Knowledge Bank: Kannada

Knowledge Bank: Kannada "WELCOME TO OUR FACEBOOK PAGE"


Knowledge Bank- Kannada page ನಿಮ್ಮ ಅಗತ್ಯತೆ ಹಾಗು ಅವಶ್ಯವಿರುವ ಹೆಚ್ಚಿನ ವಿಷಯಗಳ ಬಗ್ಗೆ ಮತ್ತು ಮಾಹಿತಿಯನ್ನು ನೀಡಲು ಸಹಕರಿಸುತ್ತದೆ.

Knowledge Bank- Kannada ಸರ್ಕಾರದ ಯೋಜನೆಗಳು/ವೃತ್ತಿ ಮಾರ್ಗದರ್ಶನ/ಸಾಮಾಜಿಕ ಯೋಜನೆಗಳು/ಮಹಿಳೆಯರ ಸಬಲೀಕರಣ/ವ್ಯಾಪಾರವನ್ನು ವಿಸ್ತರಿಸುವ ಸಲಹೆಗಳು/ಆರ್ಥಿಕ ಶಿಕ್ಷಣ/ವಿದ್ಯಾರ್ಥಿ ಸ್ಕಾಲರ್‌ಶಿಪ್‌ಗಳ ಬಗ್ಗೆ/ಭಾರತೀಯ ಮತ್ತು ಕರ್ನಾಟಕ ಸರ್ಕಾರದ ಯೋಜನೆಗಳು/ಉಚಿತ ತರಬೇತಿ ಕೇಂದ್ರಗಳು, (ವೃತ್ತಿ ಅಭಿವೃದ್ಧಿ, ವ್ಯಾಪಾರ ಬೆಳವಣಿಗೆ) ಮತ್ತುಆನ್ಲೈನ್ ಆದಾಯದ ಬಗ್ಗೆ ಮುಂತಾದ ಹೆಚ್ಚಿನ ವಿಷಯಗಳ ಬಗ್ಗೆ ಮಾಹಿತಿ ಮತ್ತು ಜ್ಞಾನವನ್ನು ನೀಡುತ್ತದೆ. ಅಭಿವೃದ್ಧಿ ಇತ್ಯಾದಿ. Knowledge Bank- Kannada

page ಮುಖ್ಯ ಉದ್ದೇಶ ಸಾಕಷ್ಟು ಜನಸಾಮ್ಯಾನರಿಗೆ ಸರ್ಕಾರದ ಸವಲತ್ತುಗಳ ಬಗ್ಗೆಹೇಗೆ ಪಡೆಯಬೇಕು ಹಾಗು ಅರಿವು ಮೂಡಿಸುವ ಉದ್ದೇಶವನ್ನು ಹೊಂದಿದೆ

ಇದೇ ರೀತಿ ಮಾಹಿತಿಯನ್ನು ಪಡೆಯುದರಲ್ಲಿ ಹಾಗು ನಿಮ್ಮ ಸ್ವಂತ್ ಏಳಿಗೆ ಬಯಸುವುದರಲ್ಲಿ ಈ ಚಾನೆಲ್ ಅನ್ನು ಸಬ್ಸ್ಕ್ರೈಬ್/ ಕಾಮೆಂಟ್ ಮಾತು ಶೇರ್ ಮಾಡಿ ಸಹಕರಿಸಿ. "ಜ್ಞಾನವು ನಿಮಗೆ ಜೀವನದಲ್ಲಿ ಬದಲಾವಣೆಯನ್ನು ಮಾಡುವ ಅವಕಾಶವನ್ನು ತರುತ್ತದೆ"


"ಜ್ಞಾನದ ಹೂ ಡಿಕೆಯು ಯಾವಾಗಲೂ ಉತ್ತಮ ಬಡ್ಡಿಯನ್ನು ನೀಡುತ್ತದೆ ನಿಮ್ಮ ಜೀವನದಲ್ಲಿ"

