Janaseva VidyaKendra Hiriya Vidyarthi Bhalga- Alumni Association

Janaseva VidyaKendra Hiriya Vidyarthi Bhalga- Alumni Association Contact information, map and directions, contact form, opening hours, services, ratings, photos, videos and announcements from Janaseva VidyaKendra Hiriya Vidyarthi Bhalga- Alumni Association, School, 20th mile, magadi Road, chanenahalli, Bangalore.

This page is the official page of Janaseva Vidya Kendra Hiriya Vidyarthi Balaga (Alumni Association) created for the purpose of sharing the activities of the Alumni Association

🙏 ಜನಸೇವಾ ಹಿರಿಯ ವಿದ್ಯಾರ್ಥಿ ಬಂಧುಗಳಿಗೆ,ತಮಗೆಲ್ಲ ತಿಳಿದಿರುವಂತೆ ಪ್ರತಿ ವರ್ಷದಂತೆ ಡಿಸೆಂಬರ್ 25ನೇ ತಾರೀಕು (ಗುರುವಾರ) ನಮ್ಮ ಶಾಲೆಯ ವಾರ್ಷಿ...
23/12/2025

🙏 ಜನಸೇವಾ ಹಿರಿಯ ವಿದ್ಯಾರ್ಥಿ ಬಂಧುಗಳಿಗೆ,
ತಮಗೆಲ್ಲ ತಿಳಿದಿರುವಂತೆ ಪ್ರತಿ ವರ್ಷದಂತೆ ಡಿಸೆಂಬರ್ 25ನೇ ತಾರೀಕು (ಗುರುವಾರ) ನಮ್ಮ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಸಂತಸದ ಸಂದರ್ಭದಲ್ಲಿ ತಾವುಗಳು ತಮ್ಮ ಸಹಪಾಠಿಗಳೊಂದಿಗೆ ಆಗಮಿಸಿ, ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಿ, ಅವರ ಪ್ರತಿಭೆಯನ್ನು ಆನಂದಿಸಬೇಕಾಗಿ ವಿನಮ್ರವಾಗಿ ಆಹ್ವಾನಿಸುತ್ತೇವೆ.

ತಮ್ಮ ಅಮೂಲ್ಯ ಉಪಸ್ಥಿತಿ ನಮ್ಮ ವಿದ್ಯಾರ್ಥಿಗಳಿಗೆ ಇನ್ನಷ್ಟು ಪ್ರೇರಣೆಯಾಗಲಿದೆ.

ಇಂತಿ,
ಜನಸೇವಾ ವಿದ್ಯಾಕೇಂದ್ರ ಹಿರಿಯ ವಿದ್ಯಾರ್ಥಿ ಬಳಗ,
ಚೆನ್ನೇನಹಳ್ಳಿ, ಬೆಂಗಳೂರು

🙏🏽 ಇಂದು ಜನಸೇವಾ ವಿದ್ಯಾಕೇಂದ್ರ ಹಿರಿಯ ವಿದ್ಯಾರ್ಥಿ ಬಳಗದ ಅಭ್ಯಾಸ ವರ್ಗ ಕಾರ್ಯಕ್ರಮವನ್ನು ಶ್ರೀ ಶ್ರೀನಿವಾಸ್ ಗುಪ್ತ, ಶ್ರೀ ರಾಮಚಂದ್ರ ಗಣಪತಿ ...
09/08/2025

🙏🏽 ಇಂದು ಜನಸೇವಾ ವಿದ್ಯಾಕೇಂದ್ರ ಹಿರಿಯ ವಿದ್ಯಾರ್ಥಿ ಬಳಗದ ಅಭ್ಯಾಸ ವರ್ಗ ಕಾರ್ಯಕ್ರಮವನ್ನು ಶ್ರೀ ಶ್ರೀನಿವಾಸ್ ಗುಪ್ತ, ಶ್ರೀ ರಾಮಚಂದ್ರ ಗಣಪತಿ ಭಟ್ ಹಾಗೂ ಶ್ರೀ ನಿರ್ಮಲ ಕುಮಾರ್ ಅವರು ಉದ್ಘಾಟನೆ ಮಾಡಿ ಚಾಲನೆ ಕೊಟ್ಟರು

