Govt. Higher Primary School Chitraiahnahatty

Govt. Higher Primary School Chitraiahnahatty Contact information, map and directions, contact form, opening hours, services, ratings, photos, videos and announcements from Govt. Higher Primary School Chitraiahnahatty, School, Giwramma temple Road chitraiahnahatty challakere, Challakere.

ಸ್ಮಾರ್ಟ್ ಕ್ಲಾಸ್ ರೂಮ್ ಉದ್ಗಾಟನಾ ಕಾರ್ಯಕ್ರಮ..
25/12/2019

ಸ್ಮಾರ್ಟ್ ಕ್ಲಾಸ್ ರೂಮ್ ಉದ್ಗಾಟನಾ ಕಾರ್ಯಕ್ರಮ..

ಕರ್ನಾಟಕ ರಾಜ್ಯೋತ್ಸವ " ಕನ್ನಡ ಹಬ್ಬ" ವನ್ನು ಶಾಲೆಯಲ್ಲಿ ಸಂಭ್ರಮ ದಿಂದ ಆಚರಿಸಲಾಯಿತು.ಮಕ್ಕಳ ಕನ್ನಡ ಭಾಷಣ, ನೃತ್ಯ, ಸಂಗೀತ ಹೀಗೆ ಹಲವಾರು ಕಾರ್...
01/12/2019

ಕರ್ನಾಟಕ ರಾಜ್ಯೋತ್ಸವ " ಕನ್ನಡ ಹಬ್ಬ" ವನ್ನು ಶಾಲೆಯಲ್ಲಿ ಸಂಭ್ರಮ ದಿಂದ ಆಚರಿಸಲಾಯಿತು.
ಮಕ್ಕಳ ಕನ್ನಡ ಭಾಷಣ, ನೃತ್ಯ, ಸಂಗೀತ ಹೀಗೆ ಹಲವಾರು ಕಾರ್ಯಕ್ರಮಗಳನ್ನು ನಡೆಸಲಾಯಿತು. ಹಾಗೂ ವಿವಿಧ ಕನ್ನಡ ಜಾನಪದ ಸೇವೆ ಯಲ್ಲಿ ತೊಡಗಿರುವ ಹಿರಿಯರಿಗೆ ಗೌರವ ಸಮರ್ಪಿಸಲಾಯಿತು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರಯ್ಯನ ಹಟ್ಟಿ ಯಲ್ಲಿ ಓದುತ್ತಿರುವ ಕು. ಗೀತಾ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕನ್ನಡ ಕಂಠ ಪಾಠ ಸ...
05/10/2019

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರಯ್ಯನ ಹಟ್ಟಿ ಯಲ್ಲಿ ಓದುತ್ತಿರುವ ಕು. ಗೀತಾ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕನ್ನಡ ಕಂಠ ಪಾಠ ಸ್ಪರ್ಧೆ ಯಲ್ಲಿ ಭಾಗವಹಿಸಿ ಪ್ರಥಮಸ್ಥಾನ ಪಡೆದಿದ್ದಾಳೆ ಹಾಗೂ ಜಿಲ್ಲಾಮಟ್ಟಕ್ಕೆ ಆಯ್ಕೆ ಆಗಿದ್ದಾಳೆ.
ಶಾಲೆಯ ಹೆಸರನ್ನು ತಾಲೂಕು ಮಟ್ಟದಲ್ಲಿ ಗುರುತಿಸಿದ ಗೀತಾಳಿಗೆ ಶಾಲೆಯ ಎಲ್ಲ ಶಿಕ್ಷಕ, ಕುವೈತ್ ಕನ್ನಡ ಕೂಟದ ಸಂಘದ, ಮಕ್ಕಳ ಹಾಗೂ ಪೋಷಕರ ಪರವಾಗಿ ಅಭಿನಂದನೆಗಳು.

ನಮ್ಮ ಶಾಲೆಯ ಮಕ್ಕಳ ಬಹು ದಿನದ ಆಸೆಯಂತೆ ಇಂದು ಶಾಲೆಯಲ್ಲಿಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಪ್ರಾರಂಭಿಸಲಾಯಿತು.ಇದರಿಂದ ಮಕ್ಕಳ ಹಾಗೂ ಶಿಕ್ಷಕರ ಭೌ...
16/08/2019

ನಮ್ಮ ಶಾಲೆಯ ಮಕ್ಕಳ ಬಹು ದಿನದ ಆಸೆಯಂತೆ ಇಂದು ಶಾಲೆಯಲ್ಲಿ

ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ
ಪ್ರಾರಂಭಿಸಲಾಯಿತು.

