Namma Kalthodu

Namma Kalthodu Contact information, map and directions, contact form, opening hours, services, ratings, photos, videos and announcements from Namma Kalthodu, School, Kalthodu post And village Byndur, Byndoor.

ಕಾಲ್ತೋಡು ಗ್ರಾಮ ಪಂಚಾಯತ್ ವತಿಯಿಂದ ಮಲೇರಿಯಾ. ಡೆಂಗ್ಯೂ. ಮತ್ತು ಚಿಕನ್ ಗುನ್ಯ ಬರದಂತೆ ತಡಗಟ್ಟುವ ಮಂಜಾಗೃತ ಕ್ರಮದ ಬಗ್ಗೆ ಮಾಹಿತಿ ಶಿಬಿರವನ್ನು...
08/07/2024

ಕಾಲ್ತೋಡು ಗ್ರಾಮ ಪಂಚಾಯತ್ ವತಿಯಿಂದ ಮಲೇರಿಯಾ. ಡೆಂಗ್ಯೂ. ಮತ್ತು ಚಿಕನ್ ಗುನ್ಯ ಬರದಂತೆ ತಡಗಟ್ಟುವ ಮಂಜಾಗೃತ ಕ್ರಮದ ಬಗ್ಗೆ ಮಾಹಿತಿ ಶಿಬಿರವನ್ನು ಕಾಲ್ತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಲೆಗಳಲ್ಲಿ ನಡೆಸಲಾಯಿತು ಕಾರ್ಯಕ್ರಮವನ್ನು #ಬಿ. #ಅಣ್ಣಪ್ಪ #ಶೆಟ್ಟಿ #ಬಟ್ನಾಡಿ # ಅಧ್ಯಕ್ಷರು ಗ್ರಾಮ ಪಂಚಾಯತ ಕಾಲ್ತೋಡು ಇವರ ಅಧ್ಯಕ್ಷತೆಯಲ್ಲಿ ನಡೆಯಿತು ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ಡಾ//ವೀಣಾಕಾರಂತ ಆರೋಗ್ಯ ಅಧಿಕಾರಿ ಆಯುಷ ಆರೋಗ್ಯ ಕೇಂದ್ರ ಕಾಲ್ತೋಡು ಮತ್ತು ಪ್ರತೀಮ ಕಿರಿಯ ಆರೋಗ್ಯ ಸಹಾಯಕಿ ಇವರು ಮಾಹಿತಿ ನೀಡಿದರು ಪಂಚಾಯತ್ ಸದಸ್ಯರು ಆಶಾ ಕಾರ್ಯಕರ್ತೆಯರು ಪಿಡಿಒ ದಿವಕರ ಶ್ಯಾನ್ ಬಾಗ್ ಕಾರ್ಯದರ್ಶಿ ಆನಂದ ಬಿಲ್ಲವ ಶಾಲಾ ಮುಖ್ಯೋಪಾಧ್ಯಾಯರು ಅಧ್ಯಾಪಕರು ಉಪಸ್ಥಿತಿ ಇದ್ದರು

ಕಾಲ್ತೋಡು ಮತ್ತು ಸುತ್ತಮುತ್ತಲಿನ ಗ್ರಾಮದ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಅರೆಶಿರೂರುನಿಂದ ಬಲಗೋಣು, ಪಾರೆ,ಬೋಳಂಬಳ್ಳಿ, ಜೋಡುಗುಪ್ಪೆ, ಜೋಗಿಜೆ...
29/06/2024

ಕಾಲ್ತೋಡು ಮತ್ತು ಸುತ್ತಮುತ್ತಲಿನ ಗ್ರಾಮದ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಅರೆಶಿರೂರುನಿಂದ ಬಲಗೋಣು, ಪಾರೆ,ಬೋಳಂಬಳ್ಳಿ, ಜೋಡುಗುಪ್ಪೆ, ಜೋಗಿಜೆಡ್ಡು, ಮೆಟ್ಟಿನಹೊಳೆ,ಕಾಲ್ತೋಡು, ಹೆರೆಂಜಾಲು, ಕಂಬದಕೋಣೆ, ಉಪ್ಪುಂದ ಮಾರ್ಗವಾಗಿ ಬೈಂದೂರಿಗೆ ವಿದ್ಯಾರ್ಥಿಗಳ ಸಂಚಾರದ ಸಮಯಕ್ಕೆ ಹೆಚ್ಚುವರಿ KSRTC ಬಸ್‌ ಸಂಪರ್ಕ ಕಲ್ಪಿಸಲು ಇಂದು ಶ್ರೀಮತಿ ಲಕ್ಷ್ಮೀ ಆರ್. ಹೆಬ್ಬಾಳ್ಕರ್. ಸಚಿವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಕರ್ನಾಟಕ ಸರ್ಕಾರ ಮತ್ತು ಉಸ್ತುವಾರಿ ಸಚಿವರು, ಉಡುಪಿ ಜಿಲ್ಲೆ ಇವರಿಗೆ ಮನವಿ ನೀಡಿರುತ್ತೇನೆ ಬಿ. ಅಣ್ಣಪ್ಪ ಶೆಟ್ಟಿ, ಭಟ್ನಾಡಿ
ಅಧ್ಯಕ್ಷರು
ಗ್ರಾಮ ಪಂಚಾಯತ್ ಕಾಲ್ತೋಡು

