23/04/2026
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿಜಯಪುರ ಮಹಾನಗರ ವತಿಯಿಂದ ಉಚಿತ ಸಿಇಟಿ/ ನೀಟ್ ತರಬೇತಿ 2026
ಸಮಾರೋಪ ಕಾರ್ಯಕ್ರಮ ಮಾಡಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಶ್ರೀ ಬಸವರಾಜ ಯಾದವಾಡ ಜಿಲ್ಲಾ ಪ್ರಮುಖರಾದ ಶ್ರೀ ಎಂ ಎಸ್ ಬಿರಾದಾರ ಮಹಾನಗರ ಅಧ್ಯಕ್ಷರಾದ ಶ್ರೀ ಸಂಜೀವ ಕುಲಕರ್ಣಿ ಬಾಲಾಜಿ ಬಿರಾದಾರ್ ಬಸನಗೌಡ ರೆಡ್ಡಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು