GHS Koila Bantwala Old student Association

GHS Koila Bantwala Old student Association Old students Association 2015

05/09/2023

ಶಿಕ್ಷಕರ ದಿನಾಚರಣೆಯ ಶುಭಾಶಯ ನಮ್ಮನ್ನು ತಿದ್ದಿತೀಡಿದ ಗುರುಶ್ರೇಷ್ಠರಿಗೆ

05/09/2023

ನನ್ನಲ್ಲಿ ನವಯುಗದ ಹೊಸ್ತಿಲ ಹೊಂಬಣ್ಣದ ಬೆಳಕು ಮೂಡಿಸಿದ; ಕನಸುಗಳನ್ನು ಗರಿಗೆದರಿಸಿದ, ನಿಶ್ಚಿತ ಗುರಿಯತ್ತ ಮುನ್ನಡೆಯುವ ಛಲ ಮೂಡಿಸಿದ ತಮಗಿದೋ ವಂದನೆ. ಇದೆಲ್ಲವೂ ಸಾಧ್ಯವಾಗಿದ್ದು ನನ್ನ ಎಲ್ಲಾ ಗುರುಶ್ರೇಷ್ಠರಿಂದಾಗಿ. ತಮಗೆ ಕೃತಜ್ಞ ಎಂದೆದೂ.
ಮೇಣ ಉರಿ ಉರಿದು ಜಗಕ್ಕೆ ಬೆಳಕು ನೀಡುವಂತೆ, ಸೀಮೆಸುಣ್ಣ ಸವೆದು ಅಕ್ಷರ ಮೂಡುವಂತೆ ತಾವು ಸವೆದು ವಿದ್ಯಾರ್ಥಿಗಳ‌ ಬಾಳು ಬೆಳಗಿಸಿದ್ದೀರಿ. ಶಿಕ್ಷಣಾಮೃತವನ್ನು ಉಣಬಡಿಸಿ ಸಹಸ್ರ ವಿದ್ಯಾರ್ಥಿಗಳ‌ ಶ್ರೇಯೋಭಿವೃದ್ದಿಗೆ ಹಗಲಿರುಳು ಶ್ರಮಿಸಿ ವಿದ್ಯಾರ್ಥಿಗಳ‌ ಉನ್ನತ ಶಕ್ತಿಗೆ ಪ್ರೇರಣಾ ಶಕ್ತಿಯಾಗಿದ್ದೀರಿ..
ಅಧ್ಯಾಪನ ವೃತ್ತಿಯಲ್ಲಿ ತನ್ನನ್ನು ತೊಡಗಿಸಿಕೊಂಡು ಒಲವ ತೈಲದಿಂದ, ಜ್ಞಾನ‌ದೀವಿಗೆಯನ್ನು ಬೆಳಗಿ ಸಾವಿರಾರೂ‌ ಹೃದಯಗಳಲ್ಲಿ‌ ಕನಸಿನ‌ ಬೀಜ ಬಿತ್ತಿ ನವನಾವಿಣ್ಯ ವಿಚಾರಗಳ‌ ಚಿಂತನೆಗಳ ಉಗಮಕ್ಕೆ ಕಾರಾಣಿಕರ್ತರು ತಾವಾಗಿರುವಿರಿ.
ನಿಮ್ಮ ಅವಿರತ ಪ್ರಯತ್ನ, ಅಪರಿಮಿತ ಶ್ರದ್ದೆ, ಅವಿಚ್ಛಿನ್ನ ಮನೋಭಾವ ಎಲ್ಲಾ ಮಕ್ಕಳನ್ನು ತನ್ನ ಮಕ್ಕಳಂತೆ ಸಮಾನವಾಗಿ ಪ್ರೀತಿಸಿ, ನೀತಿ‌-ಸತ್ಯದ ಮಾರ್ಗದಿ ನಡೆಸಿ ವಿದ್ಯಾರ್ಥಿಗಳ ಏಳಿಗೆಗಾಗಿ ಶ್ರಮಿಸಿ!
ಅವರ ಉನ್ನತಿಗಾಗಿ‌ ಚಿಂತಿಸಿ! ಕಲ್ಲನ್ನೇ ಶಿಲ್ಪವಾಗಿಸಿದ ಗುರುಶ್ರೇಷ್ಠರು ತಾವು.‌
ನೀವು ಹಲವು ಮಕ್ಕಳ‌ ಪಾಲಿನ ಬೆಳಕು!
ನಿಮ್ಮದು ಸಮರ್ಪಣೆಯ ಬದುಕು!
ಎಂದೆಂದೂ ತಾವು ಪ್ರಾತ:ಸ್ಮರಣೀಯರು...
ನನ್ನೆಲ್ಲ ಗುರುಶ್ರೇಷ್ಠರಿಗೆ ಕೃತಜ್ಞತಾಪೂರ್ವಕ ನಮನಗಳು. ತಮ್ಮ ಆರ್ಶೀರ್ವಾದ ಬೇಡುತ್ತಾ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

