Target Coaching Centre Belagavi

Target Coaching Centre Belagavi Contact information, map and directions, contact form, opening hours, services, ratings, photos, videos and announcements from Target Coaching Centre Belagavi, Campus Building, Near Central Bus Stand Niyaz Hotel Road, Opposite Forest Office, Shetti Galli Corner , 4568/b, sidra Plaz a Building, Belagavi, Belgaum.

ಕರ್ನಾಟಕದ ಪ್ರಮುಖ ಪಕ್ಷಿಧಾಮಗಳು.
05/03/2024

ಕರ್ನಾಟಕದ ಪ್ರಮುಖ ಪಕ್ಷಿಧಾಮಗಳು.


ನಿಮಗಿದು ತಿಳಿದಿರಲಿ...!
03/03/2024

ನಿಮಗಿದು ತಿಳಿದಿರಲಿ...!



ಟಾರ್ಗೆಟ್ ಕೋಚಿಂಗ್ ಸೆಂಟರ್ ಬೆಳಗಾವಿಯಲ್ಲಿ ದಿನಾಂಕ 03/03/2024ರಂದು ಒಂದು ದಿನದ ಉಚಿತ ಕಾರ್ಯಗಾರ ವಿದ್ದು *KPSC* ಅಧಿಸೂಚನೆ ಹೊರಡಿಸಿರುವಂತಹ ...
01/03/2024

ಟಾರ್ಗೆಟ್ ಕೋಚಿಂಗ್ ಸೆಂಟರ್ ಬೆಳಗಾವಿಯಲ್ಲಿ ದಿನಾಂಕ 03/03/2024ರಂದು ಒಂದು ದಿನದ ಉಚಿತ ಕಾರ್ಯಗಾರ ವಿದ್ದು *KPSC* ಅಧಿಸೂಚನೆ ಹೊರಡಿಸಿರುವಂತಹ *KAS* ಸಂಬಂಧಪಟ್ಟಂತೆ ಸಂಪೂರ್ಣ ಮಾಹಿತಿಯನ್ನು *KAS* ಅಧಿಕಾರಿಗಳು *KAS ಸಂದರ್ಶನಕ್ಕೆ ಹೋದಂತಹ ಅಧಿಕಾರಿಗಳು ಮತ್ತು ಪಿಎಸ್ಐ ಅಧಿಕಾರಿಗಳು ಸ್ಪರ್ಧಾತ್ಮಕ ಲೋಕದ ಅತೀ ಅನುಭವ ಹೊಂದಿರುವಂತಹ ಅಧಿಕಾರಿಗಳು ಕಾರ್ಯಗಾರಕ್ಕೆ ಮುಖ್ಯ ಅತಿಥಿಗಳಾಗಿ* ಆಗಮಿಸುತ್ತಿದ್ದು ಈ ಉಚಿತ ಕಾರ್ಯಗಾರಿಕೆ ತಾವೆಲ್ಲರೂ ಭಾಗಿಯಾಗಿ ಕೆಎಎಸ್ ಸಂಬಂಧಪಟ್ಟಂತ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು ಸದುಪಯೋಗ ಪಡೆದುಕೊಳ್ಳಿ ಹಾಗೂ ನಮ್ಮ ಸಂಸ್ಥೆಯಲ್ಲಿ ಹೊಸ ಬ್ಯಾಚಿನ ಪ್ರವೇಶಗಳು ಪ್ರಾರಂಭವಾಗಿವೆ 10ನೇ ತಾರೀಖಿನಂದು ತರಗತಿಗಳು ಪ್ರಾರಂಭವಾಗುತ್ತವೆ ಆಸಕ್ತಿ ಇದ್ದಂತ ಸ್ಪರ್ಧಾರ್ಥಿಗಳು ತಮ್ಮ ಕನಸಿನ ಜಾಬ್ ಗೆ ಗುರಿ ಮುಟ್ಟಲು ಅಥವಾ ತಮ್ಮ ಕನಸಿನ ಅಧಿಕಾರವನ್ನು ಪಡೆದುಕೊಳ್ಳಲು ತಮ್ಮೆಲ್ಲರಿಗೂ ಒಂದು ಉತ್ತಮ ಒಳ್ಳೆಯ ಅವಕಾಶ ದೊರೆತಿದೆ ಆಸಕ್ತ ಇರುವಂತ ಸ್ಪರ್ಧಾರ್ಥಿಗಳು ನಮ್ಮ ಸಂಸ್ಥೆಗೆ ಇಂದೇ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಂಡು ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಿ ತಮ್ಮೆಲ್ಲರಿಗೂ ಧನ್ಯವಾದಗಳು.... ತಪ್ಪದೇ ಎಲ್ಲರೂ ಬನ್ನಿ ಹಾಗೂ ನಿಮ್ಮ ಸ್ನೇಹಿತರಿಗೂ ತಿಳಿಸಿ ನೀವು ಕೂಡ ಬನ್ನಿ ನಿಮ್ಮ ಸ್ನೇಹಿತರನ್ನು ಕೂಡ ಕರೆದು ತನ್ನಿ 📚 📚 🖊 🖋 🙏🙏



ಸ್ಪರ್ಧಾರ್ಥಿಗಳೇ...ಕೆಎಎಸ್ ಹೊಸ ಬ್ಯಾಚ್ 11-03-2024 ರಿಂದ ಆರಂಭವಾಗುತ್ತಿದು... ಸ್ಪರ್ಧಾರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡೆಸಿಕೊಳ್ಳಿ... ...
28/02/2024

ಸ್ಪರ್ಧಾರ್ಥಿಗಳೇ...ಕೆಎಎಸ್ ಹೊಸ ಬ್ಯಾಚ್ 11-03-2024 ರಿಂದ ಆರಂಭವಾಗುತ್ತಿದು... ಸ್ಪರ್ಧಾರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡೆಸಿಕೊಳ್ಳಿ... ಹೊಸ ಬ್ಯಾಚ್ ಗೆ ಪ್ರವೇಶ ಪಡೆಯಲು ಮೇಲೆ ಸೂಚಿಸಿರುವ ನಂಬರ್ & ವಿಳಾಸದ ಮೂಲಕ ಆದಷ್ಟು ಬೇಗ ಸಂಪರ್ಕಿಸಿ...
(ವಿ ಸೂ :- ತರಗತಿಗಳು ಈಗಾಗಲೇ ಕೆಎಎಸ್ ಪಾಸಾದ ನುರಿತ ತಜ್ಞರಿಂದಲೂ ಬೋಧನೆ ಮಾಡಿಸಲಾಗುವುದು).
🔰 Hurry Up..,..!
Admission's Are Open




ಪ್ರತಿ ವರ್ಷ ಫೆಬ್ರವರಿ 28 ರಂದು ಸರ್ ಸಿ ವಿ ರಾಮನ್ ರ'ರಾಮನ್ ಪರಿಣಾಮ' ಅವಿಷ್ಕಾರದ ಸ್ಮರಣಾರ್ಥವಾಗಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿ...
28/02/2024

ಪ್ರತಿ ವರ್ಷ ಫೆಬ್ರವರಿ 28 ರಂದು ಸರ್ ಸಿ ವಿ ರಾಮನ್ ರ'ರಾಮನ್ ಪರಿಣಾಮ' ಅವಿಷ್ಕಾರದ ಸ್ಮರಣಾರ್ಥವಾಗಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಗುತ್ತದೆ. ವಿಜ್ಞಾ ವಿಭಾಗದಿಂದ ನೊಬೆಲ್ ಪಡೆದ ಏಷ್ಯಾದ ಮೊಟ್ಟ ಮೊದಲ ವಿಜ್ಞಾನಿ ಎಂಬ ಖ್ಯಾತಿ ರಾಮನ್ ಅವರಿಗಿದೆ
National Science Day is celebrated every year on 28th February to commemorate the discovery of 'Raman effect' by Sir CV Raman. Raman has the distinction of being the first scientist from Asia to win the Nobel Prize in Science





ಗೆದ್ದುಬನ್ನಿ... ಪ್ರೀತಿಯ ಸ್ಪರ್ಧಾರ್ಥಿಗಳೇ....! ❤️👍
25/02/2024

ಗೆದ್ದುಬನ್ನಿ... ಪ್ರೀತಿಯ ಸ್ಪರ್ಧಾರ್ಥಿಗಳೇ....! ❤️👍



ಸಿವಿಲ್ ಪೊಲೀಸ್ ಪರೀಕ್ಷೆಗಾಗಿ "ಬೆಳಗಾವಿ"ಗೆ ಆಗಮಿಸುತ್ತಿರುವ ವಿದ್ಯಾರ್ಥಿಗಳ ಗಮನಕ್ಕೆ 👆👆
24/02/2024

