Govt UHPS No 07 School Vadagaon Belagavi

Govt UHPS No 07 School Vadagaon Belagavi Contact information, map and directions, contact form, opening hours, services, ratings, photos, videos and announcements from Govt UHPS No 07 School Vadagaon Belagavi, School, Belgaum.

ಸನ್ಮಾನ್ಯ ಶಾಸಕರು ಅಭಯ ಪಾಟೀಲ ಸರ್ ನಮ್ಮ ಉರ್ದು ಶಾಲೆಗೆ ಕೊಳವೆ ಭಾವಿ ಕೊರೆಯಿಸಿ ನಮ್ಮ ಶಾಲೆಯ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆ ಹರಿಸಿದರು...
19/02/2023

ಸನ್ಮಾನ್ಯ ಶಾಸಕರು ಅಭಯ ಪಾಟೀಲ ಸರ್ ನಮ್ಮ ಉರ್ದು ಶಾಲೆಗೆ ಕೊಳವೆ ಭಾವಿ ಕೊರೆಯಿಸಿ ನಮ್ಮ ಶಾಲೆಯ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆ ಹರಿಸಿದರು. ಅವರಿಗೆ ನಮ್ಮ ಶಾಲೆಯ ಸಮಸ್ತ ಗುರುಬಳಗ ಹಾಗೂ ಸಮಸ್ತ SDMC ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ವಿದ್ಯಾರ್ಥಿ ಪೋಷಕರಿಂದ ವತಿಯಿಂದ ಅನಂತ ಅನಂತ ಧನ್ಯವಾದಗಳು. 👏👏🙏

ನಮ್ಮ ಶಾಲೆಯ 2007-08 ರ ವಿದ್ಯಾರ್ಥಿಗಳು ಗುರುವಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಮಕ್ಕಳು ಪ್ರತಿ ಶಿಕ್ಷಕರಿಗೆ ಕಾಣಿಕೆ ನೀಡಿ ಗೌರವಿಸಿದ ಅದ್...
06/02/2023

ನಮ್ಮ ಶಾಲೆಯ 2007-08 ರ ವಿದ್ಯಾರ್ಥಿಗಳು ಗುರುವಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಮಕ್ಕಳು ಪ್ರತಿ ಶಿಕ್ಷಕರಿಗೆ ಕಾಣಿಕೆ ನೀಡಿ ಗೌರವಿಸಿದ ಅದ್ಭುತ ಕ್ಷಣ. 💐💐

ಇಂದು 74ನೇ ಗಣರಾಜೋತ್ಸವವನ್ನು ಸರ್ಕಾರಿ  ಉರ್ದು ಹಿರಿಯ ಪ್ರಾ ಶಾಲೆ ನಂ. 07 ವಡಗಾವಿ ಬೆಳಗಾವಿ. ನಗರ ವಲಯ ಸೇವಕರು ಹಾಗೂ ಸಾಲೆಯ ಹಳೆಯ ವಿದ್ಯಾರ್ಥ...
26/01/2023

ಇಂದು 74ನೇ ಗಣರಾಜೋತ್ಸವವನ್ನು ಸರ್ಕಾರಿ ಉರ್ದು ಹಿರಿಯ ಪ್ರಾ ಶಾಲೆ ನಂ. 07 ವಡಗಾವಿ ಬೆಳಗಾವಿ. ನಗರ ವಲಯ ಸೇವಕರು ಹಾಗೂ ಸಾಲೆಯ ಹಳೆಯ ವಿದ್ಯಾರ್ಥಿ ಸಂಘದ ಹಾಗೂ SDMC ಅಧ್ಯಕ್ಷರು ಹಾಗೂ ಗಣ್ಯರ ಸಮ್ಮುಖದಲ್ಲಿ ವಿಜ್ರಂಬಣೆಯಿಂದ ಆಚರಿಸಲಾಯಿತು........🇮🇳🧡🤍💚 ಈ ಸಂದರ್ಭದಲ್ಲಿ ಶಾಲೆಗೆ ಶಿಕ್ಷಕರು ಹಾಗೂ SDMC ಅಧ್ಯಕ್ಷ ಉಪಾದ್ಯಕ್ಷರು ಸೇರಿ ಬಣ್ಣವನ್ನು ಮಾಡಿಸಲಾಯಿತು. ಮಕ್ಕಳು ದೇಶಭಕ್ತಿ ಗೀತೆ ನೃತ್ ಭಾಷಣ ಹೇಳುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.🇮🇳✨🫡

Address

Belgaum
590010

Opening Hours

Monday 10am - 5pm
Tuesday 10am - 5pm
Wednesday 10am - 5pm
Thursday 10am - 5pm
Friday 10am - 5pm
Saturday 8am - 11:45pm

Website

Alerts

Be the first to know and let us send you an email when Govt UHPS No 07 School Vadagaon Belagavi posts news and promotions. Your email address will not be used for any other purpose, and you can unsubscribe at any time.

Shortcuts

Share

Category