Shri Swamy Vivekananda Education Society, Challakere

Shri Swamy Vivekananda Education Society, Challakere togetherness

ನನ್ನ ಎಲ್ಲಾ ಪ್ರೀತಿ ಪಾತ್ರರಿಗೆ    ಯುಗಾದಿ ಹಬ್ಬದ ಶುಭಾಶಯಗಳು
22/03/2023

ನನ್ನ ಎಲ್ಲಾ ಪ್ರೀತಿ ಪಾತ್ರರಿಗೆ ಯುಗಾದಿ ಹಬ್ಬದ ಶುಭಾಶಯಗಳು

Admissions Open for the year 2021-22 Seat allotment through CET & KEA
01/09/2021

Admissions Open for the year 2021-22
Seat allotment through CET & KEA

26/08/2018

Who are all completed 10th in 2004 plz inbox me

23/03/2018

Please Friends ಸ್ವಲ್ಪ ಯೋಚನೆ ಮಾಡಿ ನಾನು ಹೇಳಲು ಹೊರಟಿರುವ ವಿಷಯವನ್ನು ತಿಳಿದು ನನ್ನ ದೇಶಕ್ಕಾಗಿ ಸ್ವಲ್ಪ ಯೋಚಿಸಿ .
ನಾನು ಇಲ್ಲಿ BJP ಪರ ಅಥವಾ congress ಪರ ಅಲ್ಲ, ನಮ್ಮ ದೇಶಕ್ಕೇ ಏನಾಗುತ್ತಿದೆ ಅಂತ ಸ್ವಲ್ಪ ತಿಳಿಯೋಣ, ನಾವುಗಳು ಆರಿಸಿ ನಮ್ಮ ದೇಶನ ಉನ್ನತ ಮಟ್ಟಕ್ಕೆ ಏರಿಸುತ್ತಾರೆ ಅಂತ ಕಳುಹಿಸಿದ ಅಭ್ಯರ್ಥಿಗಳು ಈಗ ದೇಶನ ವಿನಾಶದ ಅಂಚಿಗೆ ತಂದಿದ್ದಾರೆ.. ಎಷ್ಟೋ ಬಡ ಕುಟುಂಬಗಳು ತಿನ್ನುವ ಅನ್ನಕ್ಕೂ ಕಿತ್ತಾಡುವ ಪರಿಸ್ಥಿತಿ ಇರುವಷ್ಟು ಮಟ್ಟಿಗೆ ಬೆಲೆಗಳು ಏರುತ್ತಿವೆ.. ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿದೆ.. ಆದರೂ ನಮ್ಮಂತಹ ವಿದ್ಯಾವಂತರೇ ತಪ್ಪು ಮಾಡಿ ಇಂತಹ ಅವಿವೇಕಿ ಭಾಷಣಕಾರರ ಕೈಗೆ ದೇಶ ಕೊಟ್ಟು ಈಗ ನಾವೇ ಸಾಯುವ ಸ್ಥಿತಿಗೆ ಬಂದು ನಿಂತಿದ್ದೇವೆ. ಒಂದು ಕಡೆ ವಿದ್ಯಾವಂತರಿಗೆ ಕೆಲಸವಿಲ್ಲ ಮತ್ತೊಂದು ಕಡೆ ಜನ ಸಾಮಾನ್ಯರು ಬದುಕುವಂತಿಲ್ಲಾ. ಹೇಳೋಕೆ ಮಾತ್ರ ಪ್ರಜಾಪ್ರಭುತ್ವ ದೇಶ ಆದರೇ ನಾವುಗಳು ಆಯ್ದು ಕಳಿಸಿದವರು ದೇಶನ ಸೂಳೆತರ ಕಿತ್ತು ತಿನ್ನುತ್ತಿದರೂ ನಾವುಗಳು ಕೈ ಕಟ್ಟಿ ಕುಳಿತಿದ್ದೇವೆ. ಇನ್ನೂ ಮುಂದೆ ಆದರು ಎಚ್ಚೆತ್ತುಕೊಂಡರೇ Atleast ಬದುಕಲಿಕ್ಕೆ ಆದರೂ ನಮ್ಮ ದೇಶ ಇರುತ್ತದೆ...

ದಯವಿಟ್ಟು ಕ್ಷಮಿಸಿ ನನ್ನಿಂದ ಅಥವಾ ನನ್ನ ಪದ ಬಳಕೆಯಿಂದ ಯಾರಿಗಾದರೂ ನೋವಾಗಿದ್ದರೆ.

ನನ್ನ ದೇಶ ಈಗ ಅಭಿವೃದ್ಧಿಶೀಲ ಅಲ್ಲವೇ ಅಲ್ಲ ಅಭಿವೃದ್ಧಿಹೀನ ದೇಶ. ಇದು ನಿಮಗೆ ಖುಷಿಯಿದ್ದರೆ ಮತ್ತೇ ಇಂತಹ ಜನನಾಯಕರ ಕೈಯಲ್ಲಿ ನನ್ನ ದೇಶವನ್ನಿಟ್ಟು ಅದರ ಆಹುತಿಯನ್ನು ಕೊಡಿ.

ನನ್ನ ದೇಶ ನನ್ನದು🇮🇳💪.....

 #ಬೆಂಗಳೂರಿನ  #ಜಯನಗರದಲ್ಲಿ  #ಕೌಶಲ್ಯ ಅಭಿವೃದ್ಧಿ ನಿಗಮದ ಸಹಯೋಗದೊಂದಿಗೆ ದಿನಾಂಕ : 02.02.2018 ರಂದು ನಡೆಯುವ ಬೃಹತ್ ಕೌಶಲ್ಯ ಮತ್ತು ಉದ್ಯೋಗ...
27/01/2018

#ಬೆಂಗಳೂರಿನ #ಜಯನಗರದಲ್ಲಿ #ಕೌಶಲ್ಯ ಅಭಿವೃದ್ಧಿ ನಿಗಮದ ಸಹಯೋಗದೊಂದಿಗೆ ದಿನಾಂಕ : 02.02.2018 ರಂದು ನಡೆಯುವ ಬೃಹತ್ ಕೌಶಲ್ಯ ಮತ್ತು ಉದ್ಯೋಗ ಮೇಳದ ಬಗ್ಗೆ ಯುವಜನತೆಗೆ ಅರಿವು ಮೂಡಿಸಲು ಸಿದ್ದಪಡಿಸಿದ "ಯುವಸಾರಥಿ" ಗೆ #ಡಾ.ಜಿ. ಪರಮೇಶ್ವರ್ ರವರು ಚಾಲನೆ ನೀಡಿದ ಸಂದರ್ಭ... ಈ ಸಂದರ್ಭದಲ್ಲಿ #ಸೌಮ್ಯರೆಡ್ಡಿ, #ಲಕ್ಷ್ಮಿಹೆಬ್ಬಾಳ್ಕರ್ ಹಾಗೂ ಇತರೆ ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು.

ಮುರಳೀಧರ್ ಹಾಲಪ್ಪ
#ಅಧ್ಯಕ್ಷರು

18/08/2014

Add more photos to this groups guys
Happy morning to all...

08/07/2014

The best feeling in the world is
when yOu think that ur friend forgot you
&
suddenly
yOu receive a msg from ur friend saying
"Hey I am Missing yOu "

18/06/2014

Welcome to all ur school mates to this group guys

04/10/2011

Address

A. G. Road
Challakere
577522

Alerts

Be the first to know and let us send you an email when Shri Swamy Vivekananda Education Society, Challakere posts news and promotions. Your email address will not be used for any other purpose, and you can unsubscribe at any time.

Shortcuts

Share