Channapatna Brilliants

Channapatna Brilliants THIS IS FOR BRILLIANTS.

26/02/2013

ಏಳು ಉಪಗ್ರಹ ಉಡಾವಣೆ

ಭಾರತ ಮತ್ತು ಫ್ರಾನ್ಸ್ ಸಹಭಾಗಿತ್ವದಲ್ಲಿ ನಿರ್ಮಿಸಿರುವ `ಸರಳ್' ಸೇರಿದಂತೆ ಇತರ ದೇಶಗಳ ಸಣ್ಣ ಹಾಗೂ ಅತಿ ಸಣ್ಣ ಏಳು ಉಪಗ್ರಹಗಳನ್ನು ಹೊತ್ತ ಇಸ್ರೊದ ಪಿಎಸ್‌ಎಲ್‌ವಿ-ಸಿ20 ರಾಕೆಟ್ ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಉಡಾವಣೆಗೊಂಡಿದೆ. ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೊದಲ ಉಡ್ಡಯನ ಕೇಂದ್ರದಿಂದ ಸಂಜೆ 6.01 ನಿಮಿಷಕ್ಕೆ ಉಡಾವಣೆಯಾದ ಪಿಎಸ್‌ಎಲ್‌ವಿ 22 ನಿಮಿಷಗಳ ಬಳಿಕ ಯಶಸ್ವಿಯಾಗಿ ಕಕ್ಷೆ ಸೇರಿತು.

ಸಾಗರದ ಆಳ ಅಧ್ಯಯನಕ್ಕಾಗಿ ಉಡಾವಣೆ ಮಾಡಲಾಗಿರುವ 410 ಕೆ.ಜಿ ತೂಕದ `ಸರಳ್' ಉಪಗ್ರಹದೊಂದಿಗೆ ಫ್ರಾನ್ಸ್, ಆಸ್ಟ್ರಿಯಾ, ಡೆನ್ಮಾರ್ಕ್‌, ಬ್ರಿಟನ್‌ನ ದೇಶದ ಉಪಗ್ರಹಗಳೂ ಜೊತೆಗೂಡಿದವು.

ಒಟ್ಟು 23 ಉಡಾವಣೆಗಳ ಪೈಕಿ 22 ಬಾರಿ ಯಶಸ್ವಿ ಉಡಾವಣೆ ಕಂಡಿರುವ ಪಿಎಸ್‌ಎಲ್‌ವಿ ಮತ್ತೊಮ್ಮೆ ತನ್ನ ಸಾಮರ್ಥ್ಯವನ್ನು ಸಾಬೀತು ಮಾಡಿದೆ.

ಬಾಹ್ಯಾಕಾಶದಲ್ಲಿ ನಿರಂತರ ಸಾಧನೆ ಮಾಡುತ್ತಿರುವ ನಮ್ಮ ವಿಜ್ಞಾನಿಗಳಿಗೆ ನಮ್ಮ ಅನಂತ ಕೃತಜ್ಞತೆಗಳು.

28/05/2012
28/05/2012

this is for all channapatna brilliants

Address

DAR POLICE QUAtres
Channapatna
562160

Alerts

Be the first to know and let us send you an email when Channapatna Brilliants posts news and promotions. Your email address will not be used for any other purpose, and you can unsubscribe at any time.

Contact The School

Send a message to Channapatna Brilliants:

Shortcuts

Share

Category