Samvida Parivaara

Samvida Parivaara Contact information, map and directions, contact form, opening hours, services, ratings, photos, videos and announcements from Samvida Parivaara, School, 10/32, 1st Cross, B. M. Srikanthayya Road, Hanumanthnagar, Bangalore.

Samvida is an informal community of like-minded parents, teachers and children in Bengaluru, that offers an alternate environment for children to learn and grow up.

19/02/2026
17/11/2025

ಬಸವನಗುಡಿ ಕಡಲೆಕಾಯಿ ಪರಿಷೆಯ ಸಂಭ್ರಮದಲ್ಲಿ ಸಂವಿದಾ ಮಕ್ಕಳು!
#ಕಡಲೆಕಾಯಿಪರಿಷೆ

Here is an opportunity for parents that are interested in open schooling! Below are the details of the introductory sess...
02/11/2025

Here is an opportunity for parents that are interested in open schooling!

Below are the details of the introductory session to understand more about Samvida Parivaara, an informal learning community in Bengaluru. Interested parents can register and attend this session.

ತಾವೇ ತಯಾರಿಸಿದ ಮೊಲಗಳೊಂದಿಗೆ ಸಂಭ್ರಮಿಸಿದ ಸಂವಿದಾ ಪರಿವಾರದ ಪುಟ್ಟ ಮಕ್ಕಳು!
31/10/2025

ತಾವೇ ತಯಾರಿಸಿದ ಮೊಲಗಳೊಂದಿಗೆ ಸಂಭ್ರಮಿಸಿದ ಸಂವಿದಾ ಪರಿವಾರದ ಪುಟ್ಟ ಮಕ್ಕಳು!

21/09/2025

ಕೆಸರಿನಲ್ಲಿ ಕುಸ್ತಿ!
ಮಳೆಯಲ್ಲಿ ಗಮ್ಮತ್ತು ಹೀಗಿತ್ತು😀😀

05/08/2025

Children enjoying toy making at Samvida! Experiential learning of science, even without knowing it as "science". Joy of doing it by themselves.

Though the small kids might not understand the science concepts fully now, it certainly helps them get a much clear understanding when they start studying science at a later stage.

29/07/2025

ಕುಳಿತುಕೊಂಡು ಶುರುವಾಗುವ ಭಜನೆ, ತಾರಕಕ್ಕೆ ಹೋಗುವಾಗ ಹೀಗೆ ಕುಣಿತ ಭಜನೆಯಾಗುತ್ತದೆ 😀

19/07/2025

ಬೆಳಗಿನ ನೇಚರ್ ವಾಕ್ ಸಮಯದಲ್ಲಿ ಸಿಕ್ಕಿದ ಚೇಳು ನೋಡುವ ಕುತೂಹಲ!

ಭಾರತೀಯ ಸಂಸ್ಕೃತಿಯಲ್ಲಿ ಗುರುವಿನ ಸ್ಥಾನ ಬಹಳ ದೊಡ್ಡದು.  ವಿದ್ಯೆ ಕಲಿಸುವುದಷ್ಟೇ ಅಲ್ಲದೇ, ನಮ್ಮಲ್ಲಿ ಸಚ್ಚಾರಿತ್ರ್ಯ ಮೂಡಿಸಿ ನಮ್ಮ ವ್ಯಕ್ತಿತ್...
12/07/2025

ಭಾರತೀಯ ಸಂಸ್ಕೃತಿಯಲ್ಲಿ ಗುರುವಿನ ಸ್ಥಾನ ಬಹಳ ದೊಡ್ಡದು. ವಿದ್ಯೆ ಕಲಿಸುವುದಷ್ಟೇ ಅಲ್ಲದೇ, ನಮ್ಮಲ್ಲಿ ಸಚ್ಚಾರಿತ್ರ್ಯ ಮೂಡಿಸಿ ನಮ್ಮ ವ್ಯಕ್ತಿತ್ವ ರೂಪಿಸುವುದರಲ್ಲಿ ಗುರುವಿನ ಕೊಡುಗೆ ಅನನ್ಯ. ಗುರುಪೂರ್ಣಿಮೆಯ ಶುಭಸಂದರ್ಭದಲ್ಲಿ ಸಂವಿದಾ ಮಕ್ಕಳು ಶ್ರದ್ಧೆಯಿಂದ ಗುರುಪೂಜೆಯಲ್ಲಿ ಭಾಗವಹಿಸಿದರು. ತಯಾರಿಯ ಭಾಗವಾಗಿ ಮನೆಯಲ್ಲಿಯೇ ಕೆಲವು ದಿನಗಳಿಂದ ದಕ್ಷಿಣಾಮೂರ್ತಿ ಸ್ತೋತ್ರ ಪಾರಾಯಣವೂ ನಡೆದಿತ್ತು. ರಾವುಗೋಡ್ಲಿನಲ್ಲಿ ನಡೆದ ಈ ಕಾರ್ಯಕ್ರಮದ ಕೆಲವು ನೋಟಗಳು ಇಲ್ಲಿವೆ.

Children at Samvida regularly involve in terrace gardening. They sow the seed themselves, monitor it everyday and enjoy ...
09/07/2025

Children at Samvida regularly involve in terrace gardening. They sow the seed themselves, monitor it everyday and enjoy nurturing the plants. You can see a sense of accomplishment on their faces 😊

Address

10/32, 1st Cross, B. M. Srikanthayya Road, Hanumanthnagar
Bangalore
560019

Alerts

Be the first to know and let us send you an email when Samvida Parivaara posts news and promotions. Your email address will not be used for any other purpose, and you can unsubscribe at any time.

Shortcuts

Share

Category