29/08/2024
ಶೂನ್ಯಪೀಠದ 24ನೇ ಅಧ್ಯಕ್ಷರು, ತ್ರಿವಿಧ ದಾಸೋಹ ತತ್ವದ ರೂವಾರಿಗಳು ಶ್ರೀಮನ್ಮಹಾರಾಜ ನಿರಂಜನ ಜಗದ್ಗುರು ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 150ನೇ ಜಯಂತೋತ್ಸವವನ್ನು ಎಸ್.ಜೆ.ಎಂ.ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿನಾಂಕ:27.08.2024ರ ಬೆಳಿಗ್ಗೆ 11.00ಗಂಟೆಗೆ ಆಚರಿಸಲಾಯಿತು.🙏
Sri Jagadguru Murugarajendra Institute of Technology (SJMIT), since its inception in the year 1980-81
Chitradurga
577501
Be the first to know and let us send you an email when SJMIT_chitradurga_Official posts news and promotions. Your email address will not be used for any other purpose, and you can unsubscribe at any time.