SMT Ayur-Yoga and Nature Cure Hospital Foundation NGO

SMT Ayur-Yoga and Nature Cure Hospital Foundation NGO

Share

Empowering lives through yoga. Your trusted partner for wellness and enlightenment. Join us on the path to balance.

Photos from SMT Ayur-Yoga and Nature Cure Hospital Foundation NGO's post 06/03/2026

Admission open for Govt Certificate
👍 2026-27 👍
ಸಾಲಿಗೇ ಪ್ರವೇಶಾತಿ ಪ್ರಾರಂಭ ಆಗಿದೆ ಭಾರತ ಸರ್ಕಾರದ ಮಾನ್ಯತೆಯ ಸರ್ಟಿಫಿಕೇಟು ಕೋರ್ಸುಗಳಿಗೆ

PMKVY ನಲ್ಲಿ ಯಶಸ್ವಿಯಾಗಿ ನೋಂದಾಯಿಸಿಕೊಂಡಿದ್ದಕ್ಕಾಗಿ!
ಆತ್ಮೀಯ ಜ್ಯೋತಿಕಾ ಮಹಾಂತೇಶ್ ಶಾನಬಾಲ್ ರವರಿಗೆ ಅಭಿನಂದನೆಗಳು ..

🙏ಪ್ರಯೋಜನಗಳು 🙏
ಪ್ರಧಾನ ಮಂತ್ರಿ ಕೌಶಲ್ಯ ಯೋಜನೆ ಯು

ಭಾರತ ಸರ್ಕಾರದ
ಪ್ರಧಾನ ಮಂತ್ರಿ ಮುದ್ರಾ ಸಾಲ / ಉದ್ಯೋಗ / NGO ನಿಧಿ ಇತ್ಯಾದಿಗಳಿಗೆ ಈ ಪ್ರಮಾಣಪತ್ರವನ್ನು ನೀಡುತ್ತದೆ.


ನೀವು ಶೀಘ್ರದಲ್ಲೇ ನಿಮ್ಮ ನೋಂದಾಯಿತ ಇಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆಯಲ್ಲಿ ಬ್ಯಾಚ್ ವಿವರಗಳು, ತರಬೇತಿ, ಪರೀಕ್ಷೆ ಇತ್ಯಾದಿಗಳನ್ನು ಸ್ವೀಕರಿಸುತ್ತೀರಿ ಭಾರತ ಸರ್ಕಾರ ದಿಂದಾ ಮಾನ್ಯತೆ ಹಾಗೂ ಅರ್ಹತೆ ಪಡೆದ ತರಬೇತಿದಾರರಿಂದ.

ಅಭಿನಂದನೆಗಳೊಂದಿಗೆ ಶುಭಾಶಯಗಳು, -SIDH

Dear Jyothika Mahantesh Shanabal,

Congratulations
on successfully registering with
PMKVY!
GOVERNMENT OF INDIA RECOGNISED CERTIFICATION for
PM MUDRA Loan / Job's /NGO fund's ect

You will receive batch details, Training, Examination ect
on your registered email address and mobile number shortly through your Government of AUTHORISED Trainer

Best of luck from Regards, -SIDH

PMKVY లో విజయవంతంగా నమోదు చేసుకున్నందుకు!
ప్రియమైన జ్యోతిక మహంతేష్ షానబల్ కు అభినందనలు ..

🙏ప్రయోజనాలు 🙏
ప్రధాన మంత్రి కౌశల్ యోజన

భారత ప్రభుత్వం

ప్రధాన మంత్రి ముద్ర రుణం / ఉద్యోగం / NGO నిధి మొదలైనవి ఈ సర్టిఫికెట్‌ను అందిస్తాయి.

భారత ప్రభుత్వం గుర్తించిన మరియు అర్హత కలిగిన శిక్షకుల నుండి మీ రిజిస్టర్డ్ ఇమెయిల్ చిరునామా మరియు మొబైల్ నంబర్‌కు బ్యాచ్ వివరాలు, శిక్షణ, పరీక్ష మొదలైన వాటిని మీరు త్వరలో అందుకుంటారు.

అభినందనలతో శుభాకాంక్షలు, -SIDH

https://www.3ghealing.org.in

Photos from SMT Ayur-Yoga and Nature Cure Hospital Foundation NGO's post 15/01/2026
ವಿಶ್ವ ಸೂರ್ಯ ನಮಸ್ಕಾರ ಮಹಾಯಜ್ಞ 
25-1-2026 ರಾ ಭಾನುವಾರ ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯ ತನಕ 
ಪ್ರವೇಶ ಉಚಿತ, ಆರೋಗ್ಯ ಖಚಿತ ಆದರೆ GST ನೋಂದಣಿ ಕಡ್ಡಾಯ. 

