Namma Gurukula

Namma Gurukula Namma Gurukula is an education-focused digital platform dedicated to sharing the latest updates, news, and opportunities from the world of learning.

Along with our YouTube channel featuring educational news, we provide social media management and branding

27/08/2026

ವಿದೇಶದಲ್ಲಿ ಓದಲು ರಾಜ್ಯದ ವಿದ್ಯಾರ್ಥಿಗಳಿಗೆ ಭರ್ಜರಿ ಅವಕಾಶ! 🌍🎓 | Study Abroad Expo 2026


#ವಿದೇಶದಲ್ಲಿಓದು #ಉನ್ನತಶಿಕ್ಷಣ #ವಿದೇಶದಲ್ಲಿಶಿಕ್ಷಣ #ಕರ್ನಾಟಕವಿದ್ಯಾರ್ಥಿಗಳು #ಶಿಕ್ಷಣಸುದ್ದಿ #ಸ್ಕಾಲರ್‌ಶಿಪ್

24/08/2026

ಭಾರತೀಯ ಸ್ಟೇಟ್ ಬ್ಯಾಂಕ್ (SBI) ನಲ್ಲಿ 9,124 Clerical ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

📌 ಹುದ್ದೆಗಳು: 9,124 Clerical Posts
🎓 ವಿದ್ಯಾರ್ಹತೆ: Any Degree
📅 ಅರ್ಜಿ ಸಲ್ಲಿಸಲು ಕೊನೆಯ ದಿನ: 31-08-2026
📝 ಪರೀಕ್ಷೆ: ಕನ್ನಡದಲ್ಲಿಯೂ ಬರೆಯಬಹುದು
💻 Preliminary Exam: ಸೆಪ್ಟೆಂಬರ್ 2026
📚 Mains Exam: ನವೆಂಬರ್ 2026

👇 ಅರ್ಜಿ ಸಲ್ಲಿಸಲು ಅಧಿಕೃತ ಲಿಂಕ್:
https://sbi.bank.in/web/careers/current-openings

ಅರ್ಹತೆ, ವಯೋಮಿತಿ, ಪರೀಕ್ಷಾ ವಿಧಾನ, ಆಯ್ಕೆ ಪ್ರಕ್ರಿಯೆ ಹಾಗೂ ಇತರೆ ಸಂಪೂರ್ಣ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ.

👉 SBI Job ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಈ ಮಾಹಿತಿಯನ್ನು Share ಮಾಡಿ!

22/08/2026

ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಪ್ರಮುಖ ಮಾಹಿತಿ ಇಲ್ಲಿದೆ.
ವಿಷಯವಾರು ಶಿಕ್ಷಕರ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ಮೆರಿಟ್ ನಿರ್ಧರಿಸುವ ಮಾನದಂಡಗಳು, ಅರ್ಜಿ ಶುಲ್ಕ ಹಾಗೂ ಇತರೆ ಪ್ರಮುಖ ವಿವರಗಳನ್ನು ತಿಳಿದುಕೊಳ್ಳಿ.
🔹 ವಿಷಯವಾರು ಶಿಕ್ಷಕರ ಹುದ್ದೆಗಳ ವಿದ್ಯಾರ್ಹತೆ
🔹 ಮೆರಿಟ್ ಲಿಸ್ಟ್ ಹೇಗೆ ಸಿದ್ಧವಾಗುತ್ತದೆ?
🔹 ಅರ್ಜಿ ಶುಲ್ಕ ಎಷ್ಟು?
🔹 ಅಭ್ಯರ್ಥಿಗಳಿಗೆ ಅಗತ್ಯವಿರುವ ಪ್ರಮುಖ ಅರ್ಹತೆಗಳು
🔹 ನೇಮಕಾತಿಗೆ ಸಂಬಂಧಿಸಿದ ಪ್ರಮುಖ ಮಾಹಿತಿ
📌 ಸಂಪೂರ್ಣ ಮಾಹಿತಿ ತಿಳಿಯಲು ಪೋಸ್ಟ್/ವಿಡಿಯೋ ನೋಡಿ ಮತ್ತು ಅರ್ಹ ಅಭ್ಯರ್ಥಿಗಳೊಂದಿಗೆ ಹಂಚಿಕೊಳ್ಳಿ.

