ABVP Dandeli

ABVP Dandeli ABVP is satudent organisation.... its work in education field.... youth is the resolution youths are solution

10/01/2019
18/01/2018
09/07/2017
Happy national student day...
09/07/2015

Happy national student day...

30/03/2015

All the best for SSLC exam...

19/03/2015
Nasha muktha bharat abhiyana, dandeli unit.
30/01/2015

Nasha muktha bharat abhiyana, dandeli unit.

31/12/2014

ಇನ್ನೆನು ಡಿಸೆಂಬರ 31 ಬಂತು ನ್ಯೂ ಇಯರ ಅಂತ ರಾತ್ರಿ ಕೇಕ ಕಟ ಮಾಡಿ ದೀಪಗಳನ್ನ ಊದಿ ಹೊಸ ವರ್ಷ ಆಚರಣೆ ಮಾಡುವದು ಸಹಜ ಸಾಮಾನ್ಯ ವಾಗಿದೆ ಈ ನ್ಯೂ ಇಯರ ಯಾವುದೇ ರೀತಿ ರಚನಾಬದ್ದ ವಾಗಿ ಕೂಡಿದ ಹೊಸವರ್ಷ ಅಲ್ಲ.
ನಮ್ಮ ಪರಂಪರೆ ಪ್ರಕಾರ ನಮಗೆ ಹೊಸವರ್ಷ ಅಂತ ಇರೋದು ಯುಗಾದಿ. ನೋಡಿ ಈ ನ್ಯೂ ಇಯರನ್ನ ಇವತ್ತು ಭೂಮಿಆಗಲಿ, ಪರಿಸರರವಾಗಲಿ ಹೊಸ ವರ್ಷ ಅಂತ ಒಪ್ಪಿಕೊಳ್ಳುವದಿಲ್ಲ
ಉದಾಹರಣೆಗೆ:ಡಿಸೆಂಬರಲ್ಲಿ ಚಳಿಗಾಲ ಇರುತ್ತೆ ಜನೇವರಿಯಲ್ಲಿಕೂಡ ಚಳಿಗಾಲ ಇರುತ್ತೆ. :ಡಿಸೆಂಬರಲ್ಲಿ ಗಿಡಮರಗಳ ಎಲೆಗಳು ಉದುರೊಕೆ ಆರಂಭವಾಗುತ್ತೆ ಜನೇವರಿಯಲ್ಲಿಕೂಡ ಎಲೆಗಳು ಉದುರುತ್ತಾ ಇರುತ್ತೆ.
ಯುಗಾದಿ ಹತ್ತಿರ ಬಂದಹಾಗೆ ಬೇಸಿಗೆ ಶುರು ಆಗುತ್ತೆ ಹಾಗೂ ಗಿಡಮರಗಳ ಎಲೆಗಳು ಉದುರಿ ಚಿಗೊರಕೆ ಆರಂಭವಾಗುತ್ತೆ ಈ ನ್ಯೂ ಇಯರನ್ನ ಪ್ರಕ್ರರ್ತಿನೆ ಒಪ್ಪಿಕೊಳ್ಳುವದಿಲ್ಲ ಅಂದ ಮೇಲೆ ನಾವು ಏಕೆ ಒಪ್ಪಿಕೊಂಡು ಆಚರಣೆ ಮಾಡಬೇಕು. ಈ ನ್ಯೂ ಇಯರ ಬರಿ ಕ್ಯಾಲೆಂಡರ ಮಾತ್ರ ಸಿಮೀತವಾಗಿದ್ದು ಪರಂಪರೆಗೆ ಅಲ್ಲ....

27/07/2014

ABVP DANDELI tomorrow we are conduct to protest against Bangalore r**e so all karyakartas and member of ABVP to join this protest at 11:15am in opposite bustand, plz inform all ur friends, to make this protest become successful

Address

Dandeli
581325

Website

Alerts

Be the first to know and let us send you an email when ABVP Dandeli posts news and promotions. Your email address will not be used for any other purpose, and you can unsubscribe at any time.

Shortcuts

Share