K.M.S PU & First Grade College

K.M.S PU & First Grade College WESTERN HILLS DEGREE COLLEGE CHITRADURGA

25/03/2022
23/03/2022

Function Vibes

Preparation for Farewell Function
23/03/2022

Preparation for Farewell Function

Farewell Function in our college
23/03/2022

Farewell Function in our college

15/01/2022

Thank you all my dear students you made this day memorable

14/01/2022

ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ವಿಶೇಷ ದೇಶಿ ಆಟಗಳಲ್ಲಿ

ಇದು ನಮ್ಮ ಕಾಲೇಜಿನಲ್ಲಿ ಸಂಕ್ರಾಂತಿ ಹಬ್ಬವನ್ನು  ವಿಭಿನ್ನವಾಗಿ ಆಚರಿಸಲಾಯಿತು... ಸಂಕ್ರಾಂತಿ ಹಬ್ಬದ ಉತ್ತರಾಯಣ ಪುಣ್ಯಕಾಲವನ್ನು ದೇಸಿ ಆಟಗಳನ್ನ...
14/01/2022

ಇದು ನಮ್ಮ ಕಾಲೇಜಿನಲ್ಲಿ ಸಂಕ್ರಾಂತಿ ಹಬ್ಬವನ್ನು ವಿಭಿನ್ನವಾಗಿ ಆಚರಿಸಲಾಯಿತು... ಸಂಕ್ರಾಂತಿ ಹಬ್ಬದ ಉತ್ತರಾಯಣ ಪುಣ್ಯಕಾಲವನ್ನು ದೇಸಿ ಆಟಗಳನ್ನು ಹಾಡುವುದರ ಮೂಲಕ ಸಿಹಿಯನ್ನು ಹಂಚುವುದರ ಮೂಲಕ ಸಂಭ್ರಮದಿಂದ ಸ್ವಾಗತಿಸಲಾಯಿತು

ಇವತ್ತು ನಮ್ಮ ಕಾಲೇಜಿನ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆಯನ್ನು ಸಂಭ್ರಮದಿಂದ ವಿದ್ಯಾರ್ಥಿಗಳ ಹಾಗೂ ಗಣ್ಯರ ಸಮ್ಮುಖದಲ್ಲಿ ಆಚರ...
15/11/2021

ಇವತ್ತು ನಮ್ಮ ಕಾಲೇಜಿನ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆಯನ್ನು ಸಂಭ್ರಮದಿಂದ ವಿದ್ಯಾರ್ಥಿಗಳ ಹಾಗೂ ಗಣ್ಯರ ಸಮ್ಮುಖದಲ್ಲಿ ಆಚರಿಸಲಾಯಿತು

ಎಲ್ಲಾ ವಿದ್ಯಾರ್ಥಿಗಳಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳು... ಈ ಸಂದರ್ಭ ನಿಮ್ಮೆಲ್ಲರಿಗೂ ಆ ಭಗವಂತ ಒಳ್ಳೆ ವಿದ್ಯೆಯನ್ನ ಹಾಗೂ ಭವಿಷ್ಯವನ್ನು ದಯಪಾ...
14/11/2021

ಎಲ್ಲಾ ವಿದ್ಯಾರ್ಥಿಗಳಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳು... ಈ ಸಂದರ್ಭ ನಿಮ್ಮೆಲ್ಲರಿಗೂ ಆ ಭಗವಂತ ಒಳ್ಳೆ ವಿದ್ಯೆಯನ್ನ ಹಾಗೂ ಭವಿಷ್ಯವನ್ನು ದಯಪಾಲಿಸಲಿ ಎಂದು ಕೇಳಿಕೊಳ್ಳುತ್ತೇನೆ💐💐💐💐

17/10/2021

ಎಲ್ಲರಿಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು.. ಈ ದಸರಾ ನಿಮ್ಮ ಮತ್ತು ನಿಮ್ಮ ಮನೆಯವರಲ್ಲಿ ಹೊಸ ಉತ್ಸಾಹವನ್ನು ತರಲಿ ಹಾಗೂ ತಮಗೆಲ್ಲ ಆಯುಷ್ಯ ಆರೋಗ್ಯ ಮತ್ತು ಒಳ್ಳೆಯ ಭವಿಷ್ಯವನ್ನು ದಯಪಾಲಿಸಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ...💐💐💐💐

Address

Chitradurga

Alerts

Be the first to know and let us send you an email when K.M.S PU & First Grade College posts news and promotions. Your email address will not be used for any other purpose, and you can unsubscribe at any time.

Shortcuts

Share

Category