#ಶಿಕ್ಷಕರನೇಮಕಾತಿ #ಶಿಕ್ಷಕರಹುದ್ದೆ

19/08/2026

ಶಾಲಾ ಶಿಕ್ಷಣ ಇಲಾಖೆ ಶಿಕ್ಷಕರ ನೇಮಕಾತಿ 2026: ವೃಂದವಾರು, ವಿಭಾಗವಾರು ಖಾಲಿ ಹುದ್ದೆಗಳ ಸಂಪೂರ್ಣ ಮಾಹಿತಿ!

17/08/2026

Karnataka 15000 Teacher Recruitment 2026 | ಅರ್ಜಿ ಸಲ್ಲಿಕೆ, ಅರ್ಹತೆ & ಪ್ರಮುಖ ನಿಯಮಗಳು 📢 | Namma Gurukula

16/08/2026

15,000 ಪ್ರೌಢ ಶಾಲಾ ಶಿಕ್ಷಕರ ನೇಮಕಾತಿ 2026 ಪ್ರಕಟಣೆ!
ಶಾಲಾ ಶಿಕ್ಷಣ ಇಲಾಖೆಯು 15,000 ಪ್ರೌಢ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

09/08/2026

ಕರ್ನಾಟಕ ಭೂಮಾಪಕರ (Land Surveyor) ಹುದ್ದೆಗಳ ನೇಮಕಾತಿ - ಶೈಕ್ಷಣಿಕ ಅರ್ಹತೆ ಮತ್ತು ಪ್ರಮುಖ ದಿನಾಂಕಗಳಲ್ಲಿ ಮಹತ್ವದ ಬದಲಾವಣೆ

ನೀವು Engineering, Diploma, B.Sc ಪಡೆದಿದ್ದೀರಾ? ಹಾಗಿದ್ದರೆ ಈ ಸುದ್ದಿ ನಿಮಗಾಗಿ! 📢
ಭೂಮಾಪಕರ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳು ಮತ್ತು ಕೊನೆಯ ದಿನಾಂಕಗಳ ಸಂಪೂರ್ಣ ಮಾಹಿತಿ ಇಲ್ಲಿದೆ

06/08/2026

ಗ್ರಾಮ ಆಡಳಿತ ಅಧಿಕಾರಿ 572 ಹುದ್ದೆಗಳ ಅರ್ಜಿ ದಿನಾಂಕ ಮತ್ತೆ ವಿಸ್ತರಣೆ! |

04/08/2026

🙏🌹ಬಾಳ್ಗೆ ಸಮೃದ್ಧಿಯೊಂದಿಗೆ 🌹🙏

ಜೀವನದಲ್ಲಿ ಎಲ್ಲವೂ ನಮ್ಮ ಇಚ್ಛೆಯಂತೆ ನಡೆಯಬೇಕಿಲ್ಲ, , , ,
ಕೆಲವು ಘಟನೆಗಳು ನಮ್ಮನ್ನು ಬದಲಿಸಲು ನಡೆಯುತ್ತದೆ.

🙏💐ಸುಪ್ರಭಾತ 💐🙏

03/08/2026

*ದಾರಿದೀಪೋಕ್ತಿ*

*☘ಪ್ರತಿಯೊಂದು ಹೊಸ ಮುಂಜಾನೆಯು ಭಗವಂತ ನಮಗೆ ನೀಡಿದ ಹೊಸ ಅವಕಾಶ. ನೆನ್ನೆಯ ಚಿಂತೆಗಳನ್ನು ಬದಿಗಿಟ್ಟು, ಇಂದಿನ ಕ್ಷಣವನ್ನು ಪೂರ್ಣ ನಂಬಿಕೆ ಮತ್ತು ಉತ್ಸಾಹದಿಂದ ಸ್ವೀಕರಿಸಿ. ಸತತ ಪ್ರಯತ್ನ ಹಾಗೂ ಸಕಾರಾತ್ಮಕ ಆಲೋಚನೆಗಳಿದ್ದಾಗ ಯಾವುದೇ ಕಷ್ಟವೂ ಸುಲಭದ ಹಾದಿಯಾಗುತ್ತದೆ"*.!!🌿

🙏ನಮಸ್ತೆ🍀ಶುಭೋದಯ🍃ಶುಭದಿನ

*॥ಸರ್ವೆಜನಃ ಸುಖಿನೋಭವಂತು॥*

Address

Vijaynagar
Bangalore
560040

Website

Alerts

Be the first to know and let us send you an email when Namma Gurukula posts news and promotions. Your email address will not be used for any other purpose, and you can unsubscribe at any time.

Shortcuts

Share