*ದಿನೇಶ್ ಸುವರ್ಣ ರಾಯಿ*

*ಸಿದ್ದಕಟ್ಟೆ ಜವನೆರೆ ತುಡರ್ ಟ್ರಸ್ಟ್ ವತಿಯಿಂದ ಜು.16ರಂದು ಮಂಥನ 2013 ರಾಷ್ಟ್ರೀಯ ಶೈಕ್ಷಣಿಕ ಕಾರ್ಯಾಗಾರ, ರಕ್ತದಾನ ಶಿಬಿರ*
12/07/2023

*ಸಿದ್ದಕಟ್ಟೆ ಜವನೆರೆ ತುಡರ್ ಟ್ರಸ್ಟ್ ವತಿಯಿಂದ ಜು.16ರಂದು ಮಂಥನ 2013 ರಾಷ್ಟ್ರೀಯ ಶೈಕ್ಷಣಿಕ ಕಾರ್ಯಾಗಾರ, ರಕ್ತದಾನ ಶಿಬಿರ*

Home — ಕಲ್ಲಡ್ಕ ಸಿದ್ದಕಟ್ಟೆ ಜವನೆರೆ ತುಡರ್ ಟ್ರಸ್ಟ್ ವತಿಯಿಂದ ಜು.16ರಂದು ಮಂಥನ 2013 ರಾಷ್ಟ್ರೀಯ ಶೈಕ್ಷಣಿಕ ಕಾರ್ಯಾಗಾರ, ರಕ್ತದಾನ... — ಕಲ.....

03/07/2023
ಗುರು ಪೂರ್ಣಿಮೆಯ ಶುಭಾಶಯ ಗಳು
03/07/2023

ಗುರು ಪೂರ್ಣಿಮೆಯ ಶುಭಾಶಯ ಗಳು

A tribute to the high school teachers on account of guruvandana

27/06/2023
05/09/2022

A tribute to the high school teachers on account of guruvandana

ಒಂದೇ ವೇದಿಕೆಯಲ್ಲಿ ಎಲ್ಲಾ ಗುರುಗಳ ಅಸೀರ್ವಾದ ಪಡೆಯುವ ಧನ್ಯತಾ ಕ್ಷಣ
07/08/2021

ಒಂದೇ ವೇದಿಕೆಯಲ್ಲಿ ಎಲ್ಲಾ ಗುರುಗಳ ಅಸೀರ್ವಾದ ಪಡೆಯುವ ಧನ್ಯತಾ ಕ್ಷಣ

ಗುರುವಂದನಾ ಕಾರ್ಯಕ್ರಮದಲ್ಲಿನ ಸವುನೆನಪುಗಳ‌ ಪುಟದಿಂದ
07/08/2021

ಗುರುವಂದನಾ ಕಾರ್ಯಕ್ರಮದಲ್ಲಿನ ಸವುನೆನಪುಗಳ‌ ಪುಟದಿಂದ

ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಪ್ರೌಡ ಶಾಲೆ ಕೊಯಿಲದಲ್ಲಿ ಗುರುವಂದನಾ ಕಾರ್ಯಕ್ರಮ ದ ನೆನಪು
07/08/2021

ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಪ್ರೌಡ ಶಾಲೆ ಕೊಯಿಲದಲ್ಲಿ ಗುರುವಂದನಾ ಕಾರ್ಯಕ್ರಮ ದ ನೆನಪು

https://youtu.be/EGyueVs-kQsಸರಕಾರಿ ಪ್ರೌಢಶಾಲೆ ಕೊಯಿಲದ ಹಳೆ ವಿದ್ಯಾರ್ಥಿಗಳಿಂದ *ಗುರುವಂದನಾ ಕಾರ್ಯಕ್ರಮ* ರಜತ ಮಹೋತ್ಸವದ ಸಂಭ್ರಮದ ಸವಿನೆ...
24/07/2021

https://youtu.be/EGyueVs-kQs
ಸರಕಾರಿ ಪ್ರೌಢಶಾಲೆ ಕೊಯಿಲದ ಹಳೆ ವಿದ್ಯಾರ್ಥಿಗಳಿಂದ *ಗುರುವಂದನಾ ಕಾರ್ಯಕ್ರಮ*
ರಜತ ಮಹೋತ್ಸವದ ಸಂಭ್ರಮದ ಸವಿನೆನಪು. ಗುರು ಪೂರ್ಣಿಮೆಯ ಶುಭಾಶಯಗಳು

A tribute to the high school teachers on account of guruvandana

Address

Bantwal
574211

Telephone

+919164800648

Website

Alerts

Be the first to know and let us send you an email when GHS Koila Bantwala Old student Association posts news and promotions. Your email address will not be used for any other purpose, and you can unsubscribe at any time.

Contact The School

Send a message to GHS Koila Bantwala Old student Association:

Shortcuts

Share