01/06/2026
KSIT
Started in 1999, by Kammavari Sangham -1952, a multi-activity non profit oriented voluntary service organization. Polytechnic in 1992.
K.S Institute of Technology has carved a niche for itself by imparting quality education in the realms of engineering. The Kammavari Sangham, a multi-activity non-profit oriented voluntary service organization, was established in the year 1952 with the sole objective of providing charitable service to community and society. The Sangham has diversified its activities since its establishment over fi
01/06/2026
22/05/2026
22/05/2026
The KSIT-IPR cell organized a workshop on “Protecting Intellectual Property Rights (IPR) and IP Management for Start Ups” for 4th semester AI & ML and MCA students. The event was scheduled on 12-05-2026. Mr. Nagarjun M. G. IP Agent & Consultant, IPTeL, IISc, was a resource person. The students gained valuable hands-on exposure on Intellectual Property Rights and IP Management..
17/05/2026
ನಲ್ಲಹಳ್ಳಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿಯ ನಲ್ಲಹಳ್ಳಿ ಗ್ರಾಮದಲ್ಲಿ ಕೆ.ಎಸ್. ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ (NSS) ವಿಶೇಷ ಶಿಬಿರ “ಸಮನ್ವಯ – ವಿಭಿನ್ನ ಧ್ವನಿಗಳ ಅಭಿವೃದ್ಧಿಯ ಕಲ್ಪನೆ” ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಶಿಬಿರವನ್ನು ರಾಮಯ್ಯ ಆಸ್ಪತ್ರೆ ಮತ್ತು ಕಾಲೇಜು, ಬೆಂಗಳೂರು ಹಾಗೂ ರೋಟರಿ ಕ್ಲಬ್ ಆಫ್ ಬೆಂಗಳೂರು ಸಹಯೋಗದಲ್ಲಿ “ಆವ್ಯಾ” ಕ್ಯಾನ್ಸರ್ ಪತ್ತೆ ಮೊಬೈಲ್ ವ್ಯಾನ್ ಮೂಲಕ ನಡೆಸಲಾಯಿತು.
ಶಿಬಿರದಲ್ಲಿ ಗ್ರಾಮಸ್ಥರಿಗೆ ವಿವಿಧ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಸೇವೆಗಳು ಉಚಿತವಾಗಿ ನೀಡಲಾಯಿತು. ಸಾಮಾನ್ಯ ಆರೋಗ್ಯ ತಪಾಸಣೆ, ರಕ್ತದ ಒತ್ತಡ ಹಾಗೂ ಸಕ್ಕರೆ ಪರೀಕ್ಷೆ, ಹೃದಯ ಸಂಬಂಧಿತ ತಪಾಸಣೆ, ಕಣ್ಣು ಮತ್ತು ಗಂಟಲು ಪರೀಕ್ಷೆ, ಮಹಿಳೆಯರ ಸ್ತನ ಮತ್ತು ಗರ್ಭಕೋಶ ಕ್ಯಾನ್ಸರ್ ತಪಾಸಣೆ, ಮಧುಮೇಹ ಹಾಗೂ ರಕ್ತಹೀನತೆ ಪರೀಕ್ಷೆ, ಶ್ವಾಸಕೋಶ ಮತ್ತು ನರ ಸಮಸ್ಯೆಗಳ ತಪಾಸಣೆ ಸೇರಿದಂತೆ ಹಲವು ಆರೋಗ್ಯ ಸೇವೆಗಳು ಒದಗಿಸಲಾಯಿತು. ಅಲ್ಲದೆ ಆರೋಗ್ಯ ಜಾಗೃತಿ ಕುರಿತು ವೈದ್ಯರು ಗ್ರಾಮಸ್ಥರಿಗೆ ಸಲಹೆ ಮತ್ತು ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದ ನೇತೃತ್ವವನ್ನು ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ನವೀನ್ ವಿ ವಹಿಸಿಕೊಂಡಿದ್ದು, NSS ಸ್ವಯಂಸೇವಕರು ಶಿಬಿರದ ವ್ಯವಸ್ಥೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಸದುಪಯೋಗ ಪಡೆದುಕೊಂಡರು. ಗ್ರಾಮೀಣ ಜನತೆಗೆ ಆರೋಗ್ಯ ಸೇವೆಯನ್ನು ತಲುಪಿಸುವ ಉದ್ದೇಶದಿಂದ ಆಯೋಜಿಸಲಾದ ಈ ಶಿಬಿರವನ್ನು ಸಾರ್ವಜನಿಕರು ಪ್ರಶಂಸಿಸಿದರು.