ಉಪಯೋಗಗಳು
1. ನೋಂದಣಿ ಮಾಡಿಕೊಳ್ಳುವ ಪ್ರತಿಯೊಬ್ಬರಿಗೂ UWR ಮೆಡಲ್ ನೀಡಲಾಗುವುದು.
2. ನೋಂದಣಿ ಮಾಡಿಕೊಳ್ಳುವ ಪ್ರತಿಯೊಬ್ಬರಿಗೂ ಭಾರತ ಸರ್ಕಾರದ ನೋಂದಣಿಯಾ ಐ.ಡಿ.ಕಾರ್ಡು ನೀಡಲಾಗುವುದು.
3. ಭಾಗವಹಿಸುವ ಪ್ರತಿಯೊಬ್ಬರಿಗೂ IDY 2025-26 CYP ಟೀ_ಶರ್ಟ್ ನೀಡಲಾಗುವುದು.
4. NGO ದಾ ಸರ್ಟಿಫೈಡ್ ಯೋಗ ಪ್ರೊಫೆಷನಲ್ CYP ಸರ್ಟಿಫಿಕೇಟು ಅನ್ನೂ ನೀಡಲಾಗುವುದು. 
5. ಭಾಗವಹಿಸುವ ಪ್ರತಿಯೊಬ್ಬರಿಗೂ ಯೋಗ ಭಾಸ್ಕರ ಪ್ರಶಸ್ತಿ ಯೊಂದಿಗೆ ಊಟ, ತಿಂಡಿ, ವಸತಿಯನ್ನೂ ನೀಡಲಾಗುವುದು. 

ವಿಶೇಷ ಸೂಚನೆ : ವಸತಿ ಸಹಿತ ತರಬೇತಿಯನ್ನು ನೀಡಲಾಗುವುದು 
ಅಥವಾ 
ವಸತಿ ರಹಿತ ತರಬೇತಿ ಅನ್ನೂ ನೀಡಲಾಗುವುದು. 
ಅಥವಾ ಆನ್ಲೈನ್ ನಲ್ಲಿ ಬೇಕಾದರೂ ತರಬೇತಿ ಅನ್ನು ನೀಡಲಾಗುವುದು ಯಾವುದೇ ವಿಭಾಗದಲ್ಲಿ ಬೇಕಾದರೂ ನೀವು ನೋಂದಣಿ ಮಾಡಿಕೊಳ್ಳುವ ಸುವರ್ಣ ಅವಕಾಶ ಕೇವಲ ನಿಮಗಾಗಿ. 26/12/2025

ವಿಶ್ವ ಸೂರ್ಯ ನಮಸ್ಕಾರ ಮಹಾಯಜ್ಞ 25-1-2026 ರಾ ಭಾನುವಾರ ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯ ತನಕ ಪ್ರವೇಶ ಉಚಿತ, ಆರೋಗ್ಯ ಖಚಿತ ಆದರೆ GST ನೋಂದಣಿ ಕಡ್ಡಾಯ. ಉಪಯೋಗಗಳು 1. ನೋಂದಣಿ ಮಾಡಿಕೊಳ್ಳುವ ಪ್ರತಿಯೊಬ್ಬರಿಗೂ UWR ಮೆಡಲ್ ನೀಡಲಾಗುವುದು. 2. ನೋಂದಣಿ ಮಾಡಿಕೊಳ್ಳುವ ಪ್ರತಿಯೊಬ್ಬರಿಗೂ ಭಾರತ ಸರ್ಕಾರದ ನೋಂದಣಿಯಾ ಐ.ಡಿ.ಕಾರ್ಡು ನೀಡಲಾಗುವುದು. 3. ಭಾಗವಹಿಸುವ ಪ್ರತಿಯೊಬ್ಬರಿಗೂ IDY 2025-26 CYP ಟೀ_ಶರ್ಟ್ ನೀಡಲಾಗುವುದು. 4. NGO ದಾ ಸರ್ಟಿಫೈಡ್ ಯೋಗ ಪ್ರೊಫೆಷನಲ್ CYP ಸರ್ಟಿಫಿಕೇಟು ಅನ್ನೂ ನೀಡಲಾಗುವುದು. 5. ಭಾಗವಹಿಸುವ ಪ್ರತಿಯೊಬ್ಬರಿಗೂ ಯೋಗ ಭಾಸ್ಕರ ಪ್ರಶಸ್ತಿ ಯೊಂದಿಗೆ ಊಟ, ತಿಂಡಿ, ವಸತಿಯನ್ನೂ ನೀಡಲಾಗುವುದು. ವಿಶೇಷ ಸೂಚನೆ : ವಸತಿ ಸಹಿತ ತರಬೇತಿಯನ್ನು ನೀಡಲಾಗುವುದು ಅಥವಾ ವಸತಿ ರಹಿತ ತರಬೇತಿ ಅನ್ನೂ ನೀಡಲಾಗುವುದು. ಅಥವಾ ಆನ್ಲೈನ್ ನಲ್ಲಿ ಬೇಕಾದರೂ ತರಬೇತಿ ಅನ್ನು ನೀಡಲಾಗುವುದು ಯಾವುದೇ ವಿಭಾಗದಲ್ಲಿ ಬೇಕಾದರೂ ನೀವು ನೋಂದಣಿ ಮಾಡಿಕೊಳ್ಳುವ ಸುವರ್ಣ ಅವಕಾಶ ಕೇವಲ ನಿಮಗಾಗಿ.

Want your school to be the top-listed School/college in Bangalore?

Click here to claim your Sponsored Listing.

Location

Address


3G Yoga Peeta, 12th Cross, Eidgah Road, Varthur
Bangalore
560087