19/03/2023
https://youtu.be/3-AIyL5wDG0
*ದರಬಾರ ವಿದ್ಯಾಮಂದಿರ- ಶಾಲಾಗೀತೆ*
90ವರ್ಷದ ದರಬಾರ ಸಂಸ್ಥೆಯ ಹೆಮ್ಮೆಯ ಶಾಲಾಗೀತೆ ಈಗ ತಮ್ಮ ಮುಂದೆ. ಈ ಸಂದರ್ಭದಲ್ಲಿ ವಿಶ್ರಾಂತ ಪ್ರಾಚಾರ್ಯ ಶ್ರೀ ಕೆ ಡಿ ವಾಮನಾಚಾರ್ಯ ಹಾಗೂ ಸಂಗೀತ ವಿದ್ವಾಂಸ ದಿ. ಹೆರಕಲ್ ಬಸಪ್ಪನವರನ್ನು ನೆನೆಯದೆ ಇರಲಾರೆವು.
*ಪೂರ್ಣ ಡಾಕ್ಯುಮೆಂಟರಿ ಯುಗಾದಿಯ ಶುಭದಿನದಂದು, ಮಾರ್ಚ್ 22ರಂದು ತಮ್ಮ ಮುಂದೆ*
*Final Documentary will be released on the eve of Yugadi, On 22nd March.*
Do watch and Subscribe
Anthem Song of Darbar Group of Institutions "Darbar Vidya Mandira"-Darbar Group of institutions & DVD Memorial Trust VIJAYAPURA-Management Members-Teaching a...