ಇದರಿಂದ ಮಕ್ಕಳ ಹಾಗೂ ಶಿಕ್ಷಕರ ಭೌದ್ಧಿಕ ಸಾಮರ್ಥ್ಯ, ಸಾಮಾನ್ಯ ಜ್ಞಾನ ಹಾಗೂ ಹಲವಾರು ಪಠ್ಯೇತರ ಚಟುವಟಿಕೆಗಳಿಗೆ ಉಪಯುಕ್ತವಾದ ಮಾಹಿತಿ ಈ ಕೇಂದ್ರದಲ್ಲಿ ಲಭ್ಯವಿರುತ್ತದೆ.

ಗ್ರಂತಪಾಲಕರಾಗಿ ಶಾಲೆಯ ಸಹ ಶಿಕ್ಷಕ ರೊಬ್ಬರು ಕಾರ್ಯನಿರ್ವಹಿಸುತ್ತಾರೆ.

73 ನೇ ಸ್ವಾತಂತ್ರ್ಯದ ಹಬ್ಬವನ್ನು ಇಂದು ಶಾಲೆಯಲ್ಲಿ ಸಂಭ್ರಮ ದಿಂದ ಆಚರಿಸಲಾಯಿತು.ಮತ್ತು ಮಕ್ಕಳಲ್ಲಿ ಸ್ವಾತಂತ್ರ್ಯದ ಹಬ್ಬದ ವಿಶೇಷತೆ, ಅದರ ಬಲಿದ...
15/08/2019

73 ನೇ ಸ್ವಾತಂತ್ರ್ಯದ ಹಬ್ಬವನ್ನು ಇಂದು ಶಾಲೆಯಲ್ಲಿ ಸಂಭ್ರಮ ದಿಂದ ಆಚರಿಸಲಾಯಿತು.
ಮತ್ತು ಮಕ್ಕಳಲ್ಲಿ ಸ್ವಾತಂತ್ರ್ಯದ ಹಬ್ಬದ ವಿಶೇಷತೆ, ಅದರ ಬಲಿದಾನ, ತ್ಯಾಗ, ಶಾಂತಿ, ಮತ್ತು ಹೋರಾಟಗಾರರ ಅರಿವನ್ನು ಮಕ್ಕಳಲ್ಲಿ ಮೂಡಿಸಲಾಯಿತು.

ಚಳ್ಳಕೆರೆ ನಗರ ಮಟ್ಟದ  ಕ್ರೀಡಾ ಕೂಟವನ್ನು ಶ್ರೀ ವಾಸುಕಿ ಎನ್ ಡಿಶ್ರೀ ಆಗರಂ ಸುರೇಶ್ಶ್ರೀಮತಿ ಗೀತಾ ವಾಸುಕಿಶ್ರೀಮತಿ ನಂದ ಸುರೇಶ್ಶ್ರೀ ರಾಜೇಶ್ ಎ...
10/08/2019

ಚಳ್ಳಕೆರೆ ನಗರ ಮಟ್ಟದ ಕ್ರೀಡಾ ಕೂಟವನ್ನು
ಶ್ರೀ ವಾಸುಕಿ ಎನ್ ಡಿ
ಶ್ರೀ ಆಗರಂ ಸುರೇಶ್
ಶ್ರೀಮತಿ ಗೀತಾ ವಾಸುಕಿ
ಶ್ರೀಮತಿ ನಂದ ಸುರೇಶ್
ಶ್ರೀ ರಾಜೇಶ್ ಎಂ
ಶ್ರೀ ವೆಂಕಟೇಶಪ್ಪ

ಅವರು ಉದ್ಘಾಟಿಸಿದು
ಚಳ್ಳಕೆರೆಯ ಎಲ್ಲ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಭಾಗವಹಿಸಿದ್ದರು

ಮತ್ತು ನಗರಸಭೆ ಸದಸ್ಯರು, ಶಾಲಾ ಮುಖ್ಯಸ್ಥರು, ಶಿಕ್ಷಕರು , ಮಕ್ಕಳು ಭಾಗವಹಿಸಿದ್ದರು.

ಕುವೈತ್ ಕನ್ನಡ ಕೂಟ ಕ್ಷೆಮಾ ಭ್ಯೂ ದಯ ಸಂಘದ ಗೌರವ ಅಧ್ಯಕ್ಷರು,ಉಪಾಧ್ಯಕ್ಷ ರು ಹಾಗೂ ಸದಸ್ಯ ರಾದಶ್ರೀ ವಾಸುಕಿ ಎನ್ ಡಿಅಧ್ಯಕ್ಷರುಕುವೈತ್ ಕನ್ನಡ ಕ...
05/08/2019