ಸಿವಿಲ್ ಪೊಲೀಸ್ ಪರೀಕ್ಷೆಗಾಗಿ "ಬೆಳಗಾವಿ"ಗೆ ಆಗಮಿಸುತ್ತಿರುವ ವಿದ್ಯಾರ್ಥಿಗಳ ಗಮನಕ್ಕೆ 👆👆

*ದಿನಾಂಕ:18.02.2024* 📚📚📚📖📖📖📚📚📚ಇವತ್ತು ಮುಂಜಾನೆ ಸಮಯ *11:00* ಗಂಟೆಗೆ ಮಾದರಿ ಪರೀಕ್ಷೆ ಪ್ರಾರಂಭವಾಗುತ್ತದೆ ✍🏻✍🏻📝📝ಆಸಕ್ತರು ಈ   ಮಾದರಿ ಪರ...
18/02/2024

*ದಿನಾಂಕ:18.02.2024*
📚📚📚📖📖📖📚📚📚
ಇವತ್ತು ಮುಂಜಾನೆ ಸಮಯ *11:00* ಗಂಟೆಗೆ ಮಾದರಿ ಪರೀಕ್ಷೆ ಪ್ರಾರಂಭವಾಗುತ್ತದೆ ✍🏻✍🏻

📝📝ಆಸಕ್ತರು ಈ ಮಾದರಿ ಪರೀಕ್ಷೆಗೆ ಹಾಜರಾಗಿ📝📝

ಮುಂಬರುವ ಪೊಲೀಸ್ ಪರೀಕ್ಷೆಗೆ ಅತಿ ಪ್ರಮುಖವಾದಂತಹ ಪ್ರಶ್ನೆ ಪತ್ರಿಕೆ ಇದಾಗಿರುತ್ತದೆ...📒📔📒

ಪ್ರೀತಿಯ ಸ್ಪರ್ಧಾರ್ಥಿಗಳೇಇದೇ ತಿಂಗಳು ದಿನಾಂಕ 20.02.2024 ರಂದು ಕೆಎಎಸ್ ಹೊಸ ಬ್ಯಾಚ್ ಅನ್ನು ಪ್ರಾರಂಭಿಸುತ್ತಿದ್ದು ಮುಂಬರುವಂತಹ ಕೆಎಸ್, ಪಿಎ...
15/02/2024

ಪ್ರೀತಿಯ ಸ್ಪರ್ಧಾರ್ಥಿಗಳೇ
ಇದೇ ತಿಂಗಳು ದಿನಾಂಕ 20.02.2024 ರಂದು ಕೆಎಎಸ್ ಹೊಸ ಬ್ಯಾಚ್ ಅನ್ನು ಪ್ರಾರಂಭಿಸುತ್ತಿದ್ದು

ಮುಂಬರುವಂತಹ ಕೆಎಸ್, ಪಿಎಸ್ಐ, ಗ್ರೂಪ್ ಸಿ ಎಫ್ ಡಿ ಎ, ಎಸ್ ಡಿ ಎ, ಒಳಗೊಂಡಂತೆ KAS ಬ್ಯಾಚನ್ನು ಪ್ರಾರಂಭಿಸಲಾಗಿದ್ದು ಆಸಕ್ತ ಇರುವಂತ ಸ್ಪರ್ಧಾರ್ಥಿಗಳು ನಮ್ಮ ಸಂಸ್ಥೆಗೆ ಇಂದೇ ಭೇಟಿ ನೀಡಿ KASಗೆ ಸಂಬಂಧಪಟ್ಟಂತೆ ಮಾಹಿತಿಯನ್ನು ಪಡೆದುಕೊಂಡು
ತಾವು ಕಂಡಿರುವಂತಹ ಕನಸನ್ನು ನನಸು ಮಾಡಿಕೊಳ್ಳಿ 📚 📚 🖊 🖋 🖊 🖋🙏🙏
ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ



ನಾಳೆ ಶುಕ್ರವಾರ ಸಂಜೆ  6. ಗಂಟೆಗೆ  ವಿಡಿಯೋ ನಿಮ್ಮ ಮುಂದೆ.. ಪ್ರತಿಯೊಬ್ಬ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ, ಪಾಲಕರು ಕೇವಲ ಪರೀಕ್ಷೆಗಾಗಿ ವಿಡಿಯೋ ...
15/02/2024

