Bicchugathi ಬಿಚ್ಚುಗತ್ತಿ

Bicchugathi ಬಿಚ್ಚುಗತ್ತಿ Here you can find interesting operations of Indian army and epic battles of our great legends(Kings) It is not end, untill i win,
Hit hard and get it...

24/05/2024
Differences between Word class and Third class Player😂🤣😂
24/05/2024

Differences between Word class and Third class Player😂🤣😂

Bangalore qualifies is the wonderful movement , how they qualify if there was a only 1 percent  chance of qualifying..so...
23/05/2024

Bangalore qualifies is the wonderful movement , how they qualify if there was a only 1 percent chance of qualifying..
so they celebrate and you wer crying😭 😂 😂

Respect the teams respect the players just for their wonderful comeback performance

we are all konw that You have not good records on field and Now off the field also

19/05/2024
19/05/2024
ಬದುಕಿನುದ್ದಕ್ಕೂ ಹುಲಿಯಂತೆ ಹೋರಾಡಿದ... ಕಡುಶತ್ರುಗಳಿಂದಲೂ ಸೈ ಎನಿಸಿಕೊಂಡ... ರಾಜಾ ವೀರಮದಕರಿ ನಾಯಕರ 242 ನೇ ಪುಣ್ಯ ಸ್ಮರಣೆ...
15/05/2024

ಬದುಕಿನುದ್ದಕ್ಕೂ ಹುಲಿಯಂತೆ ಹೋರಾಡಿದ... ಕಡುಶತ್ರುಗಳಿಂದಲೂ ಸೈ ಎನಿಸಿಕೊಂಡ... ರಾಜಾ ವೀರಮದಕರಿ ನಾಯಕರ 242 ನೇ ಪುಣ್ಯ ಸ್ಮರಣೆ...

 #ವಿಜಯನಗರ_ ಸಾಮ್ರಾಜ್ಯದ ಸಂಸ್ಥಾಪನದಿನಾಚರಣೆಯ ಶುಭಾಷಯಗಳು..,...ತಾತ ಕಂಪಲಿರಾಯ, ಸೋದರ ಮಾವ ವೀರ ಕುಮಾರರಾಮ, ತಂದೆ ಭಾವಸಂಗಮರ ಸಾವಿನ ಸೇಡಿಗಾಗಿ...
18/04/2024

#ವಿಜಯನಗರ_ ಸಾಮ್ರಾಜ್ಯದ ಸಂಸ್ಥಾಪನ
ದಿನಾಚರಣೆಯ ಶುಭಾಷಯಗಳು..,...
ತಾತ ಕಂಪಲಿರಾಯ, ಸೋದರ ಮಾವ ವೀರ ಕುಮಾರರಾಮ, ತಂದೆ ಭಾವಸಂಗಮರ ಸಾವಿನ ಸೇಡಿಗಾಗಿ ಹುಟ್ಟಿದ ಸಾಮ್ರಾಜ್ಯವೇ ಕರ್ಣಾಟ ಸಾಮ್ರಾಜ್ಯ....1328ರ ಕೊನೆ ಯುದ್ಧದಲ್ಲಿ ಕುಮಾರರಾಮನ ವೀರ ಮರಣವನ್ನು ಕಣ್ಣಾರೆ ಕಂಡ ಮಾರೆಮ್ಮ ಭಾವಸಂಗಮರ ಪಂಚ ಪುತ್ರರಾದ ಹರಿಹರ(*ಹುಕ್ಕ*) ಬುಕ್ಕ ಮಾರಪ್ಪ ಮುದ್ದಪ್ಪ ಕಂಪಣರು..ತುರುಕರ ವಿರುದ್ಧ ಮತ್ತೊಮ್ಮೆ ಸಿಟಿದೆದ್ದು ಹೊಯ್ಸಳರ ಮೂರನೇ ವೀರ ಬಲ್ಲಾಳನ ಹೆಂಡತಿಯಿಂದ ಸಹಾಯ ಪಡೆದು ಆನೆಗುಂದಿಯಲ್ಲಿ #ಕುಮಾರರಾಮನ ಸಂಪತ್ತನ್ನೆ ತೆಗೆದುಕೊಂಡು ಮತ್ತು ಕುಮಾರರಾಮನ ಸೈನ್ಯವನ್ನು ಒಗ್ಗೂಡಿಸಿ...ಎಂದು ಮರೆಯದ ಭವ್ಯ ಸಾಮ್ರಾಜ್ಯವನ್ನು ಕಟ್ಟಿದರು.....ಕರ್ಣಾಟ ಸಾಮ್ರಾಜ್ಯ ಕುಮ್ಮಟದುರ್ಗದ ಅರಸರ ಸಮಾಧಿಯ ಮೇಲೆ ನಿಂತಿದೆ....ಈ ಸಾಮ್ರಾಜ್ಯ ಸ್ಥಾಪನೆಗೆ ಕ್ರಿಯಾಶಕ್ತಿ ಪಂಡಿತನೆಂಬ ಒಬ್ಬ ಶೈವ ಪರಂಪರೆಯ ಯೋಗಿಯ ಆಶೀರ್ವಾದ ಕೂಡ ಆಗಿದೆ...ವಿಜಯನಗರ ಸಾಮ್ರಾಜ್ಯ ಸ್ಥಾಪನೆಗು ವಿದ್ಯಾರಣ್ಯರಿಗು ಯಾವುದೇ ಸಂಬಂಧವಿಲ್ಲಾ...ವಿದ್ಯಾರಣ್ಯರ ಕಾಲಮಾನವೇ ಬೇರೆ....ವಿಜಯನಗರ ಸ್ಥಾಪನೆಯ ಕಾಲಮಾನವೇ ಬೇರೆ......
ವಿದ್ಯಾರಣ್ಯರು ಸುರಿಸಿದ ಹೊನ್ನಿನ ಮಳೆ ಕಥೆಯು ಕೂಡ ಸುಳ್ಳು....ಕುಮಾರರಾಮನ ದೊಡ್ಡ ಖಜಾನೆಯಿಂದಲೇ ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಆಗಿದೆ...

Address

Chitradurga

Alerts

Be the first to know and let us send you an email when Bicchugathi ಬಿಚ್ಚುಗತ್ತಿ posts news and promotions. Your email address will not be used for any other purpose, and you can unsubscribe at any time.

Contact The School

Send a message to Bicchugathi ಬಿಚ್ಚುಗತ್ತಿ:

Shortcuts

Share