Chiguru Seva Trust-Enlightenment Towards Education

Chiguru Seva Trust-Enlightenment Towards Education Enlightenment towards education :-)

Your welcome
04/11/2025

Your welcome

04/11/2025

ನಮ್ಮ ಚಿಗುರು ಟ್ರಸ್ಟ್ ಕಡೆಯಿಂದ ನೆಡೆಯುತ್ತಿರುವ ವಿನೂತನ ಅತ್ಯಾಕರ್ಷ ರೀತಿಯಿಯಲ್ಲಿ ಮಕ್ಕಳ ಕಲಿಕೆಗೆ ಪೂರಕವಾದ ಗೋಡೆ ಬರಹದ ಕಾರ್ಯವು ಸರ್ಕಾರಿ ಶಾಲೆ ಶಿಗ್ಗಲ್ಲು ಇಲ್ಲಿ ಪ್ರಗತಿಯಲ್ಲಿದೆ ..

ನಮ್ಮ ಚಿಗುರು ಟ್ರಸ್ಟ್ ಕಡೆಯಿಂದ ನೆಡೆಯುತ್ತಿರುವ ವಿನೂತನ ಅತ್ಯಾಕರ್ಷ ರೀತಿಯಿಯಲ್ಲಿ ಮಕ್ಕಳ  ಕಲಿಕೆಗೆ ಪೂರಕವಾದ ಗೋಡೆ ಬರಹದ ಕಾರ್ಯವು ಸರ್ಕಾರಿ ...
04/11/2025

ನಮ್ಮ ಚಿಗುರು ಟ್ರಸ್ಟ್ ಕಡೆಯಿಂದ ನೆಡೆಯುತ್ತಿರುವ ವಿನೂತನ ಅತ್ಯಾಕರ್ಷ ರೀತಿಯಿಯಲ್ಲಿ ಮಕ್ಕಳ ಕಲಿಕೆಗೆ ಪೂರಕವಾದ ಗೋಡೆ ಬರಹದ ಕಾರ್ಯವು ಸರ್ಕಾರಿ ಶಾಲೆ ಶಿಗ್ಗಲ್ಲು ಇಲ್ಲಿ ಪ್ರಗತಿಯಲ್ಲಿದೆ ..

ಪ್ರೀತಿಯ ಚಿಗುರು ಸದಸ್ಯರೇ, ದಾನಿಗಳೇ ಮತ್ತು ಸನ್ಮಿತ್ರರೇ..ನಿರಂತರ ಮಳೆ ಮತ್ತು ಇತರೆ ಕಾರಣಗಳಿಂದ ಟ್ರಸ್ಟ್ ಪೂರ್ವ ನಿರ್ಧಾರಿತ ಕೆಲಸಗಳನ್ನು ಕೈಗ...
14/10/2025

