02/08/2022
Participated in Vidya Poshak photo contest.. Please do like Thank you
Vidya Poshak ಬಗ್ಗೆ ಏನು ಹೇಳೋದು ಇದು ನನ್ನ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ ನನ್ನ ಮನೆ ಒಂದು ಕಣ್ಣಾದರೆ ವಿದ್ಯಾಪೋಷಕ ಇನ್ನೊಂದು ಕಣ್ಣು.
ವಿದ್ಯಾ ಪೋಷಕ ಅಲ್ಲಿಯ ದಾನಿಗಳು, ಸ್ವಯಂಸೇವಕರಾಗಿರಬಹುದು, ವಿದ್ಯಾಪೋಷಕ ಮಕ್ಕಳಾಗಲಿ ಇವರೆಲ್ಲಾ ನನ್ನ ಒಂದು ದೊಡ್ಡ ಪರಿವಾರ ಈ ಪರಿವಾರ ದಲ್ಲಿ ನಾನೂ ಒಬ್ಬಳು ಅಂತಾ ನನಗೆ ತುಂಬಾ ಖುಷಿ ಇದೆ. ಈ ಸಂಸ್ಥೆ ಎಲ್ಲಿ ಕೆಲಸ ಮಾಡೋದು ಅಂದ್ರೆ ತುಂಬಾ ಹೆಮ್ಮೆ.
Vidya Poshak photo contest
Participant No 03