Veerashaiva College Bellary

Veerashaiva College Bellary Contact information, map and directions, contact form, opening hours, services, ratings, photos, videos and announcements from Veerashaiva College Bellary, Education, Hospet Road, Vijaya Nagar, Containment, Bellari, Bellary.

26/01/2025  76th Republic Day celebration Remembering all the freedom fighters and constitutional framers and their cont...
26/01/2025

26/01/2025 76th Republic Day celebration

Remembering all the freedom fighters and constitutional framers and their contribution in building the strong nation.

NSS ORGANIZED SWACHHATA HI SEVA AT BALLARI FORT ON 29.09.2024
29/09/2024

NSS ORGANIZED SWACHHATA HI SEVA AT BALLARI FORT ON 29.09.2024

Kalyana-Karnataka Liberation Day 17-09-2024Flag hoisted by Chairman of the VV Sanghas Veerashaiva College Bellary Chairm...
20/09/2024

Kalyana-Karnataka Liberation Day 17-09-2024

Flag hoisted by Chairman of the VV Sanghas Veerashaiva College Bellary
Chairman - Darur Shanthana Gowda
Principal Degree college- Sharanabasava Biradar
Principal PU college - Gautam

Many many happy returns of the day to  our Chairman Darur Shanthana Gowda From the Veerashaiva college teaching and non ...
19/09/2024

Many many happy returns of the day to our

Chairman Darur Shanthana Gowda

From the Veerashaiva college teaching and non teaching staff and Friends

Veerashiva college -Talent Day and Cultural Fest(21-082024).Chief guest ಶ್ರೀ ಎಸ್.ಎನ್.ರುದ್ರೇಶ್  KAS                     ಕ...
17/09/2024

Veerashiva college -Talent Day and Cultural Fest
(21-082024).

Chief guest ಶ್ರೀ ಎಸ್.ಎನ್.ರುದ್ರೇಶ್ KAS
ಕುಲಸಚಿವರು (ಆಡಳಿತ)
ವಿಜಯನಗರ ಶ್ರೀಕೃಷ್ಣ ದೇವರಾಯ
ವಿಶ್ವವಿದ್ಯಾಲಯ, ಬಳ್ಳಾರಿ
VVsangha’s President
Sri Allum Gurubasavaraj

VVsangha’s Vice President
Sri Janekunte Basavaraj

VV sangha’s Joint Secretary
Sri Yalpi Meti Pampanagouda

VVsangha’s Ex-Joint Secretary and Present Chairman of Veerashiva college
Sri DARUR Shanthaveerana Gouda

ವೀರಶೈವ ಮಹಾವಿದ್ಯಾಲಯದಲ್ಲಿ ಆಯೋಜಿಸಲಾದ ವಿವಿಧ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿದ (BA, B.Com, Bsc, Bca) ವಿಭಾಗದ ವಿದ್ಯಾರ್ಥಿಗಳಿಗೆ ಧನ್ಯವ...
15/10/2022

ವೀರಶೈವ ಮಹಾವಿದ್ಯಾಲಯದಲ್ಲಿ ಆಯೋಜಿಸಲಾದ ವಿವಿಧ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿದ (BA, B.Com, Bsc, Bca) ವಿಭಾಗದ ವಿದ್ಯಾರ್ಥಿಗಳಿಗೆ ಧನ್ಯವಾದಗಳು
*ದರೂರು ಶಾಂತನಗೌಡ*
*ಸಹ ಕಾರ್ಯದರ್ಶಿಗಳು* *ವೀರಶೈವ ವಿದ್ಯಾವರ್ಧಕ ಸಂಘ*
*ಅಧ್ಯಕ್ಷರು ವೀರಶೈವ ಮಹಾವಿದ್ಯಾಲಯ*

ದಿನಾಂಕ:03/07/2022 ರಂದು ವೀರಶೈವ ಮಹಾವಿದ್ಯಾಲಯದಲ್ಲಿ ಜೀವ ವಿಜ್ಞಾನಗಳ ವತಿಯಿಂದ ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸಕರ ಕಾರ್ಯಕ್ರಮ ಹಾಗೂ "ಭವಿಷ್...
15/10/2022

ದಿನಾಂಕ:03/07/2022 ರಂದು ವೀರಶೈವ ಮಹಾವಿದ್ಯಾಲಯದಲ್ಲಿ ಜೀವ ವಿಜ್ಞಾನಗಳ ವತಿಯಿಂದ ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸಕರ ಕಾರ್ಯಕ್ರಮ ಹಾಗೂ
"ಭವಿಷ್ಯದಲ್ಲಿ ಜೀವ ವಿಜ್ಞಾನಗಳ ಮಹತ್ವದ" ಕಾರ್ಯಕ್ರಮಕ್ಕೆ ಹಾಜರಾದ

*ಮುಖ್ಯ ಅತಿಥಿಗಳು* :- ವೀರಲಾಲ್ IFS ಮುಖ್ಯ ಅರಣ್ಯಸಂರಕ್ಷಣಧಿಕಾರಿಗಳು ಬಳ್ಳಾರಿ ವಿಭಾಗ ಹಾಗೂ ಶ್ರೀ ಸಂದೀಪ್ ಎಚ್ ಸೂರ್ಯವಂಶಿ IFS ಉಪ ಅರಣ್ಯಸಂರಕ್ಷಣಧಿಕಾರಿಗಳು ಬಳ್ಳಾರಿ ವಿಭಾಗ ಇವರಿಗೆ ಹೃತ್ಪೂರ್ವಕ ಧನ್ಯವಾದಗಳು

