General Knowledge Kannada

General Knowledge Kannada

Share

ಸಾಮಾನ್ಯ ಜ್ಞಾನ

Photos 14/07/2025

PLEASE SHARE.........

ಕರ್ನಾಟಕ ರಾಜ್ಯದ ಸ್ಥಾಪನೆ: 01 ನವೆಂಬರ 1956 (ಮೈಸೂರು ರಾಜ್ಯ)
ಕರ್ನಾಟಕ ರಾಜ್ಯದ ಮರುನಾಮಕರಣ 01 ನವೆಂಬರ 1973 (ಕರ್ನಾಟಕ ರಾಜ್ಯ)
ಕರ್ನಾಟಕ ರಾಜ್ಯದ ವಿಸ್ತೀರ್ಣ: 1,91,791 ಚದರ ಕಿಲೋ ಮೀಟರ [ವಿಸ್ತೀರ್ಣದ ಆಧಾರದ ಮೇಲೆ: ದೇಶದಲ್ಲಿ 8ನೇ ಸ್ಥಾನ]
ಕರ್ನಾಟಕ ರಾಜ್ಯದ ಜನಸಂಖ್ಯೆ: 6,11,30,704 [ಜನಸಂಖ್ಯೆ ಆಧಾರದ ಮೇಲೆ: ದೇಶದಲ್ಲಿ 8ನೇ ಸ್ಥಾನ]
ಕರ್ನಾಟಕ ರಾಜ್ಯದ ಲಿಂಗಾನುಪಾತ: 968 ಮಹಿಳೆಯರು (ಪ್ರತಿ ಸಾವಿರ ಪುರುಷರಿಗೆ)
ಕರ್ನಾಟಕ ರಾಜ್ಯದ ಜಿಲ್ಲೆಗಳು: 30
ಕರ್ನಾಟಕ ರಾಜ್ಯದ ತಾಲ್ಲೂಕುಗಳು: 220
ಕರ್ನಾಟಕ ರಾಜ್ಯದ ರಾಜಧಾನಿ: ಬೆಂಗಳೂರು
ಕರ್ನಾಟಕ ರಾಜ್ಯದ ಆಡಳಿತ ಭಾಷೆ: ಕನ್ನಡ
ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು: ಸಿದ್ದರಾಮಯ್ಯ
ಕರ್ನಾಟಕ ರಾಜ್ಯದ ರಾಜ್ಯಪಾಲರು: ವಜುಭಾಯಿ ವಾಲಾ
ಕರ್ನಾಟಕ ರಾಜ್ಯದ ಶಾಸಕಾಂಗ ವ್ಯವಸ್ಥೆ: ದ್ವಿಸದನ
ಕರ್ನಾಟಕ ರಾಜ್ಯದ ವಿಧಾನ ಸಭೆ: 224+1
ಕರ್ನಾಟಕ ರಾಜ್ಯದ ವಿಧಾನ ಪರಿಷತ್: 75
ಕರ್ನಾಟಕ ರಾಜ್ಯದ ಸಂಸತ್ತು: 28 ಲೋಕಸಭೆ, 12 ರಾಜ್ಯಸಭೆ.
ಕರ್ನಾಟಕ ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳು: ಬಿ.ಜೆ.ಪಿ., ಕಾಂಗ್ರೆಸ್, ಜೆ.ಡಿ.ಎಸ್.,
ಕರ್ನಾಟಕ ರಾಜ್ಯದ ಕೈಗಾರಿಕೆಗಳು: ಎಚ್.ಎ.ಎಲ್., ಎಚ್.ಎಂ.ಟಿ., ಎಚ್.ಇ.ಎಲ್., ಸಾಫ್ಟವೇರ್., ಸಿಮೆಂಟ್., ಸಕ್ಕರೆ., ಕಾಗದ., ಕಬ್ಬಿಣ-ಉಕ್ಕು ಕಾರ್ಖಾನೆಗಳು.
ಕರ್ನಾಟಕ ರಾಜ್ಯದ ಕೃಷಿ ಉತ್ಪನ್ನಗಳು: ಜೋಳ, ರಾಗಿ, ಗೋಧಿ, ಭತ್ತ, ಮೆಕ್ಕೆ ಜೋಳ, ಎಣ್ಣೆ ಕಾಳುಗಳು, ಕಬ್ಬು, ತಂಭಾಕು, ಹತ್ತಿ, ದ್ರಾಕ್ಷಿ, ಕಾಫಿ.
ಕರ್ನಾಟಕ ರಾಜ್ಯದಲ್ಲಿರುವ ಪ್ರಮುಖ ಭಾಷೆಗಳು: ಕನ್ನಡ, ಹಿಂದಿ, ಮರಾಠಿ, ತೆಲುಗು ಮತ್ತು ತುಳು
ಕರ್ನಾಟಕ ರಾಜ್ಯದ ಹೈಕೊರ್ಟ ಪ್ರಧಾನ ಕಛೇರಿ: ಬೆಂಗಳೂರು
ಹೈಕೋರ್ಟ ಸಂಚಾರಿ ಪೀಠಗಳು: ಧಾರವಾಡ ಹಾಗೂ ಕಲಬುರ್ಗಿ (ಗುಲಬರ್ಗಾ)
ಕರ್ನಾಟಕ ರಾಜ್ಯದ ರಾಷ್ಟ್ರೀಯ ಹೆದ್ದಾರಿ: 1,22,489 ಕಿಲೋ ಮೀಟರಗಳು
ಕರ್ನಾಟಕ ರಾಜ್ಯದ ರಾಜ್ಯ ಹೆದ್ದಾರಿ : 28,311 ಕಿಲೋ ಮೀಟರಗಳು
ಕರ್ನಾಟಕ ರಾಜ್ಯದ ಪ್ರಮುಖ ನದಿಗಳು: ಕಾವೇರಿ, ತುಂಗಭದ್ರಾ, ಘಟಪ್ರಭಾ, ಕೃಷ್ಣಾ, ಶರಾವತಿ, ಘಟಪ್ರಭಾ, ಮಲಪ್ರಭಾ, ಅಘನಾಶಿನಿ, ಕಬಿನಿ, ಭದ್ರಾವತಿ, ಭೀಮಾ, ಹೇಮಾವತಿ, ಹಾರಂಗಿ, ಕಾಳಿ, ಶಿಂಷಾ, ಕಬಿನಿ, ಲಕ್ಷ್ಮಣ ತೀರ್ಥ, ನೇತ್ರಾವತಿ ಮುಂತಾದವುಗಳು.