ಪ್ರೀತಿಯ ಚಿಗುರು ಸದಸ್ಯರೇ, ದಾನಿಗಳೇ ಮತ್ತು ಸನ್ಮಿತ್ರರೇ..
ನಿರಂತರ ಮಳೆ ಮತ್ತು ಇತರೆ ಕಾರಣಗಳಿಂದ ಟ್ರಸ್ಟ್ ಪೂರ್ವ ನಿರ್ಧಾರಿತ ಕೆಲಸಗಳನ್ನು ಕೈಗೊಳ್ಳಲು ಆಗಿರಲಿಲ್ಲ, ಅದಕ್ಕಾಗಿ ಕ್ಷಮೆಯನ್ನು ಕೋರುತ್ತಾ..
ಚಿಗುರು ತಂಡವು ಮುಂದಿನ ಚಿಗುರು ಸಂಭ್ರಮ -13ರ ಭಾಗವಾಗಿ ಅಂದಾಜು 150000 ರೂ. ಗಳ ವೆಚ್ಚದಲ್ಲಿ ಹಿಂದುಳಿದ ಸರ್ಕಾರಿ ಪ್ರಾಥಮಿಕ ಶಾಲೆಗಳ ನಲಿ -ಕಲಿ ಕೊಠಡಿಗಳಿಗೆ ಸೃಷ್ಠಿ ಆರ್ಟ್ಸ್ ಅವರ ಕಡೆಯಿಂದ ಅತ್ಯಾಧುನಿಕ ರೀತಿಯಲ್ಲಿ ಹಾಗೂ ಆಕರ್ಷಕವಾಗಿ, ವಿನೂತನ ರೀತಿಯಲ್ಲಿ ಕಲಿಕೆಗೆ ಪೂರಕವಾದ ಚಿತ್ರ ವಿನ್ಯಾಸ ಮಾಡುವುದು ಹಾಗೂ ಅಗತ್ಯವಿರುವ ಶೈಕ್ಷಣಿಕ ಪರಿಕರಗಳನ್ನು ನೀಡಲು ಉದ್ದೇಶಿಸಿದ್ದು, ಇದಕ್ಕಾಗಿ ಸಾಗರ ತಾ.ಶಿವಮೊಗ್ಗ ಜಿಲ್ಲೆಯ ಸ. ಕಿ.ಪ್ರಾ.ಶಾಲೆ ಶಿಗ್ಗಲು ಇದನ್ನು ಆಯ್ಕೆ ಮಾಡಲಾಗಿದೆ. ಇದರ ಕೆಲಸವನ್ನು ನವೆಂಬರ್ 11ರಿಂದ ಪ್ರಾರಂಭಿಸಲಿದ್ದೇವೆ. ಈ ಮಹತ್ಕಾರ್ಯದಲ್ಲಿ ನೀವು ಕೈ ಜೋಡಿಸುತ್ತೀರ ಎಂಬ ನಂಬಿಕೆಯೊಂದಿಗೆ, ಪ್ರತಿ ಬಾರಿಯಂತೆ ಈ ಬಾರಿಯೂ ತಮ್ಮ ತನು ಮನ ಧನದ ಸಹಾಕರವನ್ನು ಕೋರುತ್ತೇವೆ.
ವಿಶೇಷ ಸೂಚನೆ : ಶ್ರಮದಾನ ಮಾಡಲು ಇಚ್ಛಿಸುವವರು ನಮ್ಮನ್ನು ಸಂಪರ್ಕಿಸಲು ಕೋರಿದೆ.

ಧನ್ಯವಾದಗಳೊಂದಿಗೆ,

ಇಂತಿ ನಿಮ್ಮ ನಂಬಿಕೆಯ
ಚಿಗುರು ಸೇವಾ ಟ್ರಸ್ಟ್‌ (ರಿ)
ಪದ್ಮನಾಬ್- 8147546814
ದೀಪಕ್ - 9632317337

Join your Team chiguru for better and bright future of our Government school kids .
21/03/2025

Join your Team chiguru for better and bright future of our Government school kids .

Happy children's day  ☺
14/11/2024

Happy children's day ☺

Happy   to all the wonderful teachers! Your guidance goes beyond lessons, shaping minds, sparking curiosity, and leaving...
05/09/2024

Happy to all the wonderful teachers! Your guidance goes beyond lessons, shaping minds, sparking curiosity, and leaving a lasting impact on the lives of students. Thank you for all you do!

Chiguru Sambhrama-12
04/09/2024

Chiguru Sambhrama-12

04/09/2024
Dear chiguru members, well wisher and friends we are happy to invite you for chiguru sambhrama -12
13/08/2024

Dear chiguru members, well wisher and friends we are happy to invite you for chiguru sambhrama -12

Dear Friends & Well-wishers of Chiguru Seva Trust, We would like to inform you that we are donating a total of 14 iron d...
06/08/2024

Dear Friends & Well-wishers of Chiguru Seva Trust,
We would like to inform you that we are donating a total of 14 iron desks to GHPS, Dobbeghatta and donors who are interested to donate iron desks (whose MRP is 4680rs) for school students may sponsor the desks. We will acknowledge the contribution by carving the names of the donors on the benches you sponsor. Interested donors are requested to Please contact us.

Ph : Muddanna 9902400303
Padmanabh :8147546814

Address

Sri Maruthi Nilaya, Near Yellamma Temple, Agara Village. HSR Layout Sector/1
Bangalore
562149

Telephone

+918050443037

Website

Alerts

Be the first to know and let us send you an email when Chiguru Seva Trust-Enlightenment Towards Education posts news and promotions. Your email address will not be used for any other purpose, and you can unsubscribe at any time.

Contact The School

Send a message to Chiguru Seva Trust-Enlightenment Towards Education:

Shortcuts

Share

Category