ಕುವೈತ್ ಕನ್ನಡ ಕೂಟ ಕ್ಷೆಮಾ ಭ್ಯೂ ದಯ ಸಂಘದ ಗೌರವ ಅಧ್ಯಕ್ಷರು,ಉಪಾಧ್ಯಕ್ಷ ರು ಹಾಗೂ ಸದಸ್ಯ ರಾದ

ಶ್ರೀ ವಾಸುಕಿ ಎನ್ ಡಿ
ಅಧ್ಯಕ್ಷರು
ಕುವೈತ್ ಕನ್ನಡ ಕೂಟ ಕ್ಷೆಮಾ ಭ್ಯೂ ದಯ ಸಂಘ

ಶ್ರೀ ಸುರೇಶ್ ಅಗರಂ
ಉಪಾಧ್ಯಕ್ಷರು
ಕುವೈತ್ ಕನ್ನಡ ಕೂಟ ಕ್ಷೆಮಾ ಭ್ಯೂ ದಯ ಸಂಘ

ಗಣ್ಯರನ್ನು ರಾಜೇಶ್ ಅವರು ಸ್ವಾಗತಿಸಿದರು.
ಗಣ್ಯರು
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರಯ್ಯ ನ ಹಟ್ಟಿ ಗೆ ಆಗಮಿಸಿ ಶಾಲಾ ಅಭಿವೃದ್ಧಿ ಮಟ್ಟವನ್ನು ಪರಿಶೀಲಿಸಿದ ಕ್ಷಣಗಳು ಹಾಗೂ ಮಕ್ಕಳೊಂದಿಗೆ ಬೆರೆತು ಹಲವಾರು ವಿಷಯಗಳಲ್ಲಿ ಮಾರ್ಗದರ್ಶನ ನೀಡಿದರು.

ಮಕ್ಕಳು, ಶಿಕ್ಷಕರು ಹಾಗೂ ಎಲ್ಲಾ ಸ್ವಯಂ ಸೇವಕರು ಗೌರವಾನ್ವಿತ ಅತಿಥಿಗಳನ್ನು ಆದರದಿಂದ ಸ್ವಾಗತಿಸಿದರು.
ಈ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಹಲವಾರು ಮಂದಿ ಸೇರಿದ್ದರು.

ಇಂದು ಶಾಲೆಯ ಮಕ್ಕಳಿಗೆ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಯಿತು ಹಾಗೂ ಶಾಲಾ ಮಕ್ಕಳ ಕಲಿಕಾ ಸಾಮರ್ಥ್ಯವನ್ನು  ಮತ್ತು ಸೃಜನಶೀಲತೆ ಬೆಳೆಸಲು ಸಂವಾದ...
29/07/2019

ಇಂದು ಶಾಲೆಯ ಮಕ್ಕಳಿಗೆ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಯಿತು ಹಾಗೂ ಶಾಲಾ ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಮತ್ತು ಸೃಜನಶೀಲತೆ ಬೆಳೆಸಲು ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಾಗಿತ್ತು.

ಇದನ್ನು ಕುವೈತ್ ಕನ್ನಡ ಕೂಟದ ಸದಸ್ಯರಾದ ರಾಜೇಶ್ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕರು ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು ಸಹ ಶಿಕ್ಷಕರು ಹಾಜರಿದ್ದರು.

ಕುವೈತ್ ಕನ್ನಡ ಕೂಟ ಕ್ಷೇಮಾಭ್ಯುದಯ ಸಂಘ (ರಿ)ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ನಾಟಕ ಸರ್ಕಾರ ಇವರ ಸಹಯೋಗದೊಂದಿಗೆ ಸರ್ಕಾರಿ ಹಿರಿಯ ಪ್ರಾಥಮಿಕ...
24/07/2019

ಕುವೈತ್ ಕನ್ನಡ ಕೂಟ ಕ್ಷೇಮಾಭ್ಯುದಯ ಸಂಘ (ರಿ)
ಹಾಗೂ
ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ನಾಟಕ ಸರ್ಕಾರ

ಇವರ ಸಹಯೋಗದೊಂದಿಗೆ

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರಯ್ಯನ ಹಟ್ಟಿ

ಈ ಶಾಲೆಯ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಹೋಬಳಿ ಮಟ್ಟದ ಕ್ರೀಡಾ ಕೂಟವನ್ನು ಆಯೋಜಿಸಲು ಕ್ಷೇತ್ರ ಶಿಕ್ಷಾಧಿಕಾರಿಗಳು ಹಾಗೂ ಇಲಾಖೆಯ ಅಧಿಕಾರಿಗಳು ಆದೇಶ ನೀಡಿದ್ದಾರೆ.

