Swami Vivekanand P.U. Science and Commerce College, Bilagi

  • Home
  • India
  • Bilgi
  • Swami Vivekanand P.U. Science and Commerce College, Bilagi

Swami Vivekanand P.U. Science and Commerce College, Bilagi Our P.U. College is one of the reputed and good old college in Bagalkot District. It was established in 1993 from pre-primary education.

In 2006 it was promoted to P.U. College functioning in the campus. Our Motto is to give an Excellence education.

15/07/2026
04/07/2026
ದಿನಾಂಕ:04-07-2026 ರಂದು ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ, ಬೀಳಗಿ ಇದರ ಅಡಿಯಲ್ಲಿ ನಡೆದ ಶಾಲಾ ವಿಭಾಗಗಳ 2026-27ನೇ ಸಾಲಿನ ಸಾಂಸ್ಕೃತಿಕ ಹ...
04/07/2026

ದಿನಾಂಕ:04-07-2026 ರಂದು ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ, ಬೀಳಗಿ ಇದರ ಅಡಿಯಲ್ಲಿ ನಡೆದ ಶಾಲಾ ವಿಭಾಗಗಳ 2026-27ನೇ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರಂಭ, ಶಾಲಾ ಸಂಸತ್ತು ಸದಸ್ಯರಿಗೆ ಪ್ರತಿಜ್ಞಾ ವಿಧಿ ಬೋಧನೆ, ಸ್ಕೌಟ್ಸ್ & ಗೈಡ್ಸ್ ವಿದ್ಯಾರ್ಥಿಗಳಿಂದ ಧ್ವಜವಂದನೆ ಕಾರ್ಯಕ್ರಮಗಳ ಉದ್ಘಾಟನೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಧ್ವಜಾರೋಹಣವನ್ನು ಸಂಸ್ಥೆಯ ಸದಸ್ಯರಾದ ಶ್ರೀ ವಾಯ್. ಎಮ್. ಬೋರ್ಜಿ ಹಾಗೂ ಕ್ರೀಡಾ ಜ್ಯೋತಿಯನ್ನು ಸಂಸ್ಥೆಯ ಸದಸ್ಯರಾದ ಶ್ರೀ ಆರ್. ಎಸ್. ಪಾಟೀಲ ರವರು ಸ್ವೀಕರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಎಮ್. ಎನ್. ಪಾಟೀಲ ರವರು ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತಾಧಿಕಾರಿಗಳಾದ ಶ್ರೀ ವ್ಹಿ. ಎಸ್. ಮೇಟಿ ಮತ್ತು ಎಲ್ಲಾ ವಿಭಾಗಗಳ ಮುಖ್ಯಸ್ಥರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

*ಸಿ.ಇ.ಟಿ. (K-CET) ಅರ್ಹತಾ ಪರೀಕ್ಷೆಯಲ್ಲಿ ಉತ್ತಮ ಸಾಧನೆ*ಸ್ವಾಮಿ ವಿವೇಕಾನಂದ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ 25 ವಿದ್ಯಾರ್ಥಿಗಳು ಕ...
09/06/2026

*ಸಿ.ಇ.ಟಿ. (K-CET) ಅರ್ಹತಾ ಪರೀಕ್ಷೆಯಲ್ಲಿ ಉತ್ತಮ ಸಾಧನೆ*
ಸ್ವಾಮಿ ವಿವೇಕಾನಂದ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ 25 ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಿದ ಪ್ರತಿಷ್ಠಿತ ಸಿ. ಇ. ಟಿ. (K-CET)-2026 ರ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಉತ್ತಮ ಫಲಿತಾಂಶ ಗಳಿಸಿ ಸಂಸ್ಥೆಯ ಕೀರ್ತಿ ಹೆಚ್ಚಿಸಿದ್ದಾರೆ.

ಕೀರ್ತಿ ಬಳೂತಿ (Agri-141), ಗಿರೀಶ ಮಠಪತಿ (Agri-467), ಸಹನಾ ಬೂದಿಹಾಳ (Agri-626), ನಿಂಗಮ್ಮ ಬಿಸ್ಟಗೊಂಡ (Agri-792), ಭಾಗವ್ವ ಮಹಾಲಿಂಗಪೂರ (Vet-523), ಕಾವೇರಿ ಚೌಧರಿ (Agri-1278), ಪವಿತ್ರಾ ನಾಯ್ಕರ (Agri-1279), ಭಾಗ್ಯಶ್ರೀ ಮುಳವಾಡ (Agri-1475), ಪ್ರೀತಿ ಕುಂಬಾರ (Engi-6218, Vet-1436), ಮಧು ಮುದಕನ್ನವರ (Agri-1626), ಸೃಷ್ಟಿ ಸಂಕಾನಟ್ಟಿ (Vet-1881), ಕೀರ್ತಿ ಸಣ್ಣೇಲಿ (Agri-1703), ಮಧು ಶಹಾಪೂರ (Agri-2021), ಸ್ನೇಹಾ ಹಳ್ಳಿ (Agri-2160), ಪಲ್ಲವಿ ಮಾಳಗೊಂಡ (Agri-2524), ವಿಕ್ರಮ ಮಾದರ (Agri-2725), ಶಿವರಾಜ ಬೆನಕೊಪ್ಪ (Agri-3058), ಪ್ರತಿಭಾ ಕರೆಪ್ಪಗೋಳ (Vet-2931), ಶ್ವೇತಾರಡ್ಡಿ ಒಂಟಿ (Vet-2908), ಲಕ್ಷ್ಮೀ ಮೇಟಿ (Agri-3498), ಶ್ರೀಕಾಂತ ಕೊಟಗೊಂಡ (Agri-4191), ಸೃಷ್ಟಿ ನಾಗರೆಡ್ಡಿ (Vet-3657), ಕಾರ್ತಿಕ ಬಡಗೌಡರ (Engi-6303), ರಾಧಾ ಬೆಳ್ಳುಬ್ಬಿ (Vet-3619), ಸಹನಾ ಸಜ್ಜನ (BPO-2018) ಸಿ.ಇ.ಟಿ. (K-CET)-2026ರ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು ಹಲವಾರು ವೃತ್ತಿಪರ ಕೋರ್ಸ್ ಗಳಿಗೆ ಅರ್ಹತೆ ಪಡೆದುಕೊಂಡಿದ್ದಾರೆ.
ಈ ವಿದ್ಯಾರ್ಥಿಗಳಿಗೆ ಸಂಸ್ಥೆಯ ಸಂಸ್ಥಾಪಕ ಎಂ. ಎನ್. ಪಾಟೀಲ, ಆಡಳಿತಾಧಿಕಾರಿ ವ್ಹಿ. ಎಸ್. ಮೇಟಿ, ಆಡಳಿತ ಮಂಡಳಿ, ಪ್ರಾಚಾರ್ಯ ಜಿ. ಆರ್. ಪಾಟೀಲ, ಎಮ್. ಬಿ. ವೆಂಕಟಾಪೂರ ಮತ್ತು ಉಪನ್ಯಾಸಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

Address

Bilgi
587116

Alerts

Be the first to know and let us send you an email when Swami Vivekanand P.U. Science and Commerce College, Bilagi posts news and promotions. Your email address will not be used for any other purpose, and you can unsubscribe at any time.

Contact The School

Send a message to Swami Vivekanand P.U. Science and Commerce College, Bilagi:

Shortcuts

Share

Category