Raghu N Kadur

Raghu N Kadur

Share

Raghu N. He is dedicated to empowering aspirants.

Kadur is the Founder and Director of Sadhana Academy for Civil Services, as well as the Founder and Editor-in-Chief of Jnana Sadhana Monthly IAS-KAS Magazine and Prachalitha Daily newspaper.

28/05/2026

IAS 2026ರ ಪ್ರಶ್ನೆ: ಅಲ್ಕೈರ್-ಫೋಸ್ಟರ್ (AF) ವಿಧಾನ ಎಂದರೇನು? ಇದನ್ನು ಯಾರು ಕಂಡುಹಿದರು? ಇದನ್ನು ಭಾರತ ಸರ್ಕಾರ ಏಕೆ ಅಳವಡಿಸಿಕೊಂಡಿದೆ?

OPHI ಉಪಕ್ರಮ ಎಂದರೇನು?
ಬಹುಆಯಾಮದ ಬಡತನ ಸೂಚ್ಯಂಕವನ್ನು (MPI)ವಿಧಾನ ಅಭಿವೃದ್ಧಿಪಡಿಸಿದವರು ಯಾರು?

27/05/2026

UNDPಯು ಜಾಗತಿಕ ಬಡತನ ಮಾಪನ ಮಾಡುವಲ್ಲಿ ಬಳಸುವ ಅಂಶಗಳಲ್ಲಿ ಈ ಕೆಳಗಿನ ಯಾವ ಅಂಶಗಳು ಸೇರಿಲ್ಲ.?
1.ಗರ್ಭಿಣಿಯರ ಆರೋಗ್ಯ. 2.ಪೌಷ್ಟಿಕಾಂಶ 3. ನೈರ್ಮಲ್ಯ
4. ವಿದ್ಯುತ್. 5. ಬ್ಯಾಂಕ್ ಖಾತೆ

ಪ್ರಸ್ತುತ ನೀತಿ ಆಯೋಗವು ವಿಶ್ವಸಂಸ್ಥೆಯ ಸಹಯೋಗದೊಂದಿಗೆ ಜಾಗತಿಕವಾಗಿ ಅಂಗೀಕರಿಸಲ್ಪಟ್ಟ ಈ ಕೆಳಗಿನ ಎಷ್ಟು ಅಂಶಗಳ ಮೂಲಕ ಭಾರತದ ಬಡತನ ಮಾಪನ ಮಾಡುತ್ತದೆ?
ಎ. 10 ಬಿ. 12 ಸಿ. 8 ಡಿ.15

26/05/2026

UN ಭದ್ರತಾ ಮಂಡಳಿಯ ಯಾವ ಸದಸ್ಯ ರಾಷ್ಟ್ರಗಳಿಗೆ ವಿಟೋ ಅಧಿಕಾರ ಇರುತ್ತದೆ ಮತ್ತು ಇದನ್ನು ಯಾವಾಗ ಬಳಸುತ್ತಾರೆ?

ಇತ್ತೀಚೆಗೆ ಹೊಸದಾಗಿ UN ಭದ್ರತಾ ಮಂಡಳಿಯ ಶಾಶ್ವತವಲ್ಲದ ಸದಸ್ಯ ರಾಷ್ಟ್ರಗಳಾಗಿ ಆಯ್ಕೆಯಾದ ದೇಶಗಳು?

UN ಭದ್ರತಾ ಮಂಡಳಿಯ ಶಾಶ್ವತವಲ್ಲದ ಮತ್ತು ಶಾಶ್ವತ
ಸದಸ್ಯ ರಾಷ್ಟ್ರಗಳ ಸದಸ್ಯತ್ವ ಅವಧಿ ಎಷ್ಟು?

26/05/2026

ಭಾರತ ಇತ್ತೀಚೆಗೆ UN ಭದ್ರತಾ ಮಂಡಳಿಯ ಖಾಯಂ ಅಲ್ಲದ ಸದಸ್ಯ ರಾಷ್ಟ್ರವಾಗಿ ಯಾವಾಗ ತನ್ನ ಅವಧಿಯನ್ನು ಮುಗಿಸಿತು. ಮತ್ತು ಪ್ರಸ್ತುತ un ಭದ್ರತಾ ಮಂಡಳಿಯ ಖಾಯಂ ಅಲ್ಲದ ಸದಸ್ಯ ರಾಷ್ಟ್ರವಾಗಿದೆಯೇ?

26/05/2026

ವಿಶ್ವಸಂಸ್ಥೆಯ ಭಾದ್ರತಾ ಮಂಡಳಿಯ ಶಾಂತಿಪಾಲನಾ ಕಾರ್ಯಾಚರಣೆಗಳ ಸ್ಥಾಪನೆ, ಉದ್ದೇಶ ?

24/05/2026

IAS 2026 ಮೇ 24ರ ಪ್ರಶ್ನೆ:
ಮಿಷನ್ ಸುದರ್ಶನ ಚಕ್ರ -2035
ಯಾವಾಗ ಆರಂಭ ಎಷ್ಟು ವರ್ಷಗಳ ಯೋಜನೆ ?
ಮಿಷನ್ ಸುದರ್ಶನ ಚಕ್ರ -2035 ಯೋಜನೆ ಅಭಿವೃದ್ಧಿಪಡಿಸುವಲ್ಲಿ ಈ ಕೆಳಗಿನ ಸಂಸ್ಥೆಗಳು ಯಾವ ಕೈಜೋಡಿಸಿವೆ.
1. DRDO 2. BEL. 3. DRDL 4. RCI.
ಮೇಲಿನ ಎಷ್ಟು ಹೇಳಿಕೆಗಳು ಸರಿಯಾಗಿವೆ?.
A. 1 B. 2. C. 3. D. 4

23/05/2026

COP-15 : ಕುನ್ಮಿಂಗ್-ಮ್ಯಾಂಟ್ರಿಯಲ್ ಜಾಗತಿಕ ಜೀವವ್ಯವಿಧ್ಯತಾ ಚೌಕಟ್ಟು-2050 ರ ಯಾವಾಗ ಆರಂಭವಾಯಿತು? ಎಷ್ಟು ದೇಶಗಳ ಒಪ್ಪಂದ ? ಪ್ರಮುಖ ಉದ್ದೇಶ ಏನು?
ಕುನ್ಮಿಂಗ್ ಮತ್ತು ಮ್ಯಾಂಟ್ರಿಯಲ್ ಇವು ಯಾವ ದೇಶದ ಪ್ರಮುಖ ನಗರಗಳು ಈ ಹೆಸರನ್ನೇ ಏಕೆ ಈ ಒಪ್ಪಂದಕ್ಕೆ ಇಡಲಾಯಿತು?

22/05/2026

HPV ವೈರಸ್ ಎಂದರೇನು? ಈ ಸೋಂಕು ಹೇಗೆ ಹರಡುತ್ತದೆ?
ಗರ್ಭಕಂಠದ ಕ್ಯಾನ್ಸರ್ ನಿರ್ಮೂಲನಾ ಕಾರ್ಯತಂತ್ರ
WHO : 90% ಲಸಿಕೆ,70% ಪರೀಕ್ಷೆ,90% ಚಿಕಿತ್ಸೆಯ ಗುರಿ 2030.

22/05/2026

WHO ಯಾವ ಕಾಯಿಲೆನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಈ ಕಾರ್ಯತಂತ್ರ ಯೋಜನೆಯನ್ನು ಜಾರಿಗೆ ತಂದಿದೆ? ಯಾವಾಗ ಮತ್ತು ಎಷ್ಟು ರಾಷ್ಟ್ರಗಳು ಸೇರಿ ಆರಂಭಿಸಿವೆ.

ಈ ಕಾರ್ಯತಂತ್ರ ಯೋಜನೆ ಯಾವುದು? ಪ್ರತೀ ವರ್ಷ ಈ ಕಾಯಿಲೆ ನಿರ್ಮೂಲನೆ ಮಾಡಲು ಯಾವ ದಿನವನ್ನು ಅಂತರರಾಷ್ಟ್ರೀಯ ದಿನವಾಗಿ ಆಚರಿಸಲು WHO ಘೋಷಿಸಿದೆ ಮತ್ತು 2025ರ ಥೀಮ್ ಏನು?

Want your school to be the top-listed School/college in Bangalore?

Click here to claim your Sponsored Listing.

Location

Telephone

Address


Bangalore