Lakshya Belagavi

Lakshya Belagavi Leader's Academy for Knowledge, Skills & Holistic Youth Advancement

Training for skills,Coaching for competitive Exams,Career counseling,Culture for Life

WHO Is the Most Stupid?Can you identify?Apply your IQ and Answer it!
12/06/2024

WHO Is the Most Stupid?

Can you identify?

Apply your IQ and Answer it!

ವಿಫಲ ಕೊಳವೆಬಾವಿ ಮುಚ್ಚಿಸುವುದು ನಮ್ಮೆಲ್ಲರ ಹೊಣೆ.ರಾಜ್ಯದಲ್ಲಿ ಕೊಳವೆಬಾವಿಗೆ ಮಗು ಬಿದ್ದ ಮತ್ತೊಂದು ಪ್ರಕರಣ ನಡೆದಿದೆ.ವಿಜಯಪುರ ಜಿಲ್ಲೆ ಇಂಡಿ ...
05/04/2024

ವಿಫಲ ಕೊಳವೆಬಾವಿ ಮುಚ್ಚಿಸುವುದು ನಮ್ಮೆಲ್ಲರ ಹೊಣೆ.

ರಾಜ್ಯದಲ್ಲಿ ಕೊಳವೆಬಾವಿಗೆ ಮಗು ಬಿದ್ದ ಮತ್ತೊಂದು ಪ್ರಕರಣ ನಡೆದಿದೆ.
ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಸತೀಶ್-ಪೂಜಾ ದಂಪತಿ ತಮ್ಮ 4 ಎಕರೆ ಜಮೀನಿನಲ್ಲಿ ನಿಂಬೆ ಮತ್ತು ಕಬ್ಬಿನ ಬೆಳೆಗೆ ನೀರಿನ ಕೊರತೆ ಎದುರಾಗಿದ್ದರಿಂದ ಕೊಳವೆಬಾವಿ ಕೊರೆಸಿದ್ದರು. ನೀರು ಬೀಳದೇ ಇದ್ದುದರಿಂದ ಅದನ್ನು ಹಾಗೇ ಬಿಟ್ಟಿದ್ದರು. ದುರದೃಷ್ಟವಶಾತ್ ಅವರದೇ ಮಗು, 2 ವರ್ಷದ ಸಾತ್ವಿಕ್ ಆ ಕೊಳವೆಬಾವಿಯಲ್ಲಿ ತಲೆಕೆಳಗಾಗಿ ಬಿದ್ದಿದ್ದಾನೆ. ಸುಮಾರು 22 ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಣಾ ಸಿಬ್ಬಂದಿ ಮಗುವನ್ನು ಹೊರತೆಗೆದಿದ್ದಾರೆ. ಅದೃಷ್ಟಕ್ಕೆ ಮಗು ಬದುಕಿ ಉಳಿದಿದೆ. ಆದರೆ ಈ ಘಟನೆಯಿಂದ ಸಾರ್ವಜನಿಕರು ಮತ್ತು ಅಧಿಕಾರಿಗಳು ಕಲಿಯಬೇಕಾದ ಪಾಠಗಳು ಸಾಕಷ್ಟಿವೆ.

