Eureka Academy

Eureka Academy Through this institution, thousands of people got recruited in various government departments. Eureka academy is having its branch in Mudigere town also.

Eureka Academy was founded by Mr.Deepak Doddaiah in the year 1995 at Chikmagalur town and initiated coaching classes for various competitive examinations.Through this institution, thousands of people got recruited for various jobs. The institution is providing free training for economically backward and talented students.

ಇವರನ್ನೆಲ್ಲ ನೋಡಿದಾಗ ನನ್ನಮ್ಮ ಮತ್ತು ನನ್ನಿಬ್ಬರು ಅಕ್ಕಂದಿರು ಹೀಗೇ ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಿದ್ದುದು ನೆನಪಾಯಿತು..ಆಗ ಈ ರೀತಿಯ ವಾಹನ...
28/10/2024

ಇವರನ್ನೆಲ್ಲ ನೋಡಿದಾಗ ನನ್ನಮ್ಮ ಮತ್ತು ನನ್ನಿಬ್ಬರು ಅಕ್ಕಂದಿರು ಹೀಗೇ ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಿದ್ದುದು ನೆನಪಾಯಿತು..
ಆಗ ಈ ರೀತಿಯ ವಾಹನಗಳ ಸವಲತ್ತುಗಳಿ ರಲಿಲ್ಲವಷ್ಟೇ...
ಅವರುಗಳ ತ್ಯಾಗ ಮತ್ತು ಪರಿಶ್ರಮದಿಂದಲೇ ನಾನಿಲ್ಲಿದ್ದೇನೆ...
ಈ ರೀತಿಯ ಪರಿಶ್ರಮಿಗಳನ್ನು ನಾನು ಸದಾ ಪ್ರೀತಿಸುತ್ತೇನೆ.....

ಹೀಗೆ ಒಂದು ಹಳೆಯ ನೆನಪು...
09/01/2024

ಹೀಗೆ ಒಂದು ಹಳೆಯ ನೆನಪು...

ಅಂಬಳೆ ಹೋಬಳಿ ಮರ್ಲೆ ಗ್ರಾಮದ ರಮೇಶ್ ಮತ್ತು ನಯನ ಸತಿಪತಿಗಳಾದ ಅಮೃತ ಘಳಿಗೆ...ರಮೇಶ್ ದಂತಿಗಳಿಗೆ ಶುಭಾಶಯಗಳು...
04/12/2023

ಅಂಬಳೆ ಹೋಬಳಿ ಮರ್ಲೆ ಗ್ರಾಮದ ರಮೇಶ್ ಮತ್ತು ನಯನ ಸತಿಪತಿಗಳಾದ ಅಮೃತ ಘಳಿಗೆ...
ರಮೇಶ್ ದಂತಿಗಳಿಗೆ ಶುಭಾಶಯಗಳು...

ಮೂಡಿಗೆರೆ ತಾಲ್ಲೂಕಿನ ಕಡಿದಾಳು ಗ್ರಾಮದ ಗೆಳೆಯ ರಘು ಅವರ ಮಗಳ ವಿವಾಹಕ್ಕೆ ಮುಂಚಿನ ಫೋಟೋ ಸೆಷನ್....
04/12/2023

ಮೂಡಿಗೆರೆ ತಾಲ್ಲೂಕಿನ ಕಡಿದಾಳು ಗ್ರಾಮದ ಗೆಳೆಯ ರಘು ಅವರ ಮಗಳ ವಿವಾಹಕ್ಕೆ ಮುಂಚಿನ ಫೋಟೋ ಸೆಷನ್....

RSS ಪ್ರಮುಖರೂ ಆತ್ಮೀಯರೂ ಆದ ಮಲ್ಲಿಕಾರ್ಜುನ್ ರಾವ್ ಅವರ ಮಗಳು ಮೇಘನ ಳ ಮದುವೆ ಮುಂಚಿನ ಹರಿಷಿಣ ಶಾಸ್ತ್ರ..ಶುಭವಾಗಲಿ ಮಗಳೆ....
04/12/2023

RSS ಪ್ರಮುಖರೂ ಆತ್ಮೀಯರೂ ಆದ ಮಲ್ಲಿಕಾರ್ಜುನ್ ರಾವ್ ಅವರ ಮಗಳು ಮೇಘನ ಳ ಮದುವೆ ಮುಂಚಿನ ಹರಿಷಿಣ ಶಾಸ್ತ್ರ..
ಶುಭವಾಗಲಿ ಮಗಳೆ....

