Arogyasangama Seva Foundation

Arogyasangama Seva Foundation Building Mindfullness

24/04/2023
ನಾಳೆ ಬೆಳಗ್ಗೆ ದಿಗ್ವಿಜಯ ನ್ಯೂಸ್ ಚಾನೆಲ್ "ಯೋಗ ಯೋಗ" ಕಾರ್ಯಕ್ರಮ 6.05-6.15am.
07/02/2023

ನಾಳೆ ಬೆಳಗ್ಗೆ ದಿಗ್ವಿಜಯ ನ್ಯೂಸ್ ಚಾನೆಲ್ "ಯೋಗ ಯೋಗ" ಕಾರ್ಯಕ್ರಮ 6.05-6.15am.

ಯೋಗ ಶಿಕ್ಷಕರ ತರಬೇತಿ  ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ  ಸರ್ಟಿಫಿಕೇಟ್ಕೋ   ಕೋರ್ಸ್ಗಳು(1,3,12month) ಇನ್ನೂ ಮುಂದೆ  ಆರೋಗ್ಯಸಂಗಮ ಸೇವಾ ...
28/01/2023

ಯೋಗ ಶಿಕ್ಷಕರ ತರಬೇತಿ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಸರ್ಟಿಫಿಕೇಟ್ಕೋ ಕೋರ್ಸ್ಗಳು(1,3,12month) ಇನ್ನೂ ಮುಂದೆ ಆರೋಗ್ಯಸಂಗಮ ಸೇವಾ ಫೌಂಡೇಶನ್ ಸಂಸ್ಥೆಯ ಬೈಲಹೊಂಗಲದಲ್ಲಿ ಫೆಬ್ರುವರಿ ಇಂದ ಆರಂಭ ಇದರ ಲಾಭವನ್ನು ದೈಹಿಕ ಶಿಕ್ಷಕರು, ಯೋಗಾಸಕ್ತರು, ಮಹಿಳೆಯರು, ಪುರುಷರು ಹಾಗೂ ನಿರುದ್ಯೋಗದಿಂದ ಬಳಲುತ್ತಿರುವ ನೌಕರಿಯನ್ನು ಹುಡುಕುತ್ತಿರುವರಿಗೆ ಒಂದು ಸುವರ್ಣ ಅವಕಾಶ ನಿಮ್ಮ ಆರೋಗ್ಯದ ಜೊತೆ ಉದ್ಯೋಗವನ್ನು ಆರಂಭಿಸಿ ಆರೋಗ್ಯ ಹಾಗೂ ನಿಮ್ಮ ವೃತ್ತಿಯಿಂದ ಸಂತೋಷವಾಗಿರಿ ಕೇವಲ 30 ಜನರಿಗೆ ಮಾತ್ರ ಅವಕಾಶ *ವಿಶೇಷ ಸೂಚನೆ*
*ಯೋಗದಲ್ಲಿ ಸಾಧನೆ ಗೈದವರಿಗೆ ವಿಶೇಷ ತರಬೇತಿ ಹಾಗೂ ರಿಯಾಯಿತಿ ಇರುತ್ತದೆ*
*18+ ವಯಸ್ಸಾಗಿರಬೇಕು ಶಿಕ್ಷಣ ಕನಿಷ್ಠ SSLC ಆಗಿರಬೇಕು*.
ಹೆಚ್ಚಿನ ಮಾಹಿತಿಯನ್ನು ಶಾಖೆಗೆ ಭೇಟಿಕೊಟ್ಟು ಸಂಪರ್ಕಿಸಿ
9686213555,9008908880

17/11/2022

ಇಂದು ಬೈಲಹೊಂಗಲದಲ್ಲಿ ಜಂಗಿ ಕುಸ್ತಿ

14/09/2022

ಇವತ್ತು ಪ್ರಸಾರವಾದ "ಯೋಗ ಯೋಗ" ಕಾರ್ಯಕ್ರಮ ದಿಗ್ವಿಜಯ 24 *7 ನ್ಯೂಸ್ ಚಾನೆಲ
ಯೋಗಗುರು ಡಾ. ಸಂಗಮೇಶ ಸವದತ್ತಿಮಠ
(ರಂಜನ್ ಗುರೂಜಿ),9686213555,9008908880.