ಇಂದು ನಮ್ಮ ಶಾಲೆಯಲ್ಲಿ ಯೋಗ ಶಿಕ್ಷಕಿ ಶ್ರೀಮತಿ ಸರಸ್ವತಿ ಅವರು 1 ಗಂಟೆ ಕಾಲ ಸಾಮೂಹಿಕ ಯೋಗ ತರಬೇತಿ ನೀಡಿದರು. ಶಾಲಾ ಪ್ರಾರಂಭದಲ್ಲಿ ಎಲ್ಲಾ ಮಕ್ಕ...
01/06/2024

ಇಂದು ನಮ್ಮ ಶಾಲೆಯಲ್ಲಿ ಯೋಗ ಶಿಕ್ಷಕಿ ಶ್ರೀಮತಿ ಸರಸ್ವತಿ ಅವರು 1 ಗಂಟೆ ಕಾಲ ಸಾಮೂಹಿಕ ಯೋಗ ತರಬೇತಿ ನೀಡಿದರು. ಶಾಲಾ ಪ್ರಾರಂಭದಲ್ಲಿ ಎಲ್ಲಾ ಮಕ್ಕಳಿಗೂ ಇದೊಂದು ಚೇತೋಹಾರಿ ಅನುಭವ ಆಗಿತ್ತು.

ನಮ್ಮ ಶಾಲೆಗೆ ಐದು ಕಂಪ್ಯೂಟರ್ ಕೊಟ್ಟ ಕೂಡುಗೈದಾನಿ ನಾಗರಾಜ್ ಶೆಟ್ಟಿ ಸ್ವಯಂಸ್ಪೂರ್ತಿ ಫೌಂಡೇಶನ್ ಇವರು ನಮ್ಮ ಶಾಲೆಗೆ ಅನಿರೀಕ್ಷಿತವಾಗಿ ಭೇಟಿ ನೀ...
26/01/2024

ನಮ್ಮ ಶಾಲೆಗೆ ಐದು ಕಂಪ್ಯೂಟರ್ ಕೊಟ್ಟ ಕೂಡುಗೈದಾನಿ ನಾಗರಾಜ್ ಶೆಟ್ಟಿ ಸ್ವಯಂಸ್ಪೂರ್ತಿ ಫೌಂಡೇಶನ್ ಇವರು ನಮ್ಮ ಶಾಲೆಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಮಕ್ಕಳ ಕಂಪ್ಯೂಟರ್ ಕಲಿಕೆಯನ್ನು ಮೆಚ್ಚಿ ಶುಭ ಹಾರೈಸಿದ ಸಂತಸದ ಕ್ಷಣ

ಇಂದು ಬೆಳಿಗ್ಗೆ ಉಪ್ಪುಂದದಲ್ಲಿ ಉದ್ಯಮಿ ಶ್ರೀ ಗೋವಿಂದ ಬಾಬು ಪೂಜಾರಿ ಅವರನ್ನು ಭೇಟಿಯಾಗಿ ಕಾಲ್ತೋಡು ಶಾಲೆಗೆ ನೆರವು ನೀಡುವಂತೆ ವಿನಂತಿಸಲಾಯಿತು.
26/01/2024

ಇಂದು ಬೆಳಿಗ್ಗೆ ಉಪ್ಪುಂದದಲ್ಲಿ ಉದ್ಯಮಿ ಶ್ರೀ ಗೋವಿಂದ ಬಾಬು ಪೂಜಾರಿ ಅವರನ್ನು ಭೇಟಿಯಾಗಿ ಕಾಲ್ತೋಡು ಶಾಲೆಗೆ ನೆರವು ನೀಡುವಂತೆ ವಿನಂತಿಸಲಾಯಿತು.

ಇಂದಿನ ಗಣರಾಜ್ಯ ದಿನಾಚರಣೆಯ ಪ್ರಯುಕ್ತ ಶಾಲಾ ಎಲ್ಲಾ ವಿದ್ಯಾರ್ಥಿಗಳಿಗೆ ನಮ್ಮ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು ಸರ್ವ ಸದಸ್ಯರು ಶಾಲಾ ಬೆಲ್ಟನ್ನ...
26/01/2024

ಇಂದಿನ ಗಣರಾಜ್ಯ ದಿನಾಚರಣೆಯ ಪ್ರಯುಕ್ತ ಶಾಲಾ ಎಲ್ಲಾ ವಿದ್ಯಾರ್ಥಿಗಳಿಗೆ ನಮ್ಮ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು ಸರ್ವ ಸದಸ್ಯರು ಶಾಲಾ ಬೆಲ್ಟನ್ನು ನೀಡಿರುತ್ತಾರೆ ಇವರಿಗೆ ಹೃದಯಪೂರ್ವಕ ಅಭಿನಂದನೆಗಳು

22/01/2024

ಇದೇ ಸೊಬಗು, ಇದೇ ಪ್ರಭೆ, ಇದೇ ಪ್ರಭು ಶ್ರೀರಾಮಚಂದ್ರರ ದಿವ್ಯ ದರ್ಶನ!


