04/12/2022
SSLC ಆನ್ ಲೈನ್ ಕೋಚಿಂಗ್ ಕ್ಲಾಸ್ ಗೆ *ಉಚಿತ ಡೆಮೋಕ್ಲಾಸ್*
Sunday, 4 Dec • 5:00 – 6:00 pm
Google Meet joining info
Video call link: https://meet.google.com/tcr-hsyk-sph
ಈ ದಿನ ಸಂಜೆ 5-00 ರಿಂದ 6-00 ಗಂಟೆಯವರೆಗೆ SSLC ವಿದ್ಯಾರ್ಥಿಗಳಿಗೆ ( ದಿ:15-12-2022ರಿಂದ)ನಡೆಸಲಾಗುವ *ಪುನರಾವರ್ತನೆ ಆನ್ ಲೈನ್ ಕೋಚಿಂಗ್ ಕ್ಲಾಸ್* ಬಗ್ಗೆ ವಿವರಣೆ ನೀಡುವ ಉಚಿತ ಡೆಮೋ ಕ್ಲಾಸ್ ನಡೆಸಲಾಗುತ್ತದೆ. ಕೋಚಿಂಗ್ ಗೆ ಸೇರಬಯಸುವ SSLC ವಿದ್ಯಾರ್ಥಿಗಳು/ಪೋಷಕರು ಈ ಮೀಟಿಂಗ್ ನಲ್ಲಿ ಭಾಗವಹಿಸಿ ಮಾಹಿತಿ ಪಡೆಯಬಹುದಾಗಿದೆ.
ಕೋಚಿಂಗ್ ಕ್ಲಾಸ್ ಗೆ ರಿಜಿಸ್ಟ್ರೇಷನ್ ಮಾಡಿಕೊಳ್ಳುವವರು ಈ ಲಿಂಕ್ ಕ್ಲಿಕ್ ಮಾಡಿ : https://forms.gle/8bfTprkLqe2BNdzW8
ಇದನ್ನು SSLC ವಿದ್ಯಾರ್ಥಿಗಳಿಗೆ ಕಳಿಸಿಕೊಡಿ
Real-time meetings by Google. Using your browser, share your video, desktop, and presentations with teammates and customers.