09/03/2023
*ಇಂದಿನಿಂದ ಪ್ರಾರಂಭವಾಗುತ್ತಿರುವ ದ್ವಿತೀಯ ಪಿ ಯು ಸಿ ವಾರ್ಷಿಕ ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶುಭವಾಗಲಿ, ಧೈರ್ಯದಿಂದ ಪರೀಕ್ಷೆ ಬರೆದು ಒಳ್ಳೆ ಫಲಿತಾಂಶ ತನ್ನಿ, ನೀಮ್ಮ ಕಾಲೇಜಿಗೆ ನಿಮಗೆ ವಿದ್ಯೆ ಕಲಿಸಿದ ಉಪನ್ಯಾಸಕರಿಗೆ ಮತ್ತು ನಿಮ್ಮ ತಂದೆ ತಾಯಿಗಳಿಗೆ ಒಳ್ಳೆಯ ಹೆಸರು ತನ್ನಿ ಎಂದು ನಿಮಗೆ ಶುಭ ಹಾರೈಸುತ್ತೇವೆ...
VISHWAGURU ACADEMY, BALLARI
https://wa.me/message/DPUVF3VRXD44F1