ನಾಳೆ ಶುಕ್ರವಾರ ಸಂಜೆ 6. ಗಂಟೆಗೆ ವಿಡಿಯೋ ನಿಮ್ಮ ಮುಂದೆ.. ಪ್ರತಿಯೊಬ್ಬ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ, ಪಾಲಕರು ಕೇವಲ ಪರೀಕ್ಷೆಗಾಗಿ ವಿಡಿಯೋ ಅಲ್ಲ ಜೀವನಕ್ಕಾಗಿ ವಿಡಿಯೋ. ವೀಕ್ಷಿಸಿ, ಶೇರ್ ಮಾಡಿ, ಕಮೆಂಟ್ಸ್ ಮಾಡಿ 🙏
Video in front of you tomorrow Friday at 6 pm.. Every student, parents video not just for exam but video for life. Watch, share, comment..
By : Raju Sir






ಬನ್ನಿ ಹೊಸವರ್ಷದಿಂದಲೇ... ಶುರು ಮಾಡೋಣ : ದಿನಾಂಕ 15-02-2024 ಗುರುವಾರದಂದು ಮದ್ಯಾಹ್ನ 12:00 ಘಂಟೆಗೆ ಸಂಪೂರ್ಣವಾದ ಪ್ರಚಲಿತ ಘಟನೆಗಳ ಪರೀಕ್ಷ...
14/02/2024

ಬನ್ನಿ ಹೊಸವರ್ಷದಿಂದಲೇ... ಶುರು ಮಾಡೋಣ : ದಿನಾಂಕ 15-02-2024 ಗುರುವಾರದಂದು ಮದ್ಯಾಹ್ನ 12:00 ಘಂಟೆಗೆ ಸಂಪೂರ್ಣವಾದ ಪ್ರಚಲಿತ ಘಟನೆಗಳ ಪರೀಕ್ಷೆಯನ್ನು ನಡೆಸಲಾಗುವು.. ಆದ ಕಾರಣ ಎಲ್ಲ ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ.


ಫೆಬ್ರವರಿ 14... ಭಾರತದ ಪಾಲಿಗೆ ಎಂದೂ ಮರೆಯಲಾಗದ ದಿನ. ಇಂದು ನಮ್ಮ ಕೆಚ್ಚೆದೆಯ ವೀರರು ದೇಶಕ್ಕಾಗಿ ತಮ್ಮ ಪ್ರಾಣ ಅರ್ಪಿಸಿದ ದಿನ. ಹೇಡಿ ಉಗ್ರರ ಪ...
14/02/2024

ಫೆಬ್ರವರಿ 14... ಭಾರತದ ಪಾಲಿಗೆ ಎಂದೂ ಮರೆಯಲಾಗದ ದಿನ. ಇಂದು ನಮ್ಮ ಕೆಚ್ಚೆದೆಯ ವೀರರು ದೇಶಕ್ಕಾಗಿ ತಮ್ಮ ಪ್ರಾಣ ಅರ್ಪಿಸಿದ ದಿನ. ಹೇಡಿ ಉಗ್ರರ ಪಾಪಕೃತ್ಯಕ್ಕೆ ಗಡಿಯಲ್ಲಿ ನಮ್ಮ ವೀರರು ಅಮರರಾಗಿದ್ದರು. ನರಿಬುದ್ಧಿ ಉಗ್ರರ ಈ ಕುಕೃತ್ಯದ ಫಲವಾಗಿ ನಮ್ಮ 40 ವೀರರು ಹುತಾತ್ಮರಾದ ದಿನವಿಂದು. ಪುಲ್ವಾಮಾದಲ್ಲಿ ನಡೆದಿದ್ದ ಈ ರಕ್ಕಸ ಕೃತ್ಯವನ್ನು ಇಡೀ ಭಾರತ ಎಂದೂ ಮರೆಯದು. ಕಪ್ಪು ದಿನ.. ಓಂ ಶಾಂತಿ. 🇮🇳🪔

February 14... a day never to be forgotten for India. Today is the day when our brave heroes laid down their lives for the country. Our heroes on the border were immortalized by the evil deeds of cowardly terrorists. This is the day when 40 of our heroes were martyred as a result of this misdeed of fox-brained terrorists. The entire India will never forget this brutal act that took place in Pulwama. Black day.. Om Shanti



.


Address

Near Central Bus Stand Niyaz Hotel Road, Opposite Forest Office, Shetti Galli Corner , 4568/b, Sidra Plaz A Building, Belagavi
Belgaum

Website

Alerts

Be the first to know and let us send you an email when Target Coaching Centre Belagavi posts news and promotions. Your email address will not be used for any other purpose, and you can unsubscribe at any time.

Shortcuts

Share