PKS Computer Training Center

PKS Computer Training Center PKS Computer Training institute was established in 2017 with the goal to provide the best computer education with job placement facilities.

ಆಸಕ್ತರು ಸಂಪರ್ಕಿಸಿ
16/12/2025

ಆಸಕ್ತರು ಸಂಪರ್ಕಿಸಿ

ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ಆಶ್ರಯದಲ್ಲಿ ವಾಣಿಜ್ಯ ವಿಭಾಗದ ಪದವಿಪೂರ್ವ ವಿದ್ಯಾರ್ಥಿಗಳಿಗೆ 4 ತಿಂಗಳ ಕಾಲ ಉಚಿತವಾಗಿ ನೀಡಲಾಗಿದ್ದ ಟ...
13/12/2025

ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ಆಶ್ರಯದಲ್ಲಿ ವಾಣಿಜ್ಯ ವಿಭಾಗದ ಪದವಿಪೂರ್ವ ವಿದ್ಯಾರ್ಥಿಗಳಿಗೆ 4 ತಿಂಗಳ ಕಾಲ ಉಚಿತವಾಗಿ ನೀಡಲಾಗಿದ್ದ ಟ್ಯಾಲಿ ಅಕೌಂಟಿಂಗ್ ಪ್ಯಾಕೆಜ್ ಮತ್ತು ಎಕ್ಸೆಲ್ ತರಬೇತಿ ಶಿಬಿರದಲ್ಲಿ ನಮ್ಮ ಸಂಸ್ಥೆಯ ಪರವಾಗಿ ಪಾಲ್ಗೊಂಡು ನಡೆಸಿಕೊಡಲಾಯಿತು.

ನಮ್ಮ ಸಂಸ್ಥೆಯ ವತಿಯಿಂದ "ಅರಿವು" ಎಂಬ ಕಾರ್ಯಕ್ರಮದಡಿ ನಿರುದ್ಯೋಗಿ ಮಹಿಳೆಯರಿಗೆ ಉಚಿತವಾಗಿ‌ 30 ದಿನಗಳ ಕಂಪ್ಯೂಟರ್ ತರಬೇತಿ ಕಾರ್ಯಕ್ರಮವನ್ನು ಹ...
17/02/2025

ನಮ್ಮ ಸಂಸ್ಥೆಯ ವತಿಯಿಂದ "ಅರಿವು" ಎಂಬ ಕಾರ್ಯಕ್ರಮದಡಿ ನಿರುದ್ಯೋಗಿ ಮಹಿಳೆಯರಿಗೆ ಉಚಿತವಾಗಿ‌ 30 ದಿನಗಳ ಕಂಪ್ಯೂಟರ್ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.. ಈ ಕಾರ್ಯಕ್ರಮವನ್ನು ನನ್ನ ಗುರುಗಳಾದ ಕೆ. ರಾಮರಾವ್ ಸರ್ ರವರು ಮತ್ತು ನಗರಸಭೆ ಉಪಾಧ್ಯಕ್ಷರಾದ ಶ್ರೀಮತಿ ಶ್ರೀದೇವಿ ಚಕ್ರವರ್ತಿರವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂಧರ್ಭದಲ್ಲಿ ಸಂಸ್ಥೆಯ ಉಪನ್ಯಾಸಕರು ಹಾಗೂ‌ ಸಂಸ್ಥೆಯ ವಿದ್ಯಾರ್ಥಿಗಳು ಹಾಜರಿದ್ದರು.

A 30 days free computer training program has been started for unemployed women under the program called "Arivu" by our Institution.. This program was inaugurated by my teacher Shri. K Ram Rao Sir and Shrimathi. Sridevi Chakravarthy, Vice President of Municipal Council.. The lecturers and students of the institute were witness of this occasion.

07/02/2025
ನಾ ಓದಿದ್ ಡಿಗ್ರಿ ಮಾತ್ರ ನಮ್ಮ ಜೀವನಕ್ಕೆ ಆಸರೆ ಯಾಗದು, ಡಿಗ್ರಿ ಜೊತೆಗೆ ಕೌಶಲ್ಯ ಕೂಡ ಅತ್ಯಾವಶ್ಯಕ..
28/04/2024

ನಾ ಓದಿದ್ ಡಿಗ್ರಿ ಮಾತ್ರ ನಮ್ಮ ಜೀವನಕ್ಕೆ ಆಸರೆ ಯಾಗದು, ಡಿಗ್ರಿ ಜೊತೆಗೆ ಕೌಶಲ್ಯ ಕೂಡ ಅತ್ಯಾವಶ್ಯಕ..

Today in our institution a workshop was conducted under INTERVIEW-PRO program to inform the final year engineering stude...
16/03/2024

Today in our institution a workshop was conducted under INTERVIEW-PRO program to inform the final year engineering students and B.Sc computer science students how to face the interview in the coming days.. More than 30 students from different colleges participated in this program..

ಇಂದು ನಮ್ಮ ಸಂಸ್ಥೆಯಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಹಾಗೂ ಬಿ.ಎಸ್ಸಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಇಂಟರ್ವ್ಯೂ ಹೇಗೆ ಎದುರಿಸಬೇಕು ಎಂದು ತಿಳಿಸಲು INTERVIEW-PRO ಕಾರ್ಯಕ್ರಮದಡಿ ಕಾರ್ಯಗಾರವನ್ನು ನಡೆಸಲಾಯಿತು.. ಈ ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ 30ಕ್ಕೂ‌ ಹೆಚ್ಚು ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಭಾಗವಹಿಸಿದ್ದರು..

10/03/2024
08/09/2023

INDUSTRIAL BASIC AND CORE JAVA COURSE LL START FROM THURSDAY WIT REASONABLE PRICE. IF YOU ARE INTERESTED COME AND JOIN WIT US

Address

Chitradurga
577501

Opening Hours

Monday 9am - 7:30pm
Tuesday 9am - 7:30pm
Wednesday 9am - 7:30pm
Thursday 9am - 7:30pm
Friday 9am - 7:30pm
Saturday 9am - 7pm

Website

Alerts

Be the first to know and let us send you an email when PKS Computer Training Center posts news and promotions. Your email address will not be used for any other purpose, and you can unsubscribe at any time.

Shortcuts

Share

Category