Roshan Group of Institution Kamthana

Roshan Group of Institution Kamthana Every Student College Education

ಜಾತಿ-ಕುಲ ಸೃಷ್ಟಿಸಿರುವ ಸಾಮಾಜಿಕ ತಾರತಮ್ಯ ಮತ್ತು ಅಸಮಾನತೆ ಬಗ್ಗೆ ಕೀರ್ತನೆ-ಕಾವ್ಯಗಳ ಮೂಲಕ ಜನಜಾಗೃತಿಗೊಳಿಸಿದ್ದ ಕನಕ ದಾಸರು ದಾಸಶ್ರೇಷ್ಠರು ಮ...
18/11/2024

ಜಾತಿ-ಕುಲ ಸೃಷ್ಟಿಸಿರುವ ಸಾಮಾಜಿಕ ತಾರತಮ್ಯ ಮತ್ತು ಅಸಮಾನತೆ ಬಗ್ಗೆ ಕೀರ್ತನೆ-ಕಾವ್ಯಗಳ ಮೂಲಕ ಜನಜಾಗೃತಿಗೊಳಿಸಿದ್ದ ಕನಕ ದಾಸರು ದಾಸಶ್ರೇಷ್ಠರು ಮಾತ್ರವಲ್ಲ, ಒಬ್ಬ ಅಪೂರ್ವ ಸಮಾಜ ಸುಧಾರಕರಾಗಿದ್ದರು.

ಜಾತಿ-ಧರ್ಮದ ದುರ್ಬಳಕೆಯಿಂದಾಗಿ ಇತಿಹಾಸದ ಚಕ್ರ ಹಿಂದಕ್ಕೆ ಚಲಿಸುತ್ತಿದೆಯೇನೋ ಎನ್ನುವ ಆತಂಕ ಕಾಡುತ್ತಿರುವ ಇಂದಿನ ದಿನಗಳಲ್ಲಿ ಕನಕದಾಸರ ಚಿಂತನೆ ನಮ್ಮ ದಾರಿಯ ಬೆಳಕಾಗಬೇಕು.

ಕವಿ, ದಾರ್ಶನಿಕ, ಮಹಾನ್ ಮಾನವತಾವಾದಿ ಕನಕದಾಸರಿಗೆ ನನ್ನ ಭಕ್ತಿ ಪೂರ್ವಕ ನಮನಗಳು.
ದಾಸ ಸಾಹಿತ್ಯದ ಶ್ರೇಷ್ಠ ಭಕ್ತ ಕನಕ ದಾಸರ ಜಯಂತಿಯ ಶುಭಾಶಯಗಳು 💐🙏🏻
#ಕನಕಜಯಂತಿ

ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು 💛♥️🙏 #ಕನ್ನಡರಾಜ್ಯೋತ್ಸವ #ಕನ್ನಡವೇ_ಸತ್ಯ_ಕನ್ನಡವೇ_ನಿತ್ಯ
01/11/2024

ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು 💛♥️🙏

#ಕನ್ನಡರಾಜ್ಯೋತ್ಸವ
#ಕನ್ನಡವೇ_ಸತ್ಯ_ಕನ್ನಡವೇ_ನಿತ್ಯ

ನಾಳೆಯಿಂದ ಎಸ್ಎಸ್ಎಲ್ ಸಿ ವಾರ್ಷಿಕ ಪರೀಕ್ಷೆ ಆರಂಭವಾಗುತ್ತಿದ್ದು, ಪರೀಕ್ಷೆ ಬರೆಯುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಶುಭ ಹಾರೈಸುತ್ತೇನೆ. ಪರೀಕ...
24/03/2024

ನಾಳೆಯಿಂದ ಎಸ್ಎಸ್ಎಲ್ ಸಿ ವಾರ್ಷಿಕ ಪರೀಕ್ಷೆ ಆರಂಭವಾಗುತ್ತಿದ್ದು, ಪರೀಕ್ಷೆ ಬರೆಯುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಶುಭ ಹಾರೈಸುತ್ತೇನೆ.
ಪರೀಕ್ಷೆಗೆ ಎದೆಗುಂದಬೇಕಿಲ್ಲ, ಆತ್ಮವಿಶ್ವಾಸದಿಂದ ಬರೆಯಿರಿ. ನಿಮ್ಮ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸುತ್ತೇವೆ.
May your exam be a great one and may you obtain the highest marks !
All the best for your SSLC Exam
Best wishes to the all students who are writing SSLC Exams from Tomorrow

ಮಹಾ ಮಾನವತಾವಾದಿ, ಸಂವಿಧಾನ ಶಿಲ್ಪಿ, ಭಾರತ ರತ್ನ, ಡಾ. ಬಿ.ಆರ್ ಅಂಬೇಡ್ಕರ್ ಅವರ ಪುಣ್ಯಸ್ಮರಣೆಯಂದು ಆ ಮಹಾನ ಚೇತನಕ್ಕೆ ನನ್ನ ಶತಕೋಟಿ ನಮನಗಳು.
06/12/2023

ಮಹಾ ಮಾನವತಾವಾದಿ, ಸಂವಿಧಾನ ಶಿಲ್ಪಿ, ಭಾರತ ರತ್ನ, ಡಾ. ಬಿ.ಆರ್ ಅಂಬೇಡ್ಕರ್ ಅವರ ಪುಣ್ಯಸ್ಮರಣೆಯಂದು ಆ ಮಹಾನ ಚೇತನಕ್ಕೆ ನನ್ನ ಶತಕೋಟಿ ನಮನಗಳು.

30/11/2023
ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವ ಹಬ್ಬದ ಹಾರ್ದಿಕ ಶುಭಾಷಯಗಳು. 🙏💛❤️🙏 #ಕನ್ನಡರಾಜ್ಯೋತ್ಸವ          #ಕನ್ನಡಿಗ
01/11/2023

ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವ ಹಬ್ಬದ ಹಾರ್ದಿಕ ಶುಭಾಷಯಗಳು. 🙏💛❤️🙏

#ಕನ್ನಡರಾಜ್ಯೋತ್ಸವ
#ಕನ್ನಡಿಗ

ನಾಡಿನ ಸಮಸ್ತ ಜನತೆಗೆ ದಸರಾ ಹಬ್ಬದ ಶುಭಾಶಯಗಳುಶುಭಾ ಕೋರುವರುರೋಷನ್ ಶಿಕ್ಷಣ ಸಂಸ್ಥೆ ಕಮಠಾಣಾ ಬೀದರ     #ದಸರಾಹಬ್ಬದಶುಭಾಶಯಗಳು
24/10/2023

ನಾಡಿನ ಸಮಸ್ತ ಜನತೆಗೆ ದಸರಾ ಹಬ್ಬದ ಶುಭಾಶಯಗಳು
ಶುಭಾ ಕೋರುವರು
ರೋಷನ್ ಶಿಕ್ಷಣ ಸಂಸ್ಥೆ ಕಮಠಾಣಾ ಬೀದರ
#ದಸರಾಹಬ್ಬದಶುಭಾಶಯಗಳು

Happy Gandhi Jayanthi On  , let's remember the values of non-violence & freedom left behind by our Bapu   ji. His teachi...
02/10/2023

Happy Gandhi Jayanthi
On , let's remember the values of non-violence & freedom left behind by our Bapu ji. His teachings continue to inspire people to stand up for one’s beliefs with grit & courage. Let's strive to be the change we wish to see in the world.

Eid Milad-Un-Nabi Mubarak ಈದ್ ಮಿಲಾದ್ ಹಬ್ಬದ ಶುಭಾಶಯಗಳು.         Shafiuddin Roshan
28/09/2023

Eid Milad-Un-Nabi Mubarak
ಈದ್ ಮಿಲಾದ್ ಹಬ್ಬದ ಶುಭಾಶಯಗಳು.

Shafiuddin Roshan

ಸಮಸ್ತ ನಾಡಿನ ಜನತೆಗೆ ಗಣೇಶ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯಗಳು.     #ಗಣೇಶ್  #ಗಣೇಶಚತುರ್ಥಿ
19/09/2023

ಸಮಸ್ತ ನಾಡಿನ ಜನತೆಗೆ ಗಣೇಶ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯಗಳು.

#ಗಣೇಶ್ #ಗಣೇಶಚತುರ್ಥಿ

ನಾಡಿನ ಸಮಸ್ತ ಜನತೆಗೆ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಹಾರ್ದಿಕ ಶುಭಾಶಯಗಳು.ಕಲ್ಯಾಣ ಕರ್ನಾಟಕ ವಿಮೋಚನೆಗಾಗಿ ಬಲಿದಾನಗೈದ ಹೋರಾಟಗಾರರ ತ್ಯಾಗ...
17/09/2023

ನಾಡಿನ ಸಮಸ್ತ ಜನತೆಗೆ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

ಕಲ್ಯಾಣ ಕರ್ನಾಟಕ ವಿಮೋಚನೆಗಾಗಿ ಬಲಿದಾನಗೈದ ಹೋರಾಟಗಾರರ ತ್ಯಾಗವನ್ನು ಸದಾ ಸ್ಮರಿಸೋಣ.

Address

5/59 NABHI BAGH KAMTHANA
Bidar
585226

Opening Hours

Monday 9:15am - 3:30pm
Tuesday 9:15am - 3:30pm
Wednesday 9:15am - 3:30pm
Thursday 9:15am - 3:30pm
Friday 9:15am - 12:30pm
Saturday 9:15am - 3:30pm

Telephone

+919008066363

Alerts

Be the first to know and let us send you an email when Roshan Group of Institution Kamthana posts news and promotions. Your email address will not be used for any other purpose, and you can unsubscribe at any time.

Shortcuts

Share

Category