*ದರೂರು ಶಾಂತನಗೌಡ*
*ಸಹ ಕಾರ್ಯದರ್ಶಿಗಳು* *ವೀರಶೈವ ವಿದ್ಯಾವರ್ಧಕ ಸಂಘ*
*ಅಧ್ಯಕ್ಷರು ವೀರಶೈವ ಮಹಾವಿದ್ಯಾಲಯ*

Veerashaiva College Sambrama-2022
15/10/2022

Veerashaiva College Sambrama-2022

01-08-2022 ವೀರಶೈವ ಪದವಿಪೂರ್ವ ಕಾಲೇಜಿನಿಂದ 80 ವಿದ್ಯಾರ್ಥಿಗಳು ಕೃಷಿ ಪ್ರಾಯೋಗಿಕ ತರಬೇತಿಯನ್ನ ದರೂರು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು ವಿ...
15/10/2022

01-08-2022 ವೀರಶೈವ ಪದವಿಪೂರ್ವ ಕಾಲೇಜಿನಿಂದ 80 ವಿದ್ಯಾರ್ಥಿಗಳು ಕೃಷಿ ಪ್ರಾಯೋಗಿಕ ತರಬೇತಿಯನ್ನ ದರೂರು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು ವಿದ್ಯಾರ್ಥಿಗಳು ಪ್ರಯೋಗಿಕವಾಗಿ ಬತ್ತ ನಾಟಿ ಮಾಡುವುದನ್ನು ತಿಳಿದುಕೊಂಡರು. ದರೂರು ಗ್ರಾಮದ ಮುಖ್ಯಸ್ಥರಾಗಿರ್ತಕ್ಕಂತ ಶ್ರೀ ಪುರುಷೋತ್ತಮ ಗೌಡ,ಶ್ರೀ ವೀರೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಹಾಲು ಉತ್ಪಾದಕ ಸಂಘದ ಸದಸ್ಯರು, ಹಿರಿಯ ಮುಖಂಡರು. ಸೇರಿ ವಿದ್ಯಾರ್ಥಿಗಳಿಗೆ ಕೃಷಿ ಬಗ್ಗೆ ಮಾರುಕಟ್ಟೆ ವ್ಯವಸ್ಥೆ ಹಾಗೂ ಬಿತ್ತನೆ ಬಗ್ಗೆ ರಾಸಾಯನಿಕ ಗೊಬ್ಬರ ಹಾಗೂ ಸಾವಯವ ಗೊಬ್ಬರದ ಬಗ್ಗೆ ಮಾಹಿತಿ ನೀಡಿದರು ಕೃಷಿ ಬಗ್ಗೆ ಆಸಕ್ತಿ ವಹಿಸಿ ಕೃಷಿ ಮಾಡಬೇಕೆಂದು ತಿಳಿಸಿದರು

Kalyana Karntaka Dinacharane in  our college 2022
15/10/2022

Kalyana Karntaka Dinacharane in our college 2022

ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದ ವೀರಶೈವ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಜೊತೆ ಸಮಾಲೋಚನೆ ನಡೆಸಲಾಯಿತ...
15/10/2022

ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದ ವೀರಶೈವ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಜೊತೆ ಸಮಾಲೋಚನೆ ನಡೆಸಲಾಯಿತು.

ವಿದ್ಯಾರ್ಥಿಗಳಿಗೆ ವಿದ್ಯಾ ಆಸಕ್ತಿ ಅತೀ ಮುಖ್ಯ ಇಡೀ ವಿಶ್ವದಲ್ಲಿ ಅತೀ ಹೆಚ್ಚು ಯುವ ಪ್ರತಿಭೆಯನ್ನು ಹೊಂದಿರುವ ಏಕೈಕ ದೇಶ ಅದು ನಮ್ಮ ಭಾರತ ದೇಶ. ಇಡೀ ಜಗತ್ತು ಇಂದು ನಮ್ಮ ಕಡೆ ನೋಡುತ್ತೀದೆ, ನಿಮಗೆಲ್ಲ ಬಹಳಷ್ಟು ವಿಪುಲ ಅವಕಾಶವಿದೆ ಕಠಿಣ ಪರಿಶ್ರಮದ ಮೂಲಕ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯಶಸ್ಸು ಗಳಿಸಬಹುದು ಎಂದು ಪ್ರೋತ್ಸಾಹಿಸಿದೆ.

*ಈಶ್ವರ ಖಂಡ್ರೆ*
*ರಾಷ್ಟ್ರೀಯ ಮಾಹಾಪ್ರಧಾನ ಕಾಯ೯ದಶಿ೯ಗಳು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ)*
27-09-2022

Address

Hospet Road, Vijaya Nagar, Containment, Bellari
Bellary
583104

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Telephone

+918392242185

Alerts

Be the first to know and let us send you an email when Veerashaiva College Bellary posts news and promotions. Your email address will not be used for any other purpose, and you can unsubscribe at any time.

Contact The School

Send a message to Veerashaiva College Bellary:

Shortcuts

Share

Category