G.A. High School, Belagavi - Belgaum

G.A. High School, Belagavi - Belgaum First educational institute of Karnatak Lingayat Education Society founded in 1916. An Anglo-Vernacular school at Belagavi.

ಬೆಳಗಾವಿ ಮತದಾರರಿಗೆ ಪಿ ಎಸ ಎಸ ಎಂ ಟೈರ್ಸ್  ಅವರ ವತಿಯಿಂದ ಆಫರ್.
22/04/2019

ಬೆಳಗಾವಿ ಮತದಾರರಿಗೆ ಪಿ ಎಸ ಎಸ ಎಂ ಟೈರ್ಸ್ ಅವರ ವತಿಯಿಂದ ಆಫರ್.

ಭಾರತದ ಉಜ್ವಲ ಭವಿಷ್ಯಕ್ಕಾಗಿ ನಿಮ್ಮ ಮತದ ಅವಶ್ಯಕತೆ ಇದೆ. ದಯವಿಟ್ಟು ಎಲ್ಲರೂ ಮತ ಚಲಾಯಿಸಿ. ಪ್ರತಿಯೊಂದು ಮತವೂ ಅಮೂಲ್ಯ.
22/04/2019

ಭಾರತದ ಉಜ್ವಲ ಭವಿಷ್ಯಕ್ಕಾಗಿ ನಿಮ್ಮ ಮತದ ಅವಶ್ಯಕತೆ ಇದೆ. ದಯವಿಟ್ಟು ಎಲ್ಲರೂ ಮತ ಚಲಾಯಿಸಿ. ಪ್ರತಿಯೊಂದು ಮತವೂ ಅಮೂಲ್ಯ.

ಮತದಾನ ಮಾಡುವುದು ಹೇಗೆ?
22/04/2019

ಮತದಾನ ಮಾಡುವುದು ಹೇಗೆ?

18/03/2019
ನಿಮ್ಮ ಮತ ಚಲಾಯಿಸಿ ಭಾರತವನ್ನು ಗೆಲ್ಲಿಸಿ.ದೇಶದ ಮತ್ತು ನಮ್ಮ ಉಜ್ವಲ ಭವಿಷ್ಯಕ್ಕಾಗಿ ಈ ವರ್ಷ ತಪ್ಪದೇ ಮತ ಚಲಾಯಿಸಿ.
18/03/2019

ನಿಮ್ಮ ಮತ ಚಲಾಯಿಸಿ ಭಾರತವನ್ನು ಗೆಲ್ಲಿಸಿ.
ದೇಶದ ಮತ್ತು ನಮ್ಮ ಉಜ್ವಲ ಭವಿಷ್ಯಕ್ಕಾಗಿ ಈ ವರ್ಷ ತಪ್ಪದೇ ಮತ ಚಲಾಯಿಸಿ.

ನಿಮಗಿದು ಗೊತ್ತೇ ?ಗಿಲಗಂಚಿ ಆರ್ಟಾಳ ಶಾಲೆಯ ಹೆಸರು ಮೊದಲು ಆಂಗ್ಲೋ ವರ್ನಾಕ್ಯುಲರ್ ಶಾಲೆ ಅಂತ ಇತ್ತು. ೧೯೨೨ ಇಸವಿಯಲ್ಲಿ ಹೆಸರನ್ನು ಬದಲಾಯಿಸಲಾಯಿ...
17/12/2018

ನಿಮಗಿದು ಗೊತ್ತೇ ?

ಗಿಲಗಂಚಿ ಆರ್ಟಾಳ ಶಾಲೆಯ ಹೆಸರು ಮೊದಲು ಆಂಗ್ಲೋ ವರ್ನಾಕ್ಯುಲರ್ ಶಾಲೆ ಅಂತ ಇತ್ತು. ೧೯೨೨ ಇಸವಿಯಲ್ಲಿ ಹೆಸರನ್ನು ಬದಲಾಯಿಸಲಾಯಿತು.

ಹೆಚ್ಚಿನ ಮಾಹಿತಿಗಾಗಿ:

Seven visionaries had braved the odds & stood tall amidst adversity. Entwining their destiny with the destiny of others they created a legacy of service beyond self.

23/08/2018

Won't be forgetting this poster anytime soon.

26/09/2017

ದಾನ ಮಾಡಿರಿ. ಆದರೆ ಅದರಿಂದ ಪ್ರತಿಫಲ ನಿರೀಕ್ಷಿಸಬೇಡಿ.
ಅದು ತಾನಾಗಿಯೇ ವಾಪಾಸ್ ಬರಲಿದೆ.
-- ಸ್ವಾಮಿ ವಿವೇಕಾನಂದ

First educational institute of Karnatak Lingayat Education Society founded in 1916. An Anglo-Vernacular school at Belagavi.

22/08/2017

ಲೋಕದಲ್ಲಿ ಸಾವಿಗಿಂತಲೂ ಹೆಚ್ಚು ಭಯಾನಕ 'ಬೇರೆಯವರು ನನ್ನ ಬಗ್ಗೆ ಏನು ಯೋಚಿಸುತ್ತಿದ್ದಾರೋ' ಎಂಬ ಆಲೋಚನೆ!
ನೀವು ಯಾವಾಗ ಆ ಆಲೋಚನೆಯನ್ನು ಬಿಟ್ಟು, ಕೇವಲ ನಿಮಗಾಗಿ ಜೀವಿಸಲು ಕಲಿಯುತ್ತೀರೊ ಅಂದು ನಿಮ್ಮ ಜೀವನ ಅರ್ಥಪೂರ್ಣವಾಗುತ್ತದೆ.

16/08/2017

ಒಬ್ಬರ ಬಗ್ಗೆ ಒಳ್ಳೇದು ಹೇಳ್ದೆ ಇದ್ರೂ ಪರವಾಗಿಲ್ಲ, ಕೆಟ್ಟದ್ದಾಗಿ ಮಾತ್ರ ಹೇಳ್ಬೇಡಿ.
ನಮಗೆ ಅದು ಟೈಮ್ ಪಾಸ್ ಕಾಮೆಂಟ್ ಇರಬಹುದು,
ಆದರೆ ಕೆಲವರ ಮನಸ್ಸಿಗೆ ಅದು ತುಂಬಾ ನೋವು ತರಬಹುದು.

Address

College Road
Belgaum
590001

Website

Alerts

Be the first to know and let us send you an email when G.A. High School, Belagavi - Belgaum posts news and promotions. Your email address will not be used for any other purpose, and you can unsubscribe at any time.

Shortcuts

Share