ಕರ್ನಾಟಕವು ಭಾರತದ ನಾಲ್ಕು ದಕ್ಷಿಣಾತ್ಯ ರಾಜ್ಯಗಳಲ್ಲಿ ಒಂದಾಗಿದೆ. 1973 ಕ್ಕಿಂತ ಮೊದಲು ಕರ್ನಾಟಕದ ಹೆಸರು ಮೈಸೂರು ರಾಜ್ಯವೆಂದಿತ್ತು. ಇದಕ್ಕೆ ಕಾರಣ ಮೊದಲ ಸೃಷ್ಟಿ ಮೈಸೂರು ಸಂಸ್ಥಾನವನ್ನು ಆಧರಿಸಿದ್ದಾಗಿದೆ. 1956 ರಲ್ಲಿ ಸುತ್ತಮುತ್ತಲಿನ ರಾಜ್ಯಗಳ ಕನ್ನಡ ಪ್ರಧಾನ ಪ್ರದೇಶಗಳನ್ನು ಸೇರಿಸಲಾಯಿತು. ಕರ್ನಾಟಕ ಎಂಬ ಹೆಸರಿಗೆ ಅನೇಕ ವ್ಯುತ್ಪತ್ತಿಗಳು ಪ್ರತಿಪಾದಿಸಲ್ಪಟ್ಟಿವೆ. ಎರಡಕ್ಕಿಂತ ಹೆಚ್ಚಾಗಿ ಒಪ್ಪಲ್ಪಟ್ಟಿರುವ ವ್ಯುತ್ಪತ್ತಿ ಎಂದರೆ ಎಂದರೆ ಕರ್ನಾಟಕ ಎಂಬುದು ಕರು+ನಾಡು ಎಂಬುವುದರಿಂದ ವ್ಯುತ್ಪತ್ತಿಯನ್ನು ಪಡೆದಿದೆ. ಕರುನಾಡು ಎಂದರೆ ಎತ್ತರದ ಪ್ರದೇಶವೆಂದು ಅರ್ಥ ಕೊಡುತ್ತದೆ. ಕರ್ನಾಟಕ ರಾಜ್ಯ ಸಮುದ್ರಮಟ್ಟದಿಂದ ಸರಾಸರಿ ಎತ್ತರ 1500 ಅಡಿ ಇದ್ದು, ಇದು ಭಾರತದಲ್ಲಿ ಅತೀ ಹೆಚ್ಚಿನ ಸರಾಸರಿಯುಳ್ಳ ರಾಜ್ಯಗಳಲ್ಲಿ ಒಂದಾಗಿದೆ. ಕರ್ನಾಟಕವು ಪಶ್ಚಿಮದಲ್ಲಿ ಅರಬ್ಬೀ ಸಮುದ್ರದಿಂದ, ವಾಯುವ್ಯದಲ್ಲಿ ಗೋವಾದಿಂದ, ಉತ್ತರದಲ್ಲಿ ಮಹಾರಾಷ್ಟ್ರದಿಂದ, ಪೂರ್ವದಲ್ಲಿ ಆಂಧ್ರಪ್ರದೇಶದಿಂದ, ಆಗ್ನೇಯದಲ್ಲಿ ತಮಿಳುನಾಡಿನಿಂದ ನೈಋತ್ಯದಲ್ಲಿ ಕೇರಳದಿಂದ ಸುತ್ತುವರಿಯಲ್ಪಟ್ಟಿದೆ. ಜನಸಂಖ್ಯೆಯಲ್ಲಿ ಭಾರತದಲ್ಲಿಯೇ ಕರ್ನಾಟಕವು 9ನೇ ಸ್ಥಾನದಲ್ಲಿದ್ದು, 2001 ರಲ್ಲಿದ್ದ ಸ್ಥಾನವನ್ನು ಈಗಲೂ ಉಳಿಸಿಕೊಂಡಿದೆ. 2011 ರ ಜನಗನತಿಯ ಪ್ರಕಾರ ಕರ್ನಾಟಕವು ಸುಮಾರು 6,11,30,704 ಜನಸಂಖ್ಯೆ ಹೊಂದಿದ್ದು, ವಿಸ್ತೀರ್ಣದಲ್ಲಿ ಸುಮಾರು 1,91,791 ಚದರ ಕಿ.ಮೀ. ಇದ್ದು, ಭಾರತದ 8ನೇ ಸ್ಥಾನ ಹೊಂದಿದೆ.http://gkkannad.blogspot.in/

08/10/2024
28/06/2024

Fridge ಎಲ್ಲಿದೆ ಅಂತ ಹುಡುಕಿ...

28/04/2023

ICC WTC 2023: ಕ್ರಿಕೆಟ್ ಮಂಡಳಿಯು 15 ಸದಸ್ಯರ ಭಾರತೀಯ ತಂಡವನ್ನು ಫೈನಲ್‌ಗೆ ಆಯ್ಕೆ ಮಾಡಿದೆ, ಅಜಿಂಕ್ಯ ರಹಾನೆ ಮರಳಿ ಈ ತಂಡವನ್ನುಸೇರಿದ್ದಾರೆ.
https://www.youtube.com/channel/UCEx_3n2udjmg836owZtSXTw?sub_confirmation=1

07/11/2022

ಕೆಳಗಿನವುಗಳಲ್ಲಿ ಯಾವುದನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಲಾಗಿದೆ?

1. ಬಲಿದಾನ್ ಸ್ತಂಭ
2. ಜಾರ್ಖಂಡ್ ಯುದ್ಧ ಸ್ಮಾರಕ
3. ಲಾಸ್ಕರ್ ಯುದ್ಧ ಸ್ಮಾರಕ
4. ಮಂಗರ್ ಧಾಮ್

Want your school to be the top-listed School/college in Belgaum?

Click here to claim your Sponsored Listing.

Location

Category

Website

Address


Belgaum