Thanks and Regards
Knowledge Bank- Kannada

11/06/2022

Title: ಆತ್ಮ ನಿರ್ಭರ ಭಾರತ ಅಭಿಯಾನದಡಿ!! 10 ಲಕ್ಷ ವರಗೆ ಆರ್ಥಿಕ ಸಹಾಯ ಆಹಾರ ಉದ್ಯಮಕಾಗಿ!!ಕರ್ನಾಟಕ ಸರಕಾರದ ಯೋಜನೆ 2022.
***********************************
ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ (MoFPI), ರಾಜ್ಯ/ UT ಸರ್ಕಾರಗಳ ಸಹಭಾಗಿತ್ವದಲ್ಲಿ, ಅಖಿಲ ಭಾರತ ಕೇಂದ್ರ ಪ್ರಾಯೋಜಿತ ಪ್ರಧಾನ ಮಂತ್ರಿ ಮೈಕ್ರೋ ಫುಡ್ ಪ್ರೊಸೆಸಿಂಗ್ ಎಂಟರ್‌ಪ್ರೈಸಸ್ ಸ್ಕೀಮ್ (PM FME ಸ್ಕೀಮ್) ಅನ್ನು ಅಸ್ತಿತ್ವದಲ್ಲಿರುವ ಉನ್ನತೀಕರಣಕ್ಕಾಗಿ ಆರ್ಥಿಕ, ತಾಂತ್ರಿಕ ಮತ್ತು ವ್ಯಾಪಾರ ಬೆಂಬಲವನ್ನು ಒದಗಿಸಲು ಪ್ರಾರಂಭಿಸಿದೆ.
*******************************
ಹೆಚ್ಚಿನ ಮಾಹಿತಿಗಾಗಿ ಜಾಲತಾಣ ಸಂಪರ್ಕಸಿ
https://bit.ly/3O4EmHi
******************************

ನೀವು ಷೇರು ಮಾರುಕಟ್ಟೆಯಲ್ಲಿ ಕಂಡಿತವಾಗಿ ಹೊಸಬರೇ? ನಿಮಗೆ ಶೇರು ಮಾರುಕಟ್ಟೆಯಲ್ಲಿ ಬಂಡವಾಳ ಹೂಡಿಕೆ ಮಾಡಲು ದಾರಿಯನು ಹುಡುಕುತಿದ್ದೀರಾ? ನೀವು ಆರ್ಥಿಕವಾಗಿ ನಿಮ್ಮ ಜೀವನದಲ್ಲಿ ಸಬಲರಾಗಲು ಹಾಗು ಸ್ವಂತತ್ರವಾಗಿರಲು ಬಯಸುತ್ತಿದ್ದೀರಾ? ನೀವು ನಿಮ್ಮ ಆದಾಯನ್ನು ದಿಗುಣಗೊಳಿಸಲು ಯೋಚನೆ ಮಾಡುತ್ತಿದ್ದೀರಾ? ನೀವು ಕೆಲಸ ಮೇಲೆ ರಜೆ ಇದ್ದರೂ ಕೂಡ ನಿಮ್ಮ ಆದಾಯ ಬರುತಿರಬೇಕೇ? ಇವುಗಳ ಎಲ್ಲ ಪರಿಹಾರಕ್ಕಾಗಿ ನಾವು ನಿಮಗೆ ಒಂದು ವೇದಿಕೆಯನ್ನು ಕಲ್ಪಿಸಿಕೊಡುತ್ತಿದೇವೆ. ಅದೇ ANGEL ONE TRADING APP ಆಗಿದೆ. ಈ ಒಂದು APP ನೀವು ಸುಲಭವಾಗಿ ಕಂಪನಿ ಷೇರುಗಳನು ಮನೆಯಲ್ಲಿ ಕುಳಿತ್ತುಕೊಂಡೆ ಖರೀದಿ ಹಾಗೂ ಮಾರಾಟ ಮಾಡಬಹುದಾಗಿದೆ.
ನೀವು ನಿಮ್ಮ ಷೇರುಮಾರುಕಟ್ಟೆಯ ಹೂಡಿಕೆಯ ಪ್ರಯಾಣ್ ಶುರುಮಾಡಲು ಲಕ್ಷ ಹಾಗು ಕೋಟಿ ರೂಪಾಯಿಗಳ ಅವಶ್ಯಕತೆ ಇರುವುದಿಲ್ಲ, ಕೇವಲ್ 1000 ರೂಪಾಯಿಗಳಿಂದ ಷೇರುಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದರ ಮೂಲಕ ಶುರುಮಾಡಬಹುದು. ANGEL ONE TRADING APP ನಿಮಗೆ ಪರಿಚಯಸುವುದರ ಮುಖ್ಯ ಉದ್ದೇಶ,ನೀವು ಪ್ರಾರಂಭಿಕ ವಯಸ್ಸಿನಲ್ಲಿಯೇ. ಕೇವಲ ಮೂರು ಡಾಕ್ಯುಮೆಂಟ್ಸ್ ಮುಖಾಂತರ ಉಚಿತವಾಗಿ ಖಾತೆ ತೆರೆಯಬಹುದಾಗಿದೆ ಅವುಗಳು- 1) Bank Passbook 2) Aadhar Card 3) Pan Card

