Hombelaku

Hombelaku

Share

This Group is Alumni of Senior Students Group, Wilson Garden education society, Maruthi vidhyalaya

Photos from Hombelaku's post 19/09/2024
Photos from Hombelaku's post 05/09/2023

Wilson Garden Education society institutions Maruthi vidhyalaya, Hombegowda Boy's high school, Gangamma hombegowda girl' high school, Junior college and degree college. Alumni SNEHA MILANA Function.

14/10/2022

ನಮ್ಮ ಮೆಚ್ಚಿನ ಮುಖ್ಯೋಪಾಧ್ಯಾಯರಾದ (ಹೊಂಬೆಗೌಡ ಪ್ರೌಡಶಾಲೆ )ಕೆ ಟಿ ದೊರೆಸ್ವಾಮಿ ಅಯ್ಯಂಗಾರ್ ಅವರು ಇಂದು ಬೆಳಗ್ಗೆ ದೈವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇನೆ

27/09/2021

S Manorama Teacher's Mono Acting.

27/09/2021

Inauguration function of Hombelaku 2021. Chief Guests are V. Madhuranath, smt. Shobha Raghavendra, S. Manorama senior and retd. Teacher of Maruthi Vidhyalaya. Dr. T. A. Balakrishna Adiga, Hon. Vice President of Hombelaku and S. P. Nagendra prasad hon. Secretary of Hombelaku.

Photos from Hombelaku's post 21/09/2021

Dear Hombelaku members, please treat this invitation as Personal invitation. Please do come and success the program. 🙏🙏🙏

12/03/2021

ಪ್ರೀತಿಯ ಬಂಧುಗಳೇ,

ನಮ್ಮ ಸಂಘದ ಹಿರಿಯ ಸದಸ್ಯರು ಆದ ಶ್ರೀಮತಿ ಮನೋರಮ ರವರು 80 ವರ್ಷ ದಾಟಿದ್ದರೂ ಸದಾ ಲವಲವಿಕೆಯಿಂದ, ಚಟುವಟಿಕೆಯಿಂದಿದ್ದು ನಮ್ಮೆಲ್ಲರಲ್ಲೂ ಉತ್ಸಾಹ ಮೂಡಿಸುತ್ತಿದ್ದಾರೆ. ಇವರು ಪ್ರತಿ ವರ್ಷ ದಸರಾ ಹಬ್ಬದ ಸಮಯದಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆದಿರುತ್ತಾರೆ.

ದಿನಾಂಕ 9 3.2021 ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮೈಸೂರು ವಿ.ವಿ ಮೊಹಲ್ಲಾ ದಲ್ಲಿರುವ ಮಾತೃ ಮಂಡಳಿ ವಿದ್ಯಾ ಸಂಸ್ಥೆಯಲ್ಲಿ ನಡೆದ ನಾಟಕೋತ್ಸವದಲ್ಲಿ ಅಜ್ಜಿ ಪಾತ್ರ ಮಾಡಿ, ಎಲ್ಲರ ಮೆಚ್ಚುಗೆ ಗಳಿಸಿದ ಶ್ರೀಮತಿ ಮನೋರಮ ರವರನ್ನು ಕ್ಷೇತ್ರದ ಶಾಸಕರು ಹಾಗೂ ಕಾರ್ಪೊರೇಟರ್ ಆದಿಯಾಗಿ ಎಲ್ಲರೂ ಸನ್ಮಾನಿಸಿ ಗೌರವಿಸಿದರು.

ಜಗನ್ಮಾತೆಯಾದ ಶಾರದಾದೇವಿಯು ಇವರಿಗೆ ಹಾಗೂ ಇವರ ಪರಿವಾರಕ್ಕೆ ನೂರ್ಕಾಲ ಆಯುರಾರೋಗ್ಯ ಐಶ್ವರ್ಯ ನೀಡಿ , ಸುಖ ಸಂತೋಷ ಸಮೃದ್ಧಿ ಕೊಡಲೆಂದು ಸಂಘವು ಹಾರೈಸುತ್ತದೆ.

ಎನ್. ಶ್ರೀಪತಿ.
ಕಾರ್ಯದರ್ಶಿ.

Want your school to be the top-listed School/college in Bangalore?

Click here to claim your Sponsored Listing.

Location

Category

Telephone

Address


No, 13, Basement, Abhayashrama Complex, H. Siddaiah Road, Wilson Garden, Bangalore-
Bangalore
560027

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm