16/10/2021
Whatsapp ಮೂಲಕ English ಕಲಿಯಬಹುದು..
ಇಂಗ್ಲಿಷ್ ಕಲಿಯಲು ಪ್ರಾರಂಭಿಸುವುದು ಹೇಗೆ ಮತ್ತು ಎಲ್ಲಿ ಪ್ರಾರಂಭಿಸಬೇಕು ಎಂದು ಗೊತ್ತಿಲ್ಲದವರಿಗೆ,
ಇಂಗ್ಲಿಷ್ ಮಾತನಾಡುವಾಗ ತಪ್ಪುಗಳನ್ನು ಹೇಗೆ ತಿದ್ದಿಕೊಳ್ಳುವುದು ಎಂದು ಗೊತ್ತಿಲ್ಲದವರಿಗೆ,
ಇಂಗ್ಲಿಷ್ ಚೆನ್ನಾಗಿ ಕಲಿಯಲು ಆಸಕ್ತಿ ಇರುವವರಿಗೆ, Whatsapp ಮೂಲಕ Power Learnನ ಆನ್ಲೈನ್ ಟ್ರೈನಿಂಗ್ (Online Training) ಪಡೆಯಬಹುದು.
ಇಲ್ಲಿ ಸಾಕಷ್ಟು ವ್ಯಾಕರಣವನ್ನು (grammar) ಕಲಿಸುವುದು ಮಾತ್ರವಲ್ಲ..
ನಿಮ್ಮ ಪ್ರಶ್ನೆಗಳನ್ನು ಬಗೆಹರಿಸಲು, ಅಗತ್ಯವಾದ ಸಲಹೆಗಳನ್ನು calling ಮತ್ತು chatting ಮೂಲಕ ನಿಮ್ಮೊಂದಿಗೆ ಸಂವನ ನಡೆಸಲು ಕೋರ್ಸ್ ನಾದ್ಯಂತ Personal Trainerಅನ್ನು ಹೊಂದಿರುತ್ತೀರಿ.
ನಿಮ್ಮ ವಯಸ್ಸು, ಶೈಕ್ಷಣಿಕ ಅರ್ಹತೆ (Educational Qualification) ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯದ ಆಧಾರದ ಮೇಲೆ ನಿಮಗೆ ಟ್ರೈನಿಂಗ್ ನೀಡಲಾಗುತ್ತದೆ.
ನೀವು ಜಗತಿನಲ್ಲಿ ಎಲ್ಲೇ ಇದ್ದರೂ, ನಿಮಗೆ ಅನುಕೂಲವಾಗಿರುವ ಸಮಯದಲ್ಲಿ ಕ್ಲಾಸನ್ನು ಕೇಳಬಹುದು.
ಶೀಘ್ರದಲ್ಲೇ ಹೊಸ ಬ್ಯಾಚ್ (new batch) ಪ್ರಾರಂಭವಾಗಲಿದೆ.
ಕೋರ್ಸ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಈ ಲಿಂಕನ್ನು ಕ್ಲಿಕ್ ಮಾಡಿ.
Click the link to contact us on WhatsApp