ಈ ಕ್ರೀಡಾಕೂಟವು ವಿಭಿನ್ನ ರೀತಿಯಲ್ಲಿ ಆಯೋಜಿಸಲು ಕುವೈತ್ ನಲ್ಲಿ ವಿವಿಧ ಹುದ್ದೆ ಯಲ್ಲಿರುವ ಅಧಿಕಾರಿಗಳು ಆಗಮಿಸುತ್ತಿದ್ದು ಮತ್ತು ಅದರ ಮೆರುಗನ್ನು ಹೆಚ್ಚಿಸುತ್ತಿದ್ದಾರೆ.

ಇದರ ಪೂರ್ವ ಸಿದ್ಧತೆ ಸಭೆಯನ್ನು ಇಂದು ಚಿತ್ರ ಯ್ಯ ನ ಹಟ್ಟಿ ಶಾಲೆಯಲ್ಲಿ ಆಯೋಜಿಸಲಾಯಿತು.

ಮತ್ತು ಇದರ ಆಗು ಹೋಗುಗಳನ್ನು ಚರ್ಚಿಸಲಾಯಿತು.

ಚಳ್ಳಕೆರೆಯ ಪ್ರಾರ್ಥಮಿಕ ಶಾಲಾ ಮುಖ್ಯ ಶಿಕ್ಷಕರು ಹಾಗೂ ಕುವೈತ್ ಕನ್ನಡ ಕೂಟದ ಸ್ವಯಂ ಸೇವಕರು, ಶಾಲಾ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ಭಾಗವಹಿಸಿದ್ದರು.

ಇಂದು ಶಾಲೆಯ ಪ್ರತಿ ತರಗತಿಯ ವಿದ್ಯಾರ್ಥಿ ಪ್ರತಿನಿಧಿಗಳ ನ್ನು ಶಾಲಾ ಅಭಿ ವೃದ್ಧಿ ಸಮಿತಿ ಹಾಗೂ ಶಿಕ್ಷಕರು ಸೇರಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್...
08/07/2019

ಇಂದು ಶಾಲೆಯ ಪ್ರತಿ ತರಗತಿಯ ವಿದ್ಯಾರ್ಥಿ ಪ್ರತಿನಿಧಿಗಳ ನ್ನು ಶಾಲಾ ಅಭಿ ವೃದ್ಧಿ ಸಮಿತಿ ಹಾಗೂ ಶಿಕ್ಷಕರು ಸೇರಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಯಿತು.

ಶಾಲೆಯಲ್ಲಿ ಪ್ರಪ್ರಥಮವಾಗಿ ಈ ಕಾರ್ಯಕ್ರಮಕ್ಕೆ ಕ್ಲಾಸ್ ಕ್ಯಾಪ್ಟನ್ ಮತ್ತು ಸ್ಕೂಲ್ ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆ ಎಂದು ಕರೆಯಲಾಯಿತು.

ಇದರಿಂದ ಶಾಲೆಯ ಮಕ್ಕಳಲ್ಲಿ ಕಲಿಕೆ, ಆಟೋಟ, ನಾಯಕತ್ವ ಹಾಗೂ ಕಲಿಕಾ ಗುಣಮಟ್ಟ ಹೆಚ್ಚಿಸಲು ಕುವೈತ್ ಕನ್ನಡ ಕೂಟ ಸಂಘವು ಪ್ರಯತ್ನಿಸುತ್ತಿದೆ.

ಇದಕ್ಕಾಗಿ ವಿಶೇಷವಾದ ರೂಪುರೇಷೆಗಳನ್ನು ಮತ್ತು ಯೋಜನೆಗಳನ್ನು ಸಂಘದ ಸ್ವಯಂ ಸೇವಕರ ತಂಡವು ಸಿದ್ಧಪಡಿಸುತ್ತಿದೆ.

The students at this school are practicing yoga regularly on every Saturday to improve health and concentration.
06/07/2019

The students at this school are practicing yoga regularly on every Saturday to improve health and concentration.

Kuwait kannadaka koota welfare association (R)Mr. Suresh AgaramThe vice president KKKWAMr. Sudhir ShenoyTreasurer KKKWAM...
10/06/2019

Kuwait kannadaka koota welfare association (R)
Mr. Suresh Agaram
The vice president KKKWA
Mr. Sudhir Shenoy
Treasurer KKKWA
Mr. Rajesh M
Coordinator KKKWA school adoption program.
Mr.Venkateshappa
Block Education officer challakere.
Visited school and signed an Memorandum of understanding with department of public instruction for the regorous improvement of education at school.

Address

Giwramma Temple Road Chitraiahnahatty Challakere
Challakere
577522

Website

Alerts

Be the first to know and let us send you an email when Govt. Higher Primary School Chitraiahnahatty posts news and promotions. Your email address will not be used for any other purpose, and you can unsubscribe at any time.

Shortcuts

Share

Category