12/03/2022
ಬಳ್ಳಾರಿ ಜಿಲ್ಲೆ ಬಳ್ಳಾರಿ ತಾಲ್ಲೂಕು ಸಿರಿಯಾದ ಗ್ರಾಮ..
Bharath Gas ಏಜೆನ್ಸಿ ರವರ ಡೆಲಿವರಿ ಚಾರ್ಜ್ ನೆಪದಲ್ಲಿ ಪ್ರತಿ ಸಿಲಿಂಡರ್ ಗೆ 50 ರೂಪಾಯಿ ವಸೂಲಿಯನ್ನು ಖಂಡಿಸಿದ KRS ಪಕ್ಷ ದ ಸದಸ್ಯರು.
HP Gas & India Gas & Bharat Gas ಈ ಮೂರು ಸಿಲಿಂಡರ್ ಗಳಿಗೆ ಕೇವಲ ಪ್ರತಿ ಸಿಲಿಂಡರ್ ಗೆ 920 ಮಾತ್ರ ನೀಡಬೇಕು ...