S.G Paramedical College. Chitradurga

S.G Paramedical College. Chitradurga suraksha campus

ದೇಶ ಕಂಡ ಧೀಮಂತ ನಾಯಕ, ಭಾರತರತ್ನ  ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪುಣ್ಯಸ್ಮರಣೆಯ ಶತಕೋಟಿ ಪ್ರಣಾಮಗಳು
15/12/2025

ದೇಶ ಕಂಡ ಧೀಮಂತ ನಾಯಕ, ಭಾರತರತ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪುಣ್ಯಸ್ಮರಣೆಯ ಶತಕೋಟಿ ಪ್ರಣಾಮಗಳು

PARLIMENT ATTACK DAYSaluting the valour of those martyred on the darkest day of our democracy
13/12/2025

PARLIMENT ATTACK DAY

Saluting the valour of those martyred on the darkest day of our democracy

INTERNATIONAL HUMAN RIGHTS DAY
10/12/2025

INTERNATIONAL HUMAN RIGHTS DAY

08/12/2025

ನೀವು ಬರೆದ ಪ್ರತಿಯೊಂದು ಪದವೂ ಯಶಸ್ಸಿನ ಹೆಜ್ಜೆಯಾಗಿ ಆಗಲಿ

ಮನೋಬಲ, ಶಾಂತಿ, ಆತ್ಮವಿಶ್ವಾಸ - ಎಲ್ಲವೂ ನಿಮ್ಮೊಂದಿಗಿರಲಿ ಭಯವಿಲ್ಲದೆ, ಧೈರ್ಯದಿಂದ ಪರೀಕ್ಷೆ ಬರೆಯಿರಿ.

ನಾಳೆಯಿಂದ ಪ್ರಾರಂಭವಾಗುವ ನರ್ಸಿಂಗ್ ಪರೀಕ್ಷೆಗೆ ಹಾಜರಾಗುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಹಾರ್ಧಿಕ ಶುಭಾಶಯಗಳು.

ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ.ಆರ್. ಅಂಬೇಡ್ಕ‌ರ್ ಅವರ ಮಹಾಪರಿನಿರ್ವಾಣ ದಿನದಂದು ಗೌರವದ ನಮನಗಳು
06/12/2025

ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ.ಆರ್. ಅಂಬೇಡ್ಕ‌ರ್ ಅವರ ಮಹಾಪರಿನಿರ್ವಾಣ ದಿನದಂದು ಗೌರವದ ನಮನಗಳು

INDIAN NAVY DAY
04/12/2025

INDIAN NAVY DAY

ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ1984ರಲ್ಲಿ ಭೋಪಾಲ್ ಅನಿಲ ದುರಂತದಲ್ಲಿ ಸಾವನ್ನಪ್ಪಿದವರನ್ನು ಸ್ಮರಿಸುವ ಹಾಗೂ ಮಾಲಿನ್ಯದಿಂದ ಮಾನವರ ಆರೋಗ್ಯ ...
02/12/2025

ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ

1984ರಲ್ಲಿ ಭೋಪಾಲ್ ಅನಿಲ ದುರಂತದಲ್ಲಿ ಸಾವನ್ನಪ್ಪಿದವರನ್ನು ಸ್ಮರಿಸುವ ಹಾಗೂ ಮಾಲಿನ್ಯದಿಂದ ಮಾನವರ ಆರೋಗ್ಯ ಮತ್ತು ಪರಿಸರದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮಾಲಿನ್ಯ ನಿಯಂತ್ರಣ ದಿನವನ್ನು ಆಚರಿಸಲಾಗುತ್ತಿದೆ.

BSF RAISING DAY
01/12/2025

BSF RAISING DAY

SUPPORT - PREVENT - EDUCATE End AIDS Today! World AIDS Day
01/12/2025

SUPPORT - PREVENT - EDUCATE
End AIDS Today!
World AIDS Day

ಸಸ್ಯಗಳಿಗೆ ಜೀವವಿದೆ, ಅವೂ ಸಹ ಇನ್ನುಳಿದ ಜೀವಿಗಳಂತೆ ಸಂವೇದನೆಗಳನ್ನು ವ್ಯಕ್ತಪಡಿಸುತ್ತವೆ ಎಂದು ಜಗತ್ತಿಗೆ ತೋರಿಸಿಕೊಟ್ಟ ಮಹಾನ್ ವಿಜ್ಞಾನಿ ಸರ್...
30/11/2025

ಸಸ್ಯಗಳಿಗೆ ಜೀವವಿದೆ, ಅವೂ ಸಹ ಇನ್ನುಳಿದ ಜೀವಿಗಳಂತೆ ಸಂವೇದನೆಗಳನ್ನು ವ್ಯಕ್ತಪಡಿಸುತ್ತವೆ ಎಂದು ಜಗತ್ತಿಗೆ ತೋರಿಸಿಕೊಟ್ಟ ಮಹಾನ್ ವಿಜ್ಞಾನಿ ಸರ್ ಜಗದೀಶ್ ಚಂದ್ರ ಬೋಸ್ ಅವರ ಜನ್ಮದಿನದಂದು ಗೌರವಪೂರ್ವಕ ಪ್ರಣಾಮಗಳು

ಸಮಾಜ ಸುಧಾರಕ, ಶಿಕ್ಷಣ ತಜ್ಞ ಸಾಮಾಜಿಕ ಕ್ರಾಂತಿಕಾರಿ ಮಹಾತ್ಮಾ ಜ್ಯೋತಿಬಾ ಫುಲೆ ಅವರ ಪುಣ್ಯಸ್ಮರಣೆಯ ಅಗಣಿತ ನಮನಗಳು
28/11/2025

ಸಮಾಜ ಸುಧಾರಕ, ಶಿಕ್ಷಣ ತಜ್ಞ ಸಾಮಾಜಿಕ ಕ್ರಾಂತಿಕಾರಿ ಮಹಾತ್ಮಾ ಜ್ಯೋತಿಬಾ ಫುಲೆ ಅವರ ಪುಣ್ಯಸ್ಮರಣೆಯ ಅಗಣಿತ ನಮನಗಳು

Address

Chitradurga
577501

Opening Hours

Monday 10am - 5am
Tuesday 10am - 5am
Wednesday 10am - 5pm
Thursday 10am - 5am
Friday 10am - 5am
Saturday 9am - 5am

Telephone

+919036705075

Website

Alerts

Be the first to know and let us send you an email when S.G Paramedical College. Chitradurga posts news and promotions. Your email address will not be used for any other purpose, and you can unsubscribe at any time.

Contact The School

Send a message to S.G Paramedical College. Chitradurga:

Shortcuts

Share

Category