11/06/2024
ಇಂದು ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂಬರ್ 3 ಖಾಸಬಾಗ್ ಇಲ್ಲಿ ಜುಮ್ಮಾ ಜುಮ್ಮಾ ಫೌಂಡೇಶನ್ ಅಮೇರಿಕಾ ವತಿಯಿಂದ ಶ್ರೀ B R Patil ಸರ್ ಸಹ ಶಿಕ್ಷಕರು khps ಮಸ್ತಮರ್ಡಿ ಇವರ ಸಹಕಾರದಿಂದ ನಮ್ಮ ಶಾಲೆಗೆ ಸುಮಾರು ₹50000 ಮೌಲ್ಯದ ವಿಜ್ಞಾನ ಕಲಿಕಾ ಸಾಮಗ್ರಿಗಳನ್ನು ದೇಣಿಗೆಯಾಗಿ ನೀಡಿದರು .
ಇವರ ಸತ್ಕಾರ ಕಾರ್ಯಕ್ರಮವನ್ನು
ನಮ್ಮ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ ಶ್ರೀ I D ಹಿರೇಮಠ್ ಮಾನ್ಯ ಕ್ಷೇತ್ರ ಸಮನ್ವಯಾಧಿಕಾರಿಗಳು ನಗರ ವಲಯ ಬೆಳಗಾವಿ ,ಶ್ರೀ ಸತೀಶ್ ಕ ಪಾಟೀಲ್ ಹಿರಿಯ ವಿಧ್ಯಾರ್ಥಿಗಳ ಸಂಘದ ಅಧ್ಯಕ್ಷರು KBS NO 3 ಖಾಸಬಾಗ , ಶ್ರೀ ಲೋಹಿತ್ ಉಪರಿ SDMC ಅಧ್ಯಕ್ಷರು,ಶ್ರೀ C T PUJAR ಸಮೂಹ ಸಂಪನ್ಮೂಲ ವ್ಯಕ್ತಿಗಳು ಖಾಸಬಾಗ ಶ್ರೀ ಎಸ್ ಬಿ ಪಾಟೀಲ್ ಮುಖ್ಯೋಪಾಧ್ಯಾಯರು KBS NO 3 ಖಾಸಬಾಗ ಇವರು ಹಾಜರಿದ್ದರು.