26/08/2022
ಬೈಲಹೊಂಗಲದ ಶ್ರೀ ರಾಮ ನಗರ ವಲಯದ ಅಂಬೇಡ್ಕರ್ ನಗರ ಕಾರ್ಯಕ್ಷೇತ್ರದ ಮಾತೋಶ್ರೀ ಜ್ಞಾನ ವಿಕಾಸ ಕೇಂದ್ರದ ಸಭೆಯಲ್ಲಿ ಹಿರಿಯ ನಾಗರಿಕರನ್ನು ಗೌರವಿಸಲಾ...
21/08/2022

ಬೈಲಹೊಂಗಲದ ಶ್ರೀ ರಾಮ ನಗರ ವಲಯದ ಅಂಬೇಡ್ಕರ್ ನಗರ ಕಾರ್ಯಕ್ಷೇತ್ರದ ಮಾತೋಶ್ರೀ ಜ್ಞಾನ ವಿಕಾಸ ಕೇಂದ್ರದ ಸಭೆಯಲ್ಲಿ ಹಿರಿಯ ನಾಗರಿಕರನ್ನು ಗೌರವಿಸಲಾಯಿತು ಯೋಗ ಬಲ್ಲವನಿಗೆ ರೋಗವಿಲ್ಲ ಮತ್ತು ಮನದ ಮನೆಯ ಸ್ವಚ್ಛತೆ ಬಹು ಮುಖ್ಯ ಪಾತ್ರ ವಹಿಸುತ್ತದೆ ಎಂದು ಖಾತ್ಯ ಯೋಗಪಟು ಶ್ರೀ ಸಂಗಮೇಶ ಸವದತ್ತಿಮಠ ಅವರು ಆರೋಗ್ಯ ಚೆನ್ನಾಗಿರಬೇಕೆಂದರೆ ನಾವು ಹೇಗಿರಬೇಕು ಎಂದು ಸವಿಸ್ತಾರವಾಗಿ ಮಾಹಿತಿಯನ್ನು ನೀಡಲಾಯಿತು.

.    .    .    .🕉.    .                                  *🙏ಶುಭೋದಯ🙏----------------------------------------------*•••ನುಡಿ...
10/04/2022

. . . .🕉. . *🙏ಶುಭೋದಯ🙏
----------------------------------------------
*•••ನುಡಿಮುತ್ತು•••*
ಕಷ್ಟಗಳು ಎದುರಾದಾಗ ನಾವು ಹೇಗೆ ನಡೆದುಕೊಳ್ಳಬೇಕು ಎಂಬುವುದಕ್ಕೆ ರಾಮನೇ ಆದರ್ಶ, ರಾಮನ ವ್ಯಕ್ತಿತ್ವ ಕಲಿತರೆ ಎಂಥ ಕಷ್ಟಗಳಿಂದಲೂ ಪಾರಾಗಬಹುದು.
---------------------------------------------
ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ,
ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ
*ನಾಡಿನ ಸಮಸ್ತ ರಾಮ ಭಕ್ತರೆಲ್ಲರಿಗೂ..*
ಶ್ರೀರಾಮ ನವಮಿ ಹಬ್ಬದ ಶುಭಾಶಯಗಳು. ಶುಭಾಶಯ ಕೋರುವವರು ಯೋಗಗುರು ಡಾ. ಸಂಗಮೇಶ ಸವದತ್ತಿಮಠ. ಸಂಸ್ಥಾಪಕ ಅಧ್ಯಕ್ಷರು ಆರೋಗ್ಯಸಂಗಮ ಸೇವಾ ಫೌಂಡೇಶನ್ ಹಾಗೂ ಅಧ್ಯಕ್ಷರು, ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕ ಬೈಲಹೊಂಗಲ. 9686213555,9008908880

ದಿನನಿತ್ಯದ ಆಹಾರ,ವಿಹಾರ, ಭಾವ ಮತ್ತು ಕಾರ್ಯಗಳೇ ನಮ್ಮ ಆರೋಗ್ಯ ರೂಪಿಸುವ ಅಂಶಗಳು.ಅರಿವು= ಆಚಾರದ ಸಂಯೋಜನೆಯೇ 8 ದಿನದ ಶಿಬಿರದ ಉದ್ದೇಶ.8 ದಿನ ನಿ...
09/03/2022

ದಿನನಿತ್ಯದ ಆಹಾರ,ವಿಹಾರ, ಭಾವ ಮತ್ತು ಕಾರ್ಯಗಳೇ ನಮ್ಮ ಆರೋಗ್ಯ ರೂಪಿಸುವ ಅಂಶಗಳು.ಅರಿವು= ಆಚಾರದ ಸಂಯೋಜನೆಯೇ 8 ದಿನದ ಶಿಬಿರದ ಉದ್ದೇಶ.8 ದಿನ ನಿಸರ್ಗದ ಪ್ರಶಾಂತತೆಯನ್ನು & ಸಾವಯವ ಮಂತ್ರ ಭೋಜನ ಆಸ್ವಾದಿಸಲು ಬಯಸುವ 50ಜನರಿಗೆ ಅವಕಾಶವಿದೆ.
ಸಂಪರ್ಕಿಸಿ: ಡಾ. ಬಸವಾನಂದ ಶ್ರೀಗಳು 8088025442

Address

Subhas Nagar
Belgaum
590016

Telephone

+19008908880

Website

Alerts

Be the first to know and let us send you an email when Arogyasangama Seva Foundation posts news and promotions. Your email address will not be used for any other purpose, and you can unsubscribe at any time.

Contact The School

Send a message to Arogyasangama Seva Foundation:

Shortcuts

Share

Category