23/10/2023
ನವರಾತ್ರಿಯ ಸಂದರ್ಭದಲ್ಲಿ ನವ ದುರ್ಗೆಯರ ದರ್ಶನ ಪಡೆದು ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಲಾಯಿತು...ಹೊರನಾಡು,ಶೃಂಗೇರಿ, ಮಂದಾರ್ತಿ, ಕಾಪು,ಬಪ್ಪನಾಡ...
22/10/2023

ನವರಾತ್ರಿಯ ಸಂದರ್ಭದಲ್ಲಿ ನವ ದುರ್ಗೆಯರ ದರ್ಶನ ಪಡೆದು ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಲಾಯಿತು...
ಹೊರನಾಡು,ಶೃಂಗೇರಿ, ಮಂದಾರ್ತಿ, ಕಾಪು,ಬಪ್ಪನಾಡು, ಆನೆಗುಡ್ಡೆ,ಅಂಬಲಪಾಡಿ ಮತ್ತು ಮಂಗಳಾದೇವಿ...
ಸಹಕರಿಸಿದ ದಿನೇಶಣ್ಣ ಅವರಿಗೆ ಧನ್ಯವಾದಗಳು..

ಯುವಶಕ್ತಿ ದೇಶಶಕ್ತಿ....ಆವತಿ ಹೋಬಳಿಯ ಬಿಜೆಪಿ ಯುವಕರ ತಂಡ..ಕಳೆದುಕೊಂಡ ಸ್ಥಳದಲ್ಲೇ ಹುಡುಕಬೇಕು ಎಂದು ಹಿರಿಯರು ಹೇಳಿದ್ದಾರೆ...
04/08/2023

ಯುವಶಕ್ತಿ ದೇಶಶಕ್ತಿ....
ಆವತಿ ಹೋಬಳಿಯ ಬಿಜೆಪಿ ಯುವಕರ ತಂಡ..
ಕಳೆದುಕೊಂಡ ಸ್ಥಳದಲ್ಲೇ ಹುಡುಕಬೇಕು ಎಂದು ಹಿರಿಯರು ಹೇಳಿದ್ದಾರೆ...

KVAFSU ಬೀದರ್ ನ ಪ್ರಾದೇಶಿಕ ಕಛೇರಿ, ಬೆಂಗಳೂರಿನ ಹೆಬ್ಬಾಳದಲ್ಲಿ ನಡೆದ ಸಭೆಯಲ್ಲಿ ನನ್ನನ್ನು ಮತ್ತು ಡಾ. ಕವಿತ ಮಿಶ್ರ ಆವರನ್ನು ಆಡಳಿತ ಮಂಡಳಿಯ ...
04/08/2023

KVAFSU ಬೀದರ್ ನ ಪ್ರಾದೇಶಿಕ ಕಛೇರಿ, ಬೆಂಗಳೂರಿನ ಹೆಬ್ಬಾಳದಲ್ಲಿ ನಡೆದ ಸಭೆಯಲ್ಲಿ ನನ್ನನ್ನು ಮತ್ತು ಡಾ. ಕವಿತ ಮಿಶ್ರ ಆವರನ್ನು ಆಡಳಿತ ಮಂಡಳಿಯ ಸದಸ್ಯರುಗಳು ಅಭಿನಂದಿಸಿದ ಅವಿಸ್ಮರಣೀಯ ಕ್ಷಣಗಳು...

ಮೂಡಿಗೆರೆ ತಾಲ್ಲೂಕು ಧಾರದಹಳ್ಳಿಯಲ್ಲಿ ನಡೆದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ಮಾಡಿದ್ದು...
02/09/2022

ಮೂಡಿಗೆರೆ ತಾಲ್ಲೂಕು ಧಾರದಹಳ್ಳಿಯಲ್ಲಿ ನಡೆದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ಮಾಡಿದ್ದು...

ನಮ್ಮ ನೆಚ್ಚಿನ ಪ್ರಧಾನಿ ಮೋದಿಜಿಯವರಿಗೆ ಮಂಗಳೂರು ನಗರಕ್ಕೆ ಸ್ವಾಗತ...
01/09/2022

ನಮ್ಮ ನೆಚ್ಚಿನ ಪ್ರಧಾನಿ ಮೋದಿಜಿಯವರಿಗೆ ಮಂಗಳೂರು ನಗರಕ್ಕೆ ಸ್ವಾಗತ...

Address

M G Road
Chikmagalur
577101

Alerts

Be the first to know and let us send you an email when Eureka Academy posts news and promotions. Your email address will not be used for any other purpose, and you can unsubscribe at any time.

Contact The School

Send a message to Eureka Academy:

Shortcuts

Share

Category