14/07/2025

🙏🏽 ಆಸಕ್ತ ಹಿರಿಯ ವಿದ್ಯಾರ್ಥಿಗಳ ಗಮನಕ್ಕೆ,
ಜನಸೇವಾ ವಿದ್ಯಾ ಕೇಂದ್ರದ ಹಿರಿಯ ವಿದ್ಯಾರ್ಥಿ ಬಳಗದ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ನಿಮಗೆ ಇದೊಂದು ಸದಾ ಅವಕಾಶ, ನಿಮ್ಮ ಜಿಲ್ಲೆಯಲ್ಲಿ ಹಿರಿಯ ವಿದ್ಯಾರ್ಥಿ ಬಳಗದ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಆಸಕ್ತಿ ಇದ್ದಲ್ಲಿ ನಮ್ಮನ್ನು ಸಂಪರ್ಕಿಸಿ

🙏🏽 Attention Interested Hiriya Vidyathri,

This is a standing opportunity for you to participate in the activities of the *Janaseva Vidya Kendra Hiriya Vidyathri Balagha.

If you are interested in being part of the alumni activities in your district, please contact:

Jagadish: +91 94820 89696
Vinu Ayyappa: +91 99723 66077

ಪ್ರೀತಿಯ ಹಿರಿಯ ವಿದ್ಯಾರ್ಥಿಗಳೇ,ಈ ದಿನ ಜನಸೇವಾ ಆವರಣದಲ್ಲಿ ನಡೆಯಲಿರುವ ವೇದವಿಜ್ಞಾನ ಗುರುಕುಲದ ವಾಲ್ಮೀಕಿಭವನ ಲೋಕಾರ್ಪಣ ಕಾರ್ಯಕ್ರಮದಲ್ಲಿ ಪಾಲ...
10/03/2025

ಪ್ರೀತಿಯ ಹಿರಿಯ ವಿದ್ಯಾರ್ಥಿಗಳೇ,
ಈ ದಿನ ಜನಸೇವಾ ಆವರಣದಲ್ಲಿ ನಡೆಯಲಿರುವ ವೇದವಿಜ್ಞಾನ ಗುರುಕುಲದ ವಾಲ್ಮೀಕಿಭವನ ಲೋಕಾರ್ಪಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗಿ ವಿನಂತಿ

ಇಂತಿ,
ಜನಸೇವಾ ವಿದ್ಯಾಕೇಂದ್ರ ಹಿರಿಯ ವಿದ್ಯಾರ್ಥಿ ಬಳಗ

05/03/2025

ಪ್ರೀತಿಯ ಹಿರಿಯ ವಿದ್ಯಾರ್ಥಿಗಳೇ, ದಿನಾಂಕ 14th March 2025 ರಿಂದ 24th March 2025 ರವರೆಗೆ ಜನಸೇವಾ ವಿದ್ಯಾಕೇಂದ್ರ ಚನ್ನೇನಹಳ್ಳಿಯಲ್ಲಿ, ರಾಷ್ಟ್ರೀಯ ಸ್ವಯಂಸಕ ಸಂಘದ ಈ ವರ್ಷದ ಅಖಿಲ ಭಾರತೀಯ ಪ್ರತಿನಿಧಿ ಸಭಾ ನಡಿಯುತ್ತದೆ. ಈ ಪ್ರತಿನಿಧಿ ಸಭಾದಲ್ಲಿ ಪ್ರಬಂಧಕರ ಅವಶ್ಯಕತೆ ಇದ್ದು, ಪ್ರಬಂಧಕರಾಗಿ ಜೋಡಿಸಿಕೊಳ್ಳಲು ಜನಸೇವಾ ಹಿರಿಯ ವಿದ್ಯಾರ್ಥಿಗಳಾದ ನಮಗೆ ಸದಾ ಅವಕಾಶ ಇರುತ್ತದೆ.