ಹಾಗಾದರೆ ಮತ್ತೆ ಏಕೆ ತಡ? ನಿಮ್ಮ ಆರ್ಥಿಕ ಜೀವನವನ್ನು ಇನ್ನೂ ಸುಗಮಗೊಳಿಸುವ ಸುವರ್ಣಾವಕಾಶ- ಈಗಲೇ ಈ ಕೆಳಗಿನ ಲಿಂಕನ್ನು ಕ್ಲಿಕ್ ಮಾಡಿ APP ಅನ್ನು ಡೌನ್ಲೋಡ್ ಮಾಡಿ
👇👇👇👇👇👇👇👇
https://bit.ly/3NIkQRm

ANGEL ONE APP ಉಪಯೋಗ ಹಾಗು ಡೌನ್ಲೋಡ್ ಮಾಡಿಕೊಳುವುದರ ಮಹತ್ವ
1)ನೀವು ಮನೆಯಲ್ಲಿಯೇ ಕುಳಿತ್ತುಕೊಂಡೆ ನಿಮ್ಮ ಇಷ್ಟದ ಪ್ರಕಾರ ಯಾವುದೇ ಕಂಪನಿಯ ಷೇರುಗಳನ್ನು ಸುಲಭವಾಗಿ ಅಂದರೆ (Airtel/Wipro/Infosys/Reliance), ಹೀಗೆ ಹಲವಾರು ಕಂಪನಿಯ ಷೇರುಗಳನ್ನು ಖರೀದಿ ಹಾಗೂ ಮಾರಾಟ ಮಾಡಬಹುದಾಗಿದೆ.
2) ನಿಮ್ಮದೇ ಆದ ಇಷ್ಟದ ಪ್ರಕಾರ Portfolia ಅಂದರೆ ಕಂಪನಿಗಳ ಪಟ್ಟಿ ಮಾಡಬಹುದಾಗಿದೆ.
3) ಕಂಪನಿಗಳ ಜಾತಕ /ಕಂಪನಿಗಳ ಕುರಿತು ಸಂಶೋದನೆ ಮತ್ತು ಕಂಪನಿಗಳ ಬೆಳವಣಿಗೆ ಕುರಿತ್ತು ಸುಲಭವಾಗಿ ಅಧ್ಯಯನ ಮಾಡಬಹುದಾಗಿದೆ.

#ಆಹಾರಸಂಸ್ಕರಣಾಕೈಗಾರಿಕೆಗಳಸಚಿವಾಲಯ #ಮೈಕ್ರೋಫುಡ್ಪ್ರೊಸೆಸಿಂಗ್ಎಂಟರ್‌ಪ್ರೈಸಸ್ಸ್ಕೀಮ್

04/06/2022

Title: ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆ 2022 I11ನೇ ಮಾರ್ಚ್ 2020 ರಿಂದ ಪ್ರಾರಂಭವಾಗುವ ಅವಧಿಯಲ್ಲಿ COVID-19 ಸಾಂಕ್ರಾಮಿಕ ರೋಗಕ್ಕೆ ಪೋಷಕರು ಅಥವಾ ಕಾನೂನು ಪಾಲಕರು ಅಥವಾ ದತ್ತು ಪಡೆದ ಪೋಷಕರು ಅಥವಾ ಬದುಕುಳಿದ ಪೋಷಕರನ್ನು ಕಳೆದುಕೊಂಡವರು ಈ ಯೋಜನೆಯ ಲಾಭ ಪಡೆಯಬಹುದಾಗಿದೆ.

Full Details For Go Here
https://pmcaresforchildren.in/

********Follow us on for more updates********

ಮಕ್ಕಳ ಪ್ರಯೋಜನಗಳು
1. Financial Support - Amount of Rs 10 lakh for all children.
2. Support for boarding & Lodging - Rehabilitation of all children.
3. Assistance for School Education - Admission in schools.
4. Assistance for Higher Education - Educational loans for higher education.
5. Health Insurance - Health insurance cover of Rs 5 lakhs.
6. Scholarship - Rs 20,000 for all school going children.

04/06/2022

Title: ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY)
ಭಾರತದಲ್ಲಿ ಸರ್ಕಾರದ ಬೆಂಬಲಿತ ಅಪಘಾತ ವಿಮಾ ಯೋಜನೆಯಾಗಿದೆ.

*********Follow us on for more updates********

Address

Belgaum

Website

Alerts

Be the first to know and let us send you an email when Knowledge Bank: Kannada posts news and promotions. Your email address will not be used for any other purpose, and you can unsubscribe at any time.

Contact The School

Send a message to Knowledge Bank: Kannada:

Shortcuts

Share

Category