15/05/2026
ಎನ್‌ಎಸ್‌ಎಸ್ ವಿಶೇಷ ಶಿಬಿರ “ಸಮನ್ವಯ – ವಿಭಿನ್ನ ಧ್ವನಿಗಳ ಅಭಿವೃದ್ಧಿಯ ಕಲ್ಪನೆ” ವಿವಿಧ ಸಮಾಜಮುಖಿ ಹಾಗೂ ಸಾಂಸ್ಕೃತಿಕ ಚಟುವಟಿಕೆಯ
ಎರಡನೇ ದಿನದ ವರದಿ:
ಬೆಳಿಗ್ಗೆ ಎನ್‌ಎಸ್‌ಎಸ್ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಕರಾದ ಶ್ರೀಮತಿ ಗಿರಿಜಾ ಅವರು ಧ್ವಜಾರೋಹಣ ನೆರವೇರಿಸಿದರು. ಧ್ವಜಾರೋಹಣ ಕಾರ್ಯಕ್ರಮದ ಜವಾಬ್ದಾರಿಯನ್ನು “ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ” ತಂಡಕ್ಕೆ ವಹಿಸಲಾಗಿದ್ದು, ತಂಡವು ಶಿಸ್ತಿನೊಂದಿಗೆ ಕಾರ್ಯಕ್ರಮ ನಿರ್ವಹಿಸಿತು.
ಧ್ವಜಾರೋಹಣದ ಬಳಿಕ “ಕಿತ್ತೂರು ರಾಣಿ ಚೆನ್ನಮ್ಮ” ತಂಡದ ನೇತೃತ್ವದಲ್ಲಿ ಶ್ರಮದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಬೆಳಿಗ್ಗೆ 6.30ರಿಂದ 10.30ರವರೆಗೆ ಸ್ವಯಂಸೇವಕರು ಗ್ರಾಮದ ಚರಂಡಿ ಸ್ವಚ್ಛತೆ, ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಣೆ ಹಾಗೂ ಗ್ರಾಮಸ್ಥರಲ್ಲಿ ಸ್ವಚ್ಛತೆ ಮತ್ತು ಪರಿಸರ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದರು. ಸುಮಾರು ನಾಲ್ಕು ಗಂಟೆಗಳ ಕಾಲ ವಿದ್ಯಾರ್ಥಿಗಳು ರಾಷ್ಟ್ರಸೇವೆಯ ಕಾರ್ಯದಲ್ಲಿ ಭಾಗವಹಿಸಿದರು.
ಶ್ರಮದಾನದ ನಂತರ ಸ್ವಯಂಸೇವಕರು ಗ್ರಾಮದ ಶಾಲಾ ಕಟ್ಟಡಕ್ಕೆ ಬಣ್ಣ ಬಳಿಯುವ ಕಾರ್ಯವನ್ನು ಕೈಗೊಂಡರು. ವಿದ್ಯಾರ್ಥಿಗಳ ಈ ಸೇವಾ ಮನೋಭಾವಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.
ಬಳಿಕ “ವಿಶ್ವೇಶ್ವರಯ್ಯ” ಅಡುಗೆ ತಂಡವು ರುಚಿಕರವಾದ ಊಟವನ್ನು ಸಿದ್ಧಪಡಿಸಿ ಎಲ್ಲರಿಗೂ ವಿತರಿಸಿತು. ನಂತರ ವಿದ್ಯಾರ್ಥಿಗಳು ಸಂಜೆ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ಅಭ್ಯಾಸದಲ್ಲಿ ಭಾಗವಹಿಸಿದರು.
ಸಂಜೆ ಸುಮಾರು 5.30ಕ್ಕೆ ಧ್ವಜಾವತರಣ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಎನ್‌ಎಸ್‌ಎಸ್ ಹಳೆಯ ವಿದ್ಯಾರ್ಥಿಯಾದ ತರುಣ್ ವಿ ಅವರು ನೆರವೇರಿಸಿದರು.
ಸಂಜೆ 6.30ರಿಂದ ರಾತ್ರಿ 9 ಗಂಟೆಯವರೆಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವೇದಿಕೆ ಅಲಂಕಾರದ ಜವಾಬ್ದಾರಿಯನ್ನು “ಕುವೆಂಪು” ತಂಡ ವಹಿಸಿಕೊಂಡಿದ್ದು, ಸಂಕ್ರಾಂತಿ ಹಬ್ಬದ ಥೀಮ್ ಮೂಲಕ ವೇದಿಕೆಯನ್ನು ಆಕರ್ಷಕವಾಗಿ ಅಲಂಕರಿಸಿತು. ನಿರೂಪಣೆಯ ಜವಾಬ್ದಾರಿಯನ್ನು “ವಿವೇಕಾನಂದ” ತಂಡ ನಿರ್ವಹಿಸಿದ್ದು, ಹಳೆಯ ಕನ್ನಡ ಚಲನಚಿತ್ರ ತಾರೆಯರ ಥೀಮ್ ಮೂಲಕ ಪ್ರೇಕ್ಷಕರ ಮನಸೆಳೆಯಿತು.
ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಲ್ಲಹಳ್ಳಿ ಗ್ರಾಮದ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಗ್ನೇಗೌಡರು ಹಾಗೂ ಶ್ರೀ ಶಿವಮುತ್ತಣ್ಣ ನಾಡಗೌಡರು ಉಪಸ್ಥಿತರಿದ್ದರು.
ಗ್ರಾಮಸ್ಥರು ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉತ್ಸಾಹದಿಂದ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾಜಸೇವೆ, ಸಂಸ್ಕೃತಿ ಮತ್ತು ಗ್ರಾಮಾಭಿವೃದ್ಧಿಯ ಸಂದೇಶ ಸಾರಿದ ಈ ದಿನದ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.
14/05/2026
NSS Special Camp Begins at Nallahalli Village by K. S. Institute of Technology
A seven-day NSS Special Camp titled “Samanvaya – Vibhinna Dhwanigala Abhivruddiya Kalpane” organized by K S Institute of Technology, Raghuvanahalli, Bengaluru, commenced successfully at Nallahalli village, Uyamballi Hobli, Kanakapura Taluk, Bengaluru South District with various social service and cultural activities.
The first day of the camp began with NSS Flag Hoisting conducted by Smt. Bhagyamma and Sri Shivaraju, President of Nallahalli Gram Panchayat. The responsibility of organizing the flag hoisting ceremony was given to the Kitturu Rani Chennamma Team, which managed the event in a disciplined manner.
Following the flag hoisting, a large-scale Shramadhana activity was organized under the leadership of the Krantiveera Sangolli Rayanna Team. From 6:30 AM to 10:30 AM, NSS volunteers actively participated in cleaning village drainage systems, collecting plastic waste, and spreading awareness among villagers about cleanliness and environmental protection. The volunteers dedicated nearly four hours of service to the nation through these activities.
After the Shramadhana, fun and team-building activities were conducted for the volunteers by the same team. Later, the Kuvempu Kitchen Team served delicious meals to all the participants. Volunteers then continued preparations and practice sessions for the evening cultural programs.
The evening session began with the Flag De-hosting Ceremony at around 5:30 PM, which was carried out by chief guest Sri N. C. Sunil Kumar, former Vice President of Nallahalli.
Cultural programs were held from 6:30 PM to 9:00 PM. The stage decoration responsibility was handled by Team Vivekananda, which beautifully showcased a Kannada cultural theme. The anchoring responsibility was managed by the Vishveshvaraya Team, which entertained the audience with an “Old Cinema Stars” themed presentation and energetic hosting.
During the cultural program, free distribution of books, school bags, and stationery items was carried out for the students of the Government School in Nallahalli village. The initiative was appreciated by villagers and guests alike.
05/05/2026
2nd Semester CSE Students Team Secured 1st Place in 8 Hours Ideathon - Idearush 1.0, organized by the Department of CSE, G. Madegowda Institute of Technology on 30th April 2026.
Nikhil Reddy R - 1KS25CS074
M Dithya Reddy - 1KS25CS071
P Sai Suchitra - 1KS25CS077
05/05/2026
We are proud to share that 7 projects from K.S.Institute of Technology (KSIT) have been approved by the The Institution of Engineers (India), Karnataka State Centre, Bengaluru under the Students Research Project Proposal (SRPP) 2025–26.
With a total sanctioned amount of ₹20,500, this achievement reflects the strong research culture at KSIT and the continuous efforts of our students in developing meaningful, impactful solutions.
We sincerely appreciate the dedication of our faculty members for their constant guidance and mentorship, which has been instrumental in this success.
Congratulations to all the teams and guides on this accomplishment. Wishing you continued success in your research journey.
AcademicSuccess ProudMoment
Click here to claim your Sponsored Listing.
Location
Category
Contact the school
Telephone
Website
Address
Raghuvana Halli
Bangalore
560109
Opening Hours
| Monday | 8:30am - 4:30pm |
| Tuesday | 8:30am - 4:30pm |
| Wednesday | 8:30am - 4:30pm |
| Thursday | 8:30am - 4:30pm |
| Friday | 8:30am - 4:30pm |
| Saturday | 8:30am - 4:30pm |