ಪ್ರಬಂಧಕರಾಗಿ ಬರಲು ಬಯಸುವವರು ಕನಿಷ್ಠ 5 ದಿನ/ 7 ದಿನ/ 10 ದಿನ ಕಡ್ಡಾಯವಾಗಿ ಜನಸೇವಾದಲ್ಲಿ ವಾಸ್ತವ್ಯ ಇರಬೇಕು.. ಆಸಕ್ತಿಯುಳ್ಳವರು Dr. Srinivas +91-97407-40060 ದೂರವಾಣಿಗೆ ಕರೆ ಮಾಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ... ಜೈ ಶ್ರೀ ರಾಮ್
ಇಂತಿ,
ಜನಸೇವಾ ವಿದ್ಯಾಕೇಂದ್ರ ಹಿರಿಯ ವಿದ್ಯಾರ್ಥಿ ಬಳಗ

🙏🏽 ಹರಿ ಓಂ,  "ವೇದವಿಜ್ಞಾನ ಗುರುಕುಲಾಮ್, ಜನಸೇವಾ ಟ್ರಸ್ಟ್ , ಚನ್ನೇನಹಳ್ಳಿ ಬೆಂಗಳೂರು" ಅವರು 2025 ಸಾಲಿನ ಪ್ರವೇಶಕ್ಕೆ ಅರ್ಜಿ ಸ್ವೀಕರಿಸುತ್ತ...
09/02/2025

🙏🏽 ಹರಿ ಓಂ, "ವೇದವಿಜ್ಞಾನ ಗುರುಕುಲಾಮ್, ಜನಸೇವಾ ಟ್ರಸ್ಟ್ , ಚನ್ನೇನಹಳ್ಳಿ ಬೆಂಗಳೂರು" ಅವರು 2025 ಸಾಲಿನ ಪ್ರವೇಶಕ್ಕೆ ಅರ್ಜಿ ಸ್ವೀಕರಿಸುತ್ತಿದ್ದಾರೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 01-March-2025. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಒಳಗೊಂಡಂತ ಕರಪತ್ರ ಹಾಗೂ ಈ ಕೆಳಕಂಡ ವಿಳಾಸ / ಮೊಬೈಲ್ ನಂಬರಿಗೆ ಸಂಪರ್ಕಿಸಬಹುದು.

ವೇದವಿಜ್ಞಾನ ಗುರುಕುಲಾಮ್, ಜನಸೇವಾ ಟ್ರಸ್ಟ್, ಚಿನ್ನಿನಹಳ್ಳಿ, ಮಾಗಡಿ ರೋಡ್, ಬೆಂಗಳೂರು 562130
ಮೊಬೈಲ್: +91-81058-89761 +91-94804-04552

ಇಂತಿ,
ಜನಸೇವಾ ವಿದ್ಯಾಕೇಂದ್ರ ಹಿರಿಯ ವಿಧ್ಯಾರ್ಥಿ ಬಳಗ
#ವೇದವಿಜ್ಞಾನ #ಗುರುಕುಲಾಮ್

🙏🏽 ಹರಿ ಓಂ,  "ವೇದವಿಜ್ಞಾನ ಗುರುಕುಲಾಮ್, ಜನಸೇವಾ ಟ್ರಸ್ಟ್ , ಚನ್ನೇನಹಳ್ಳಿ ಬೆಂಗಳೂರು" ಅವರು 2025 ಸಾಲಿನ ಪ್ರವೇಶಕ್ಕೆ ಅರ್ಜಿ ಸ್ವೀಕರಿಸುತ್ತ...
09/02/2025

🙏🏽 ಹರಿ ಓಂ, "ವೇದವಿಜ್ಞಾನ ಗುರುಕುಲಾಮ್, ಜನಸೇವಾ ಟ್ರಸ್ಟ್ , ಚನ್ನೇನಹಳ್ಳಿ ಬೆಂಗಳೂರು" ಅವರು 2025 ಸಾಲಿನ ಪ್ರವೇಶಕ್ಕೆ ಅರ್ಜಿ ಸ್ವೀಕರಿಸುತ್ತಿದ್ದಾರೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 01-March-2025. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಒಳಗೊಂಡಂತ ಕರಪತ್ರ ಹಾಗೂ ಈ ಕೆಳಕಂಡ ವಿಳಾಸ / ಮೊಬೈಲ್ ನಂಬರಿಗೆ ಸಂಪರ್ಕಿಸಬಹುದು. वेदविज्ञानगुरुकुलम् - Vedavijnanagurukulam

ವೇದವಿಜ್ಞಾನ ಗುರುಕುಲಾಮ್, ