01/11/2024
*ನಿವೇದಿತಾ ಹೂಗಾರ್ ಟ್ರೈನರ್ಸ್ ಅಕಾಡೆಮಿ® ವತಿಯಿಂದ.*
*✨🪔ದೀಪಾವಳಿ ಪ್ರಯುಕ್ತ🪔 💫*
*🎇New Moon manifestation🎆*
*ಅಮಾವಾಸ್ಯೆ ಧ್ಯಾನ ಮತ್ತು ರಿಚುವಲ್ಸ್*
*ಎಲ್ಲರಿಗೂ ನಮಸ್ಕಾರ🙏*
ಇಂದಿನ ಅಮಾವಾಸ್ಯೆಯ ಶಕ್ತಿಯುತ ಧ್ಯಾನ ರಿಚುವಲ್ಸ್ ಅಭ್ಯಾಸಕ್ಕಾಗಿ ನಮ್ಮೊಂದಿಗೆ ಸೇರಿಕೊಳ್ಳಿ...👇
https://chat.whatsapp.com/HiLDqcRizR68OzY3cdFE67
*☯️ಇಂದಿನ ಅಮಾವಾಸ್ಯೆಯ ಧ್ಯಾನದಿಂದ ಆಗುವ ಪ್ರಯೋಜನಗಳು.*👇👇👇
👉 ನಿಮ್ಮ ಗುರಿಗಳು/ಇಚ್ಛೆಗಳನ್ನು ಪೂರೈಸಿಕೊಳ್ಳ ಬಹುದು. 🧲
👉 ನಿಮ್ಮ ಅಂತರಂಗದಲ್ಲಿ ಅವಿತಿರುವ ಆಂತರಿಕ ಶಕ್ತಿಯನ್ನು ಜಾಗೃತ ಗೊಳಿಸಿಕೊಳ್ಳಬಹುದು.
👉 ಆರಾ(ಪ್ರಭಾವಳಿ) ಕ್ಲೆನ್ಸಿಂಗ್ & ಹೀಲಿಂಗ್ ಮಾಡಿಕೊಳ್ಳಬಹುದು.🧘♂️
👉 ಸ್ವಯಂ ಹಾಗೂ ಸಮೂಹ ಧ್ಯಾನದಿಂದ ವಿಶ್ವ ಶಕ್ತಿ- ಬ್ರಹ್ಮಾಂಡದೊಂದಿಗೆ ಕನೆಕ್ಟ್ ಆಗಬಹುದು.🙌
*ಇಂದು ರಾತ್ರಿ: 9 ರಿಂದ 10 ವರೆಗೆ*
*ವಾಟ್ಸಪ್ ಲಿಂಕ್ ಗೆ ಸೇರಿಕೊಳ್ಳಿ*👇
https://chat.whatsapp.com/HiLDqcRizR68OzY3cdFE67
* *Pre preparation- ಧ್ಯಾನಕ್ಕೆ ಮಾಡಿಕೊಳ್ಳಬೇಕಾದ ತಯಾರಿ👇*
👉 1 ಖಾಲಿ ಕಾಗದ ಮತ್ತು ಕೆಂಪು ಪೆನ್.
👉 ಕ್ಯಾಂಡಲ್/ದೀಪದ ಹಣತೆ ಮತ್ತು ಮ್ಯಾಚ್ ಬಾಕ್ಸ್ .
👉 ಸ್ಟೀಲ್ ಪ್ಲೇಟ್/ಬೌಲ್.
👉 ಒಂದು ಗಾಜಿನ / ಸ್ಟೀಲ್ ಬಾಟಲಿಯಲ್ಲಿ ತಾಜಾ ನೀರು.
👉 ನಿಮ್ಮ 5 ಗುರಿ ಹಾಗೂ 11 ಇಚ್ಛೆ ಗಳನ್ನು ಯೋಚಿಸಿ ಮೊದಲೆ (ಡೈರಿ ಅಥವಾ ಪುಸ್ತಕದಲ್ಲಿ ಬರೆದಿಟ್ಟುಕೊಳ್ಳಿ).
ಸೆಷನ್ ಗೆ ಸೇರಲು ಸಿದ್ಧರಿದ್ದೀರಾ?? 🤩 ಹಾಗಾದರೆ...!
*ಥಂಬ್‌ಅಪ್👍* ನೊಂದಿಗೆ ಉತ್ತರಿಸಿ.
*ಶ್ರೀದೇವಿ ಹೂಗಾರ್*
ಮಾಸ್ಟರ್ ಮೈಂಡ್ ಟ್ರೈನರ್, ರೇಖಿ ಮಾಸ್ಟರ್, ಚಕ್ರ ಬ್ಯಾಲೆನ್ಸಿಂಗ್ ಕೋಚ್, ಲೈಫ್ ಕೋಚ್, ವ್ಯಕ್ತಿತ್ವ ವಿಕಸನ ಕೋಚ್ ಹಾಗೂ ಸಂಸ್ಥಾಪಕರು ನಿವೇದಿತಾ ಹೂಗಾರ್ ಟ್ರೈನರ್ಸ್ ಅಕಾಡೆಮಿ® ಬೀದರ್. ಕಲ್ಯಾಣ ರ್ನಾಟಕ.
*ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:*
8073084423/9591937081.