24/08/2026
ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಭಾರತ ಮಾತೆಗೆ ತನ್ನನ್ನು ಸಮರ್ಪಿಸಿಕೊಂಡ ಕ್ರಾಂತಿಯ ಕಿಡಿ ಶಹಿದ್ ಶಿವರಾಮ್ ಹರಿ ರಾಜಗುರು ಅವರ ಜನ್ಮದಿನದಂದು ಶತ ಶತ ನಮನಗಳು.
Paying homage to Shaheed Shivaram Hari Rajguru, revolutionary freedom fighter, who gave his life for India, on his birth anniversary.