಹಾಗೂ ಪ್ರೇಕ್ಷಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

2ನೇ ಅಂತರರಾಷ್ಟ್ರೀಯ ವಿಚಾರ ಸಂಕಿರಣ, 17ನೇ ಡಿಸೆಂಬರ್ 2025 (ಬುಧವಾರ)UBDT ಕಾಲೇಜಿನ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಸೆಮಿನಾರ್ ಹಾಲ್ ನಲ್ಲಿ ನಡ...
22/12/2025

2ನೇ ಅಂತರರಾಷ್ಟ್ರೀಯ ವಿಚಾರ ಸಂಕಿರಣ,
17ನೇ ಡಿಸೆಂಬರ್ 2025 (ಬುಧವಾರ)
UBDT ಕಾಲೇಜಿನ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಸೆಮಿನಾರ್ ಹಾಲ್ ನಲ್ಲಿ ನಡೆದ 2ನೇ ಅಂತರರಾಷ್ಟ್ರೀಯ ವಿಚಾರ ಸಂಕಿರಣದ ಅಂಗವಾಗಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ
ನಮನ ಅಕಾಡೆಮಿ ವಿದ್ಯಾರ್ಥಿಗಳಿಂದ ಪ್ರಸ್ತುತಗೊಂಡ ನೃತ್ಯ ನಾಟಕ “ಶ್ರೀ ಕೃಷ್ಣ ವಿಲಾಸಂ”, ಮನಮುಟ್ಟುವ ರೀತಿ ಮೂಡಿಬಂತು. ಗುರು ವಿದುಷಿ ಶ್ರೀಮತಿ ಮಾಧವಿ ಡಿ.ಕೆ. ಅವರ ನೃತ್ಯ ಸಂಯೋಜನೆ ಮತ್ತು ನಿರ್ದೇಶನ ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿತು.

ಈ ಕಾರ್ಯಕ್ರಮವನ್ನು ಅಧ್ಯಕ್ಷರಾದ ಡಾ. ಎಸ್. ವಿದ್ಯಾಶಂಕರ್, ಮಾನ್ಯ ಕುಲಪತಿಗಳು – ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ
ಹಾಗೂ ಮುಖ್ಯ ಅತಿಥಿಗಳಾದ ಪ್ರೊ. ಟಿ. ಜಿ. ಸೀತಾರಾಮ್ (ಮಾನ್ಯ ಅಧ್ಯಕ್ಷರು, AICTE, ನ್ಯೂ ಡೆಲ್ಹಿ),
ಪ್ರೊ. ತೋಷಿನೋಬು ಯಮಗುಚಿ (ಕಾಗೋಶಿಮಾ ವಿಶ್ವವಿದ್ಯಾಲಯ, ಜಪಾನ್)
ಪ್ರೊ. ಶುಯಿಚಿ ಟೋರಿ (ಕುರುಮ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಜಪಾನ್) ವೀಕ್ಷಿಸಿದರು.
ಗಣ್ಯ ಅತಿಥಿಗಳು ನೃತ್ಯ ನಾಟಕವನ್ನು ತುಂಬಾ ಇಷ್ಟದಿಂದ ನೋಡಿ, ವಿದ್ಯಾರ್ಥಿಗಳ ಕಲಾತ್ಮಕತೆ, ಶಿಸ್ತು ಮತ್ತು ಅಭಿವ್ಯಕ್ತಿಗೆ ಹೃತ್ಪೂರ್ವಕ ಮೆಚ್ಚುಗೆ ವ್ಯಕ್ತಪಡಿಸಿದರು.

Namana Academy Davangere Guru Vidushi Madhavi D K  “Successfully completed the Gandharva Mahavidyalaya examinations — Pr...
17/12/2025

Namana Academy Davangere
Guru Vidushi Madhavi D K
“Successfully completed the Gandharva Mahavidyalaya examinations — Prarambhika to Visharada Poorna. With constant support of Manasa.V.S (Singer of Namana Academy)

17/11/2025

Namana Dance Academy – Bharatanatyam Classes in Davangere Experience the grace, rhythm, and tradition of Bharatanatyam with Namana Dance Academy! 💃✨Our acad...

