Manoranjani Sangeetha Mahavidyalaya, Chikmaglur.

Manoranjani Sangeetha Mahavidyalaya, Chikmaglur. Contact information, map and directions, contact form, opening hours, services, ratings, photos, videos and announcements from Manoranjani Sangeetha Mahavidyalaya, Chikmaglur., Music Lessons & Instruction School, Chikmagalur.

26 ನೇ ವರ್ಷದ ತ್ಯಾಗರಾಜರ ಹಾಗೂ ಪುರಂದರದಾಸರ ಆರಾಧನೆಯ ಸಂಗೀತೇವೆ ಕಾರ್ಯಕ್ರಮಗಳ ಆಯ್ದ ಕೆಲವು ಭಾವಚಿತ್ರಗಳು.
10/05/2026

26 ನೇ ವರ್ಷದ ತ್ಯಾಗರಾಜರ ಹಾಗೂ ಪುರಂದರದಾಸರ ಆರಾಧನೆಯ ಸಂಗೀತೇವೆ ಕಾರ್ಯಕ್ರಮಗಳ ಆಯ್ದ ಕೆಲವು ಭಾವಚಿತ್ರಗಳು.

ದಯಮಾಡಿ ಎಲ್ಲರೂ ಬಂದು, ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿ,  ತನ್ಮೂಲಕ ಭಗವಂತನ , ಗುರುಗಳ,ಕೃಪೆಗೆ ಪಾತ್ರರಾಗಿ, ಶಾಸ್ತ್ರೀಯ ಸಂಗೀತ ಉ...
05/04/2026

ದಯಮಾಡಿ ಎಲ್ಲರೂ ಬಂದು, ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿ, ತನ್ಮೂಲಕ ಭಗವಂತನ , ಗುರುಗಳ,ಕೃಪೆಗೆ ಪಾತ್ರರಾಗಿ, ಶಾಸ್ತ್ರೀಯ ಸಂಗೀತ ಉಳಿಸಿ, ಬೆಳೆಸುವಲ್ಲಿ ಕೈಜೋಡಿಸಬೇಕೆಂದು ಕಳಕಳಿಯ ಮನವಿ. 🙏

20/05/2025
ಬೆಳ್ಳಿಹಬ್ಬದ ಇನ್ನಷ್ಟು ಚಿತ್ರಗಳು, ವಿಡಿಯೋ ತುಣುಕುಗಳು😊
20/05/2025

ಬೆಳ್ಳಿಹಬ್ಬದ ಇನ್ನಷ್ಟು ಚಿತ್ರಗಳು, ವಿಡಿಯೋ ತುಣುಕುಗಳು😊

ಮನೋರಂಜನಿ ಸಂಗೀತ ಮಹಾವಿದ್ಯಾಲಯದ ವತಿಯಿಂದ ಆದಿ ಗುರು ಶ್ರೀ ಪುರಂದರದಾಸರ, ಸದ್ಗುರು ಶ್ರೀ ತ್ಯಾಗರಾಜ ಸ್ವಾಮಿಗಳ, ಹಾಗೂ ಸಂತ ಶ್ರೀ ಕನಕದಾಸರ ಆರಾಧ...
20/05/2025

ಮನೋರಂಜನಿ ಸಂಗೀತ ಮಹಾವಿದ್ಯಾಲಯದ ವತಿಯಿಂದ ಆದಿ ಗುರು ಶ್ರೀ ಪುರಂದರದಾಸರ, ಸದ್ಗುರು ಶ್ರೀ ತ್ಯಾಗರಾಜ ಸ್ವಾಮಿಗಳ, ಹಾಗೂ ಸಂತ ಶ್ರೀ ಕನಕದಾಸರ ಆರಾಧನೆಯ ರಜತ ಮಹೋತ್ಸವದ ಕೆಲವು ಭಾವಚಿತ್ರಗಳನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಬಹಳ ಸಂತೋಷ ಪಡುತ್ತೇನೆ.

ದಯಮಾಡಿ ಎಲ್ಲರೂ ಈ ರಜತ ಮಹೋತ್ಸವಕ್ಕೆ ಬಂದು ಭಾಗವಹಿಸಿ, ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ಸಂಗೀತ ಸರಸ್ವತಿಯ ಕೃಪೆಗೆ ಪಾತ್ರರಾಗಬೇ...
09/05/2025

ದಯಮಾಡಿ ಎಲ್ಲರೂ ಈ ರಜತ ಮಹೋತ್ಸವಕ್ಕೆ ಬಂದು ಭಾಗವಹಿಸಿ, ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ಸಂಗೀತ ಸರಸ್ವತಿಯ ಕೃಪೆಗೆ ಪಾತ್ರರಾಗಬೇಕಾಗಿ ಸವಿನಯ ಪ್ರಾರ್ಥನೆ. 🙏🙏

ದಯವಿಟ್ಟು ಎಲ್ಲರೂ ಬಂದು ಭಾಗವಹಿಸಿ ಗುರು ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ
04/02/2025

ದಯವಿಟ್ಟು ಎಲ್ಲರೂ ಬಂದು ಭಾಗವಹಿಸಿ ಗುರು ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ

Address

Chikmagalur
577101

Telephone

+919880124370

Website

Alerts

Be the first to know and let us send you an email when Manoranjani Sangeetha Mahavidyalaya, Chikmaglur. posts news and promotions. Your email address will not be used for any other purpose, and you can unsubscribe at any time.

Contact The School

Send a message to Manoranjani Sangeetha Mahavidyalaya, Chikmaglur.:

Shortcuts

Share