ನಮ್ಮ ಕಾಲ್ತೋಡು ಶಾಲೆಯ ಪುಟಾಣಿಗಳ ನ್ರತ್ಯಾಕ್ಕೆ ಸಿಕ್ಕಿರುವ ಮೊದಲನೆ ಬಹುಮಾನ ಈ ಟ್ರೊಫಿ ಧನ್ಯಾವಾದಗಳು ಪುಟಾಣಿಗಳೆ
22/01/2024

ನಮ್ಮ ಕಾಲ್ತೋಡು ಶಾಲೆಯ ಪುಟಾಣಿಗಳ ನ್ರತ್ಯಾಕ್ಕೆ ಸಿಕ್ಕಿರುವ ಮೊದಲನೆ ಬಹುಮಾನ ಈ ಟ್ರೊಫಿ ಧನ್ಯಾವಾದಗಳು ಪುಟಾಣಿಗಳೆ

ಸುಂದರವಾಗಿ ಮೂಡಿಬಂದ ನಮ್ಮ ಶಾಲೆಯ WALL MAGAZINE (ಗೋಡೆ ಪತ್ರಿಕೆ) *🪔ಅಕ್ಷರ ದೀಪ 🪔* ಇಂದು ಗಣ್ಯರ ಸಮ್ಮುಖದಲ್ಲಿ ಉದ್ಘಾಟನೆಗೊಂಡಿತು. ಮೂರು ಕ್...
22/01/2024

ಸುಂದರವಾಗಿ ಮೂಡಿಬಂದ ನಮ್ಮ ಶಾಲೆಯ WALL MAGAZINE (ಗೋಡೆ ಪತ್ರಿಕೆ) *🪔ಅಕ್ಷರ ದೀಪ 🪔* ಇಂದು ಗಣ್ಯರ ಸಮ್ಮುಖದಲ್ಲಿ ಉದ್ಘಾಟನೆಗೊಂಡಿತು. ಮೂರು ಕ್ಲಷ್ಟರಿನ ಸುಮಾರು 50 ಕ್ಕಿಂತ ಹೆಚ್ಚಿನ ಶಿಕ್ಷಕರ ಸಮಾಲೋಚನಾ ಸಭೆಯಲ್ಲಿ ಈ ಕಾರ್ಯಕ್ರಮ ನಡೆಯಿತು. ಆಗಮಿಸಿದ ಗಣ್ಯರು,ಶಿಕ್ಷಕರು, ವಿದ್ಯಾಭಿಮಾನಿಗಳು, SDMC ಆಧ್ಯಕ್ಷರು & ಸದಸ್ಯರು ಪತ್ರಿಕೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಪತ್ರಿಕೆಯನ್ನು ಹೊರ ತರುವಲ್ಲಿ ಶ್ರಮಿಸಿದ ಮುಖ್ಯೋಪಾಧ್ಯಾಯರು, ಅಧ್ಯಾಪಕ ವೃಂದ ಮತ್ತು ಮುದ್ದು ಮಕ್ಕಳ ಬಗ್ಗೆ ಪ್ರಶಂಸೆ ವ್ಯಕ್ತವಾಯಿತು. ಸ್ಥಳಾವಕಾಶದ ಅಭಾವದಿಂದ ಎಲ್ಲಾ ಮಕ್ಕಳ ಬರಹಗಳನ್ನು ಪ್ರಕಟಿಸಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಕ್ಷಮೆ ಇರಲಿ.ಮುಂದಿನ ಸಂಚಿಕೆಗಳಲ್ಲಿ ಉಳಿದ ಲೇಖನಗಳನ್ನು ಖಂಡಿತ ಪ್ರಕಟಿಸುತ್ತೇವೆ. ಉತ್ಸಾಹ ತೋರಿಸಿದ ಎಲ್ಲಾ ಚಿಣ್ಣರಿಗೆ ಅನಂತಾನಂತ ವಂದನೆಗಳು. ನಿಮ್ಮ ಪ್ರೋತ್ಸಾಹ ನಿರಂತರವಾಗಿರಲಿ...🙏🏻

21/09/2022

Address

Kalthodu Post And Village Byndur
Byndoor
576219

Alerts

Be the first to know and let us send you an email when Namma Kalthodu posts news and promotions. Your email address will not be used for any other purpose, and you can unsubscribe at any time.

Shortcuts

Share

Category