💃✨ Namana Dance Academy – Bharatanatyam Classes in Davangere ✨💃💃 A divine journey through rhythm and expression.Born in ...
17/11/2025

💃✨ Namana Dance Academy – Bharatanatyam Classes in Davangere ✨💃
💃 A divine journey through rhythm and expression.
Born in the temples of Tamil Nadu,
Bharatanatyam is not just dance — it’s meditation in motion.
Every mudra speaks, every glance feels,
A celebration of culture and spirit. 🌺
Join our classes to learn, perform, and celebrate the art of In📍 Branches:
• MCC B Block, 16th Cross
• Adu Asia School Campus, Ring Road, Davangere

👉 Instagram:
👉 Youtube: Namana Academy Davangere
📞 : 9844324060 Enroll now & be part of our dance family!
Follow us for more performances and class highlights. 💫

💃✨ Namana Dance Academy – Bharatanatyam Classes in Davangere ✨💃💃 A divine journey through rhythm and expression.Born in the temples of Tamil Nadu,Bharatan...

23/08/2025
ಶ್ರೀ ಗುರುಸಾರ್ವಭೌಮ ಶ್ರೀ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವದ ಅಂಗವಾಗಿ ದಿನಾಂಕ 10/08/ 2025, ಕೆ ಬಿ ಬಡಾವಣೆಯ ಶ್ರೀ ರಾಘವೇಂದ್ರ...
23/08/2025

ಶ್ರೀ ಗುರುಸಾರ್ವಭೌಮ ಶ್ರೀ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವದ ಅಂಗವಾಗಿ ದಿನಾಂಕ 10/08/ 2025, ಕೆ ಬಿ ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ನಮನ ಅಕಾಡೆಮಿಯ ಗುರುಗಳಾದ ವಿದುಷಿ ಶ್ರೀಮತಿ ಮಾಧವಿ ಡಿ ಕೆ ಅವರ ಶಿಷ್ಯವೃಂದ ಶಾಸ್ತ್ರೀಯ ನೃತ್ಯಗಳು ಹಾಗೂ ಕೃಷ್ಣ ಲೀಲೆ ಆಧಾರಿತ "ಶ್ರೀ ಕೃಷ್ಣ ವಿಲಾಸಂ" ನೃತ್ಯ ರೂಪಕವನ್ನು ಪ್ರಸ್ತುತ ಪಡಿಸಿದರು.

Namana Academy Davangere
13/08/2025

Namana Academy Davangere

ನಮನ ಅಕಾಡೆಮಿ, ದಾವಣಗೆರೆ ಇವರಿಂದ ಭರತನಾಟ್ಯ ಕಾರ್ಯಕ್ರಮ Shree Puthige Vishwa Geeta Paryaaya

Namana Academy Davangere
04/08/2025

Namana Academy Davangere

ಪೂರ್ವ ರಂಗ ನಮನ: ಭರತನಾಟ್ಯದ ನೃತ್ಯ ವೈಭವದಾವಣಗೆರೆ, ಬಾಪುಜಿ ಆಡಿಟೋರಿಯಂ ನಲ್ಲಿ 9/02/2025 ನಮನ ಅಕಾಡೆಮಿ ನಡೆಸಿದ "ಪೂರ್ವ ರಂಗ ನಮನ" ಭರತನಾಟ....

30/07/2025

Namana Academy Davangere

Namana Academy Davangere
30/07/2025

Namana Academy Davangere

Address

11th Main, M C C B Block
Davangere
577004

Website

Alerts

Be the first to know and let us send you an email when Namana Academy Davangere posts news and promotions. Your email address will not be used for any other purpose, and you can unsubscribe at any time.

Shortcuts

Share

Category