Belaku - ಬೆಳಕು

Belaku - ಬೆಳಕು This page is created to enlighten the students ,friends and the people by watching my posts.

19/08/2024

*He is an Army Officer's son whose father died in an operation against militants. His mother died of shock on hearing the news...!! He is studying in a boarding Army Public School. Watch how he is fighting back tears while singing. What confidence..!! The child's singing brings tears to our eyes. So touching and poignant..!!😔🤝💕💪*

19/08/2024

Science of Bharath from Kashmir

12/08/2024
ಬಾಲ್ಯದಲ್ಲೇ ಅಣ್ಣ ತಮ್ಮಂದಿರ ಜತೆ ಉಂಡು ಬಿಡಿ. ಮುಂದೆ ಆ ಅವಕಾಶ ಮತ್ತೆ ಸಿಗಲಿಕ್ಕಿಲ್ಲ.ಹೆಂಡತಿ ಬರುವ ಮುಂಚೆಯೇ ತಾಯಿಯ ಸುಖ ಅನುಭವಿಸಿ ಬಿಡಿ.ಏಕೆ...
29/07/2024

ಬಾಲ್ಯದಲ್ಲೇ ಅಣ್ಣ ತಮ್ಮಂದಿರ ಜತೆ ಉಂಡು ಬಿಡಿ.
ಮುಂದೆ ಆ ಅವಕಾಶ ಮತ್ತೆ ಸಿಗಲಿಕ್ಕಿಲ್ಲ.

ಹೆಂಡತಿ ಬರುವ ಮುಂಚೆಯೇ ತಾಯಿಯ ಸುಖ ಅನುಭವಿಸಿ ಬಿಡಿ.
ಏಕೆಂದರೆ ಮುಂದೆ ಅದು ದೊರೆಯಲಿಕ್ಕಿಲ್ಲ.

ಮದುವೆಯಲ್ಲೇ ಸತಿ ಸೌಂದರ್ಯವನ್ನು ನೋಡಿ ಬಿಡಿ.
ಏಕೆಂದರೆ ಮುಂದೆ ಅದು ಉಳಿಯುವ ಗ್ಯಾರಂಟಿ ಇಲ್ಲ.

ಚಿಕ್ಕವರಿದ್ದಾಗಲೇ ಮಕ್ಕಳ ಜತೆ ಮಾತಾಡಿ ಬಿಡಿ.
ಏಕೆಂದರೆ ಮುಂದೆ ನಿಮ್ಮೊಂದಿಗೆ ಮಾತನಾಡಲು ಅವರಿಗೆ ಸಮಯ ಇರಲಿಕ್ಕಿಲ್ಲ.

ಈ ರೀತಿ ಆಗುತ್ತಿರುವುದಕ್ಕೆ ಕಾರಣ ಕಾಲ ಚಕ್ರದಲ್ಲಿ ಹೆಜ್ಜೆ ಹೆಜ್ಜೆಗೂ ಆಗುತ್ತಿರುವ ಬದಲಾವಣೆಗಳು.

ಒಂದನ್ನು ಪಡೆಯಲು ಹೋಗಿ ಮತ್ತೊಂದನ್ನು ಕಳೆದು ಕೊಳ್ಳುವುದಕ್ಕೆ ಇವುಗಳೇ ನಮ್ಮ ಕಣ್ಣು ಮುಂದೆ ಇರುವ ಒಳ್ಳೆಯ ಉದಾಹರಣೆಗಳು.

- ಡಾ ಸುಧಾಮೂರ್ತಿ.....................................
ಮನದ ಅನ್ವೇಷಣೆ

01/04/2024

🌺🌺🌺🌺🌺🌄🌄
























28/03/2024

ಚುನಾವಣೆ ಹಾಡು ಯೋಗರಾಜ್ ಭಟ್ಟರಿಂದ 😃

28/03/2024

Elon Musk is at it again...offers a portable, furnished, 2 bedroom Tesla home for $10,000 (₹ 850,000)!! This man is a real Wizard. They come only once in a generation. 👏Simply mind blowing 👌

27/03/2024

ಈ ಮನುಷ್ಯ ಯಮರಾಜನಿಗೆ ಬೇಡಿಕೊಂಡದ್ದೇನು

Address

Belgaum

Telephone

+918073007723

Website

Alerts

Be the first to know and let us send you an email when Belaku - ಬೆಳಕು posts news and promotions. Your email address will not be used for any other purpose, and you can unsubscribe at any time.

Contact The School

Send a message to Belaku - ಬೆಳಕು:

Shortcuts

Share

Category