NAADA SUDHA Music School

NAADA SUDHA Music School NAADA-SUDHA kids' another grand presentation of KANNADA SONGS & GEE GEE PADA @ the 7th BELAGAVI Kann

Mindblowing Dance Performance by k*m. Shambhavi, k*m. Goutami & K*m. Poorvi in LOTUS COUNTY Platform, on the occasion of...
11/02/2026

Mindblowing Dance Performance by k*m. Shambhavi, k*m. Goutami & K*m. Poorvi in LOTUS COUNTY Platform, on the occasion of Sri.Ganesh Utsav organised by Naadanjali's Smt.Shailja Kulkarni.

20/12/2025

Thank you Shuklambar for CELEBRATING my birthday with Sanskrit Verse from Your HOUSE. God bless you my Child.

10/12/2025

CPED GROUND ನಲ್ಲಿ ಕರ್ನಾಟಕ ಸರ್ಕಾರ ಆಯೋಜಿಸಿದ್ದ ಬೆಳಗಾವಿ ವಸ್ತು ಪ್ರದರ್ಶನದ ಭವ್ಯ ವೇದಿಕೆಯಲ್ಲಿ ನಾದ ಸುಧಾ ಸುಗಮ ಸಂಗೀತ ಶಾಲೆಯವರು ಪ್ರಸ್ತುತ ಪಡಿಸಿದ ಮನೋರಂಜನ ಕಾರ್ಯಕ್ರಮ.

08/12/2025

ಕರ್ನಾಟಕ ಸರ್ಕಾರದ CPED GROUND ನಲ್ಲಿ ಆಯೋಜಿಸಿದ್ದ ಬೆಳಗಾವಿ ವಸ್ತು ಪ್ರದರ್ಶನದ ಭವ್ಯ ವೇದಿಕೆಯಲ್ಲಿ ನಾದ ಸುಧಾ ಸುಗಮ ಸಂಗೀತ ಶಾಲೆಯವರು ಪ್ರಸ್ತುತ ಪಡಿಸಿದ ಮನೋರಂಜನ ಕಾರ್ಯಕ್ರಮ.

08/12/2025

**ಕಲಾ ಪ್ರಶಸ್ತಿ* ವಿಜೇತೆ ಶ್ರೀಮತಿ ಶಾಂತಲಕ್ಷ್ಮಿ ನಾಗೇಂದ್ರನಾಥ್ ಅವರಿಂದ ಮನಮುಟ್ಟುವಂಥ ನುಡಿಮುತ್ತುಗಳು. Heart touching piece of advice from kala prashasti award winner Smt. Shantalaxmi Nagendranath, during the course of NS Anniversary.

08/12/2025

After a long GAP,Clipping of Ayush TV
Returning back with a GANAPATHI SONG

Happy international Musical Day to all.Music is Divine.Make it a part of your Life.Thank you VK, Thank you Suresh Sir fo...
21/06/2023

Happy international Musical Day to all.
Music is Divine.
Make it a part of your Life.
Thank you VK, Thank you Suresh Sir for publishing this Article.

It was a grand ""PICNIC/EXCURSION"" , to Shinde Farm House, JAMBOTI, with NAADA-SUDHA Kids & Parents. It was FUN with Ki...
26/04/2023

It was a grand ""PICNIC/EXCURSION"" , to Shinde Farm House, JAMBOTI, with NAADA-SUDHA Kids & Parents.
It was FUN with Kids & Parents,enjoying Games, Anthakshari, Singing, Dancing, Quizzing, and above all each one involving themselves in one or the other Activities.Delicious LUNCH.Added .
Thank you all kids & Parents for cooperating & making the Tour a Grand Success.
Thank you Vivek sutar for introducing Farm House Owners @ JAMBOTI.

Felicitation to kids & Ladies, who had performed in various programs.,for the last few months in a SNEHA-SAMMELANA Get-t...
08/04/2023

Felicitation to kids & Ladies, who had performed in various programs.,for the last few months in a SNEHA-SAMMELANA Get-together progrm in Mrs.Supriya Bhat Residence.
Thank you very much madam for providing beautiful LAWN for this Function.
A Glimpse of the Celebration.

ಮಾರ್ಚ್ 19ರಂದು ಬೆಳಗಾವಿಯ ವಾರೇರಕರ್ ಭವನದಲ್ಲಿ ನಡೆದ, ಕನ್ನಡ ಮಹಿಳಾ ಸಂಘದವರು ಆಯೋಜಿಸಿದ್ದ,  **ರಾಗರಂಜಿನಿ** ಭಕ್ತಿಗೀತೆ ಸ್ಪರ್ಧೆಯಲ್ಲಿ ನಾದ...
24/03/2023

ಮಾರ್ಚ್ 19ರಂದು ಬೆಳಗಾವಿಯ ವಾರೇರಕರ್ ಭವನದಲ್ಲಿ ನಡೆದ, ಕನ್ನಡ ಮಹಿಳಾ ಸಂಘದವರು ಆಯೋಜಿಸಿದ್ದ, **ರಾಗರಂಜಿನಿ** ಭಕ್ತಿಗೀತೆ ಸ್ಪರ್ಧೆಯಲ್ಲಿ ನಾದ ಸುಧಾ ಸುಗಮ ಸಂಗೀತ ಶಾಲೆಯ ವಿದ್ಯಾರ್ಥಿಗಳಾದ, ಶ್ರೀಮತಿಯರಾದ ವಾಣಿಶ್ರೀ ಮೊಕಾಶಿ, ವಾಣಿ ಶೆಟ್ಟಿ, ಸುಚಿತ್ರಾ, ಕವಿತಾ ಹಾಗೂ ಪ್ರೇಮಲತಾ ಅವರು ಪ್ರಥಮ ಸ್ಥಾನ ಗಳಿಸಿ, ರೂ.5000/- (ಐದು ಸಾವಿರ) ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ಪಡೆದಿರುತ್ತಾರೆ. ನಾದ ಸುಧಾ ಸಂಗೀತ ಶಾಲೆಯ ಸಂಸ್ಥಾಪಕರು ಹಾಗೂ ಶಿಕ್ಷಕರು ಆಗಿರುವ ಡಾ. ಸತ್ಯನಾರಾಯಣ ಅವರು ತಮ್ಮ ಶಿಷ್ಯೆಯರ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನೊಂದು ವಿಶೇಷವೆಂದರೆ, ಅದೇ ದಿನ ''ಬದಲಾವಣೆಯ ಬೆಳಕು'' ಅವರು ಆಯೋಜಿಸಿದ್ದ ''ಸಿಂಗಿಂಗ್ ಸ್ಟಾರ್ ಆಫ್ ಕರ್ನಾಟಕ '' ಸ್ಪರ್ಧೆ ನಡೆಯುತ್ತಿದ್ದು, ಆ ಸಮಯದಲ್ಲಿ ಶ್ರೀ ಶಿವಾನಂದ ಅವರು ವಿಷಯ ತಿಳಿದು,ನಾದ ಸುಧಾ ಮಾತೆಯರನ್ನು ವೇದಿಕೆಗೆ ಕರೆದು ಸನ್ಮಾನಿಸಿದರು.

09-02-2023 ರಂದು ಬೆಳಗಾವಿಯ ಶಿವಾಜಿ ಉದ್ಯಾನವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾ ನಗರ ಪಾಲಿಕೆ...
27/02/2023

09-02-2023 ರಂದು ಬೆಳಗಾವಿಯ ಶಿವಾಜಿ ಉದ್ಯಾನವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾ ನಗರ ಪಾಲಿಕೆ, ಬೆಳಗಾವಿ. ಇವರ ಸಂಯುಕ್ತ ಆಶ್ರಯದಲ್ಲಿ ನಡೆದ 'ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಉತ್ಸವದಲ್ಲಿ ನಾದ ಸುಧಾ ಸುಗಮ ಸಂಗೀತ ಶಾಲೆಯ ವಿದ್ಯಾರ್ಥಿಗಳಿಗೆ ನಾಡಗೀತೆ ಮತ್ತು ದೇಶ ಭಕ್ತಿಗೀತೆಗಳನ್ನು ಹಾಡಲು ಅವಕಾಶ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಶ್ರೀಮತಿ ವಿದ್ಯಾವತಿ ಭಜಂತ್ರಿ ಅವರಿಗೆ ತುಂಬು ಹೃದಯದ ಧನ್ಯವಾದಗಳು. ಹಾಗೆಯೇ ಅತ್ಯಂತ ಕಡಿಮೆ ಅವಧಿಯಲ್ಲಿ ತಯಾರಾಗಿ ಕಾರ್ಯಕ್ರಮದಲ್ಲಿ ಹಾಡಿದ ಎಲ್ಲಾ ವಿದ್ಯಾರ್ಥಿಗಳಿಗೂ ಧನ್ಯವಾದಗಳು.

Address

3rd Floor C Block Vivekanand Apartment SV Colony
Belgaum
590006

Telephone

+919986118609

Website

Alerts

Be the first to know and let us send you an email when NAADA SUDHA Music School posts news and promotions. Your email address will not be used for any other purpose, and you can unsubscribe at any time.

Contact The School

Send a message to NAADA SUDHA Music School:

Shortcuts

Share

Category