ಇಂತಹ ಘಟನೆಗಳು ನಡೆದಾಗ ಮಾತ್ರ ಎಚ್ಚೆತ್ತುಕೊಳ್ಳುವುದು ಪರಿಪಾಠವೇ ಆಗಿಹೋಗಿದೆ. ಕೆಲವು ವರ್ಷಗಳ ಹಿಂದೆ ಈ ವಿಷಯ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಮೆಟ್ಟಿಲೇರಿದ್ದೂ ಉಂಟು. ಆ ಸಂದರ್ಭದಲ್ಲಿ ಅತ್ಯಂತ ಕಠಿಣ ಶಬ್ದಗಳಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ಹೈಕೋರ್ಟ್ ನ್ಯಾಯಪೀಠ "ಇಂತಹ ಇನ್ನೊಂದೇ ಒಂದು ಘಟನೆ ನಡೆದರೂ ಸಹಿಸುವುದಿಲ್ಲ" ಎಂಬ ಎಚ್ಚರಿಕೆಯನ್ನೂ ನೀಡಿತ್ತು. ಈ ಸಂಬಂಧ ಮಾರ್ಗಸೂಚಿಗಳು ರಚನೆಯಾಗುವುದಕ್ಕೆ ಮಾರ್ಗದರ್ಶನವನ್ನೂ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‌ಗಳು ಮಾಡಿದ್ದವು. ಆ ಮಾರ್ಗಸೂಚಿಗಳು ಈಗಲೂ ಅಸ್ತಿತ್ವದಲ್ಲಿವೆ. ತೆರೆದ ಕೊಳವೆಬಾವಿಗಳನ್ನು ಮುಚ್ಚದಿದ್ದರೆ ಅದಕ್ಕೆ ಆಯಾ ಭಾಗದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ಸಹಾಯಕ ಇಂಜಿನಿಯರ್ ಮತ್ತು ಉಪ ತಹಸೀಲ್ದಾರ್‌ರನ್ನು ಹೊಣೆಗಾರರನ್ನಾಗಿ ಮಾಡುವುದಕ್ಕೆ ಮಾರ್ಗಸೂಚಿಯಲ್ಲಿ ಅವಕಾಶವಿದೆ. ಕೊಳವೆಬಾವಿ ಕೊರೆಸುವುದಕ್ಕೆ 15 ದಿನ ಮೊದಲು ಸರ್ಕಾರದ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು; ವಿಫಲವಾದ ಕೊಳವೆಬಾವಿಯನ್ನು ಕಲ್ಲು, ಮಣ್ಣು, ಇಟ್ಟಿಗೆಗಳಿಂದ ಮುಚ್ಚಬೇಕು.

Career guidance by experts in association with Parampara Education Society Viajayanagar Belagavi.
01/05/2019

Career guidance by experts in association with Parampara Education Society Viajayanagar Belagavi.

07/03/2019
Two days workshop on Research & Publication by Dr. Sandeep Nair & Dr. Sushant Joshi Highlights of the workshop1. Researc...
24/01/2019

Two days workshop on Research & Publication by Dr. Sandeep Nair & Dr. Sushant Joshi
Highlights of the workshop
1. Research Design - Sample size determination & Designing Questionnaire / Research Instrument
2. Data Analysis & Hypothesis Testing
3. Drafting Research Proposal & Thesis in the light of Plagiarism / Similarity Index conformance as per UGC guidelines.

Limited Participation.
Contact - 9886635260 for details and registration confirmation.

A 2 Day Workshop on Research and PublicationOn 2 & 3 February 2019At jain College of MCA & MBA, Peeranwadi, BelagaviTopi...
14/01/2019

A 2 Day Workshop on Research and Publication
On 2 & 3 February 2019
At jain College of MCA & MBA, Peeranwadi, Belagavi

Topics of Training:
- Introduction to Research: Meaning, Importance and Process
- Defining a Research Problem and Formulation of Hypothesis
- Research Design: Sample Size determination & Designing the Questionnaire
- Statistical tools and Hypothesis Testing
- Writing Research Paper (sourcing, flow and referencing)
- Drafting in conformance with the Similarity (plagiarism) index regulations of UGC
- Understanding Journals of repute / ISBN/ ISSN / Impact factor

Resource Person:
- Dr. Sushant Joshi
- Dr. Sandeep Nair

For details contact - 9886635260 / 9986763865

Leaders Academy for Knowledge, Skill & Holistic Youth Advancement - LAKSHYA . Place : Lingaraj College Belagavi UGC NET ...
04/11/2018

Leaders Academy for Knowledge, Skill & Holistic Youth Advancement - LAKSHYA .

Place : Lingaraj College Belagavi

UGC NET EXAMS TRAINING CAMP BELAGAVI

Resource person Shri. Sagar Hulabatte

sushant joshi ji is taking UGC NET/KSET CLASS ON Research methodology at  Lingaraj College Belagavi.
07/10/2018

sushant joshi ji is taking UGC NET/KSET CLASS ON Research methodology at Lingaraj College Belagavi.

Conducting UGC NET / KSET TRAINING CAMP 2018
30/09/2018

Conducting UGC NET / KSET TRAINING CAMP 2018

ಯುಜಿಸಿ ನೆಟ್_ರಬೇತಿ ಶಿಬಿರ ಬೆಳಗಾವಿ: ಜನಕಲ್ಯಾಣ ಟ್ರಸ್ಟ್ ಲೀಡರ್ಸ್ ಆಕ್ಯಾಡೆಮಿ ಫಾರ್ ನಾಲೇಜ್, ಸ್ಕಿಲ್, ಹೊಲಿಸ್ಟಿಕ್ ಯೂಥ್ ಅಡ್ವಾನ್ಸಮೆಂಟ್ (...
16/04/2018

ಯುಜಿಸಿ ನೆಟ್_ರಬೇತಿ ಶಿಬಿರ
ಬೆಳಗಾವಿ:
ಜನಕಲ್ಯಾಣ ಟ್ರಸ್ಟ್ ಲೀಡರ್ಸ್ ಆಕ್ಯಾಡೆಮಿ ಫಾರ್ ನಾಲೇಜ್, ಸ್ಕಿಲ್, ಹೊಲಿಸ್ಟಿಕ್ ಯೂಥ್ ಅಡ್ವಾನ್ಸಮೆಂಟ್ ( #ಲಕ್ಷ್ಯ) ಸಂಘಟನೆ ನೇತೃತ್ವದಲ್ಲಿ ನೆಹರುನಗರದ ಮರಾಠಾ ಮಂಡಳ ಸಂಸ್ಥೆಯ ಪೋಲಿಟೆಕನಿಕಲ್ ಕಾಲೇಜಿನಲ್ಲಿ ಒಂದು ತಿಂಗಳು ಕಾಲ ಯುಜಿಸಿ ನೆಟ್ ಉಚಿತ ತರಬೇತಿ ಶಿಬಿರ ಜರುಗಲಿದೆ.
ಎ .೨೯ ರಿಂದ ಜೂನ್.೧೭ ರವರೆಗೆ ಪ್ರತಿ ರವಿವಾರ ತರಬೇತಿ ಶಿಬಿರ ನಡೆಯಲಿದ್ದು, ಪರಿಣಿತರಿಂದ ಕೆ ಸೆಟ್/ ನೆಟ್ ಪರೀಕ್ಷೆಯ ಸಾಮಾನ್ಯ ವಿಷಯ (ಪೇಪರ್ 1) ಪಠ್ಯಕ್ರಮವನ್ನು ಬೋಧಿಸಲಾಗುವುದು. ಶಿಬಿರದ ಕೊನೆಯಲ್ಲಿ ಯುಜಿಸಿ ನೆಟ್ ಮಾದರಿ ಪರೀಕ್ಷೆಯನ್ನು ಕೂಡಾ ಆಯೋಜಿಸಲಾಗಿದೆ.

ಹೆಸರುಗಳನ್ನುನೋಂದಣಿ ಮಾಡಲು ಕೇಂದ್ರಗಳು :
* ಶುಭಂ ಜೆರಾಕ್ಸ್ ಸೆಂಟರ್, ದೇವಕಿ ಲಾಡ್ಜ್ ಎದುರಿಗೆ, ಕಾಕತಿವೇಸ್, ಬೆಳಗಾವಿ.
* ಅರಿಹಂತ ಜೆರಾಕ್ಸ್ ಸೆಂಟರ್, ಗೋಗಟೆ ಕಾಮರ್ಸ್ ಕಾಲೇಜು ಎದುರಿಗೆ, ಟಿಳಕವಾಡಿ, ಬೆಳಗಾವಿ.

ಆಸಕ್ತರು ಹೆಚ್ಚಿನ ಮಾಹಿತಿಗೆ
#ಅರುಣ_9738224368 ಅಥವಾ
#ಮಾಧವ_9591184206 ಅವರನ್ನು
ಸಂಪರ್ಕಿಸಬಹುದು.

 #ಯುಜಿಸಿ_ನೆಟ್ ತರಬೇತಿ ಶಿಬಿರ ಬೆಳಗಾವಿ: ಜನಕಲ್ಯಾಣ ಟ್ರಸ್ಟ್ ಲೀಡರ್ಸ್ ಆಕ್ಯಾಡೆಮಿ ಫಾರ್ ನಾಲೇಜ್, ಸ್ಕಿಲ್, ಹೊಲಿಸ್ಟಿಕ್ ಯೂಥ್ ಅಡ್ವಾನ್ಸಮೆಂಟ...
16/04/2018

#ಯುಜಿಸಿ_ನೆಟ್ ತರಬೇತಿ ಶಿಬಿರ
ಬೆಳಗಾವಿ:
ಜನಕಲ್ಯಾಣ ಟ್ರಸ್ಟ್ ಲೀಡರ್ಸ್ ಆಕ್ಯಾಡೆಮಿ ಫಾರ್ ನಾಲೇಜ್, ಸ್ಕಿಲ್, ಹೊಲಿಸ್ಟಿಕ್ ಯೂಥ್ ಅಡ್ವಾನ್ಸಮೆಂಟ್ ( #ಲಕ್ಷ್ಯ) ಸಂಘಟನೆ ನೇತೃತ್ವದಲ್ಲಿ ನೆಹರುನಗರದ ಮರಾಠಾ ಮಂಡಳ ಸಂಸ್ಥೆಯ ಪೋಲಿಟೆಕನಿಕಲ್ ಕಾಲೇಜಿನಲ್ಲಿ ಒಂದು ತಿಂಗಳು ಕಾಲ ಯುಜಿಸಿ ನೆಟ್ ಉಚಿತ ತರಬೇತಿ ಶಿಬಿರ ಜರುಗಲಿದೆ.
ಎ .೨೯ ರಿಂದ ಜೂನ್.೧೭ ರವರೆಗೆ ಪ್ರತಿ ರವಿವಾರ ತರಬೇತಿ ಶಿಬಿರ ನಡೆಯಲಿದ್ದು, ಪರಿಣಿತರಿಂದ ಕೆ ಸೆಟ್/ ನೆಟ್ ಪರೀಕ್ಷೆಯ ಸಾಮಾನ್ಯ ವಿಷಯ (ಪೇಪರ್ 1) ಪಠ್ಯಕ್ರಮವನ್ನು ಬೋಧಿಸಲಾಗುವುದು. ಶಿಬಿರದ ಕೊನೆಯಲ್ಲಿ ಯುಜಿಸಿ ನೆಟ್ ಮಾದರಿ ಪರೀಕ್ಷೆಯನ್ನು ಕೂಡಾ ಆಯೋಜಿಸಲಾಗಿದೆ.
ಹೆಸರುಗಳನ್ನುನೋಂದಣಿ ಮಾಡಲು ಕೇಂದ್ರಗಳು :

* ಶುಭಂ ಜೆರಾಕ್ಸ್ ಸೆಂಟರ್, ದೇವಕಿ ಲಾಡ್ಜ್ ಎದುರಿಗೆ, ಕಾಕತಿವೇಸ್, ಬೆಳಗಾವಿ.
* ಅರಿಹಂತ ಜೆರಾಕ್ಸ್ ಸೆಂಟರ್, ಗೋಗಟೆ ಕಾಮರ್ಸ್ ಕಾಲೇಜು ಎದುರಿಗೆ, ಟಿಳಕವಾಡಿ, ಬೆಳಗಾವಿ.

ಆಸಕ್ತರು ಹೆಚ್ಚಿನ ಮಾಹಿತಿಗೆ
#ಅರುಣ_9738224368 ಅಥವಾ
#ಮಾಧವ_9591184206 ಅವರನ್ನು
ಸಂಪರ್ಕಿಸಬಹುದು.

Address

Old GOODSHED ROAD, NEAR Deccan Hospital Shastri Nagar Belagavi
Belgaum
590001

Alerts

Be the first to know and let us send you an email when Lakshya Belagavi posts news and promotions. Your email address will not be used for any other purpose, and you can unsubscribe at any time.

Shortcuts

Share

Category