Santhosh SANTU

Santhosh SANTU social worker

Welcome shri Dinesh Gundu Rao ji Health Minister of Karnataka to inaugurate Government Hospital at Varthur
30/07/2023

Welcome shri Dinesh Gundu Rao ji Health Minister of Karnataka to inaugurate Government Hospital at Varthur

12/10/2020
 , . .
05/07/2020

, .
.

ಅನ್ನ ನೀರು ಕೊಡದೆ ಬಡ ಕೂಲಿಕಾರ್ಮಿಕರಿಂದ ರೈಲು ಪ್ರಯಾಣಕ್ಕೆ ಸಾವಿರಾರು ರೂಪಾಯಿ ಲೂಟಿ ಮಾಡ್ತಿದ್ದ ಮೋದಿಸೋನಿಯಾ ಗಾಂಧಿ ಉಚಿತ ಪ್ರಯಾಣಕ್ಕೆ ನೆರವು...
06/05/2020

ಅನ್ನ ನೀರು ಕೊಡದೆ ಬಡ ಕೂಲಿಕಾರ್ಮಿಕರಿಂದ ರೈಲು ಪ್ರಯಾಣಕ್ಕೆ ಸಾವಿರಾರು ರೂಪಾಯಿ ಲೂಟಿ ಮಾಡ್ತಿದ್ದ ಮೋದಿ

ಸೋನಿಯಾ ಗಾಂಧಿ ಉಚಿತ ಪ್ರಯಾಣಕ್ಕೆ ನೆರವು ಘೋಷಿಸುತ್ತಿದ್ದಂತೆ ದಂಗಾಗಿ ಹೋದ ಮೋದಿ !!

ಈಗ 85% ಕೊಡ್ತೀವಿ ಅಂತ ಚೌಕಾಸಿ ವ್ಯವಹಾರಕ್ಕಿಳಿದಿದ್ದಾನೆ ಫೇಕು....

ನಿಮಗೂ ನಿಮ್ಮ ಕುಟುಂಬದವರಿಗೂ ಚಂದ್ರಮಾನ ಯುಗಾದಿ ಹಬ್ಬದ ಹಾಗೂ ಹೊಸವರ್ಷದ ಹಾರ್ದಿಕ ಶುಭಾಶಯಗಳು...
25/03/2020

ನಿಮಗೂ ನಿಮ್ಮ ಕುಟುಂಬದವರಿಗೂ ಚಂದ್ರಮಾನ ಯುಗಾದಿ ಹಬ್ಬದ ಹಾಗೂ ಹೊಸವರ್ಷದ ಹಾರ್ದಿಕ ಶುಭಾಶಯಗಳು...

14/03/2020
ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ವಾಸ್ತವತೆಯಿಂದ ಹೊರಗುಳಿದಿದ್ದಾರೆ.ವಿದ್ಯಾರ್ಥಿಗಳ ಆತ್ಮಹತ್ಯೆ 26% ಹೆಚ್ಚಳ.ನಿರುದ್ಯೋಗಿಗಳ ಆತ್ಮಹತ್ಯೆ 31...
28/01/2020

ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ವಾಸ್ತವತೆಯಿಂದ ಹೊರಗುಳಿದಿದ್ದಾರೆ.

ವಿದ್ಯಾರ್ಥಿಗಳ ಆತ್ಮಹತ್ಯೆ 26% ಹೆಚ್ಚಳ.

ನಿರುದ್ಯೋಗಿಗಳ ಆತ್ಮಹತ್ಯೆ 31% ಹೆಚ್ಚಳ.

The middle class is heavily paying the price of electing this government who has completely failed to control inflation ...
20/01/2020

The middle class is heavily paying the price of electing this government who has completely failed to control inflation and rising prices.

ನಿರುದ್ಯೋಗ ಮತ್ತು ಬಡತನದಿಂದ ಪ್ರತಿದಿನ ಹತ್ತಕ್ಕಿಂತ ಹೆಚ್ಚು ಜನ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.'ಅಚ್ಛೇದಿನ'ಕ್ಕಾಗಿ ಕಾದು ಭ್ರ...
10/01/2020

ನಿರುದ್ಯೋಗ ಮತ್ತು ಬಡತನದಿಂದ ಪ್ರತಿದಿನ ಹತ್ತಕ್ಕಿಂತ ಹೆಚ್ಚು ಜನ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

'ಅಚ್ಛೇದಿನ'ಕ್ಕಾಗಿ ಕಾದು ಭ್ರಮನಿರಸನಗೊಂಡ ಯುವಜನರು ಸಾವಿನ ಮೂಲಕ ಪ್ರತಿಭಟಿಸುತ್ತಿದ್ದಾರೆ.
ಈ ಸಾವಿಗೆ

ನೇರ ಹೊಣೆ.

ಯುವಕರೇ,
ಆತ್ಮಹತ್ಯೆ ಬೇಡ,
ಅನ್ನ -ಉದ್ಯೋಗ
ನಿಮ್ಮ ಹಕ್ಕು.

ಕರ್ನಾಟಕ ನವ ನಿರ್ಮಾಣಕ್ಕಾಗಿ ಕಾಂಗ್ರೆಸ್ ಸರ್ಕಾರ ರೂಪಿಸಿದ ಜನಪ್ರಿಯ ಯೋಜನೆಗಳು.ಕಾಂಗ್ರೆಸ್‌ಗೆ ಮತ ನೀಡಿ, ಕರ್ನಾಟಕ ಉಳಿಸಿ.
28/11/2019

ಕರ್ನಾಟಕ ನವ ನಿರ್ಮಾಣಕ್ಕಾಗಿ ಕಾಂಗ್ರೆಸ್ ಸರ್ಕಾರ ರೂಪಿಸಿದ ಜನಪ್ರಿಯ ಯೋಜನೆಗಳು.

ಕಾಂಗ್ರೆಸ್‌ಗೆ ಮತ ನೀಡಿ, ಕರ್ನಾಟಕ ಉಳಿಸಿ.

Happy Indian Constitution Day💐💐💐
26/11/2019

Happy Indian Constitution Day💐💐💐

Address

Dr. B. R. Ambedkar Colony Varthur
Bangalore
560013

Website

Alerts

Be the first to know and let us send you an email when Santhosh SANTU posts news and promotions. Your email address will not be used for any other purpose, and you can unsubscribe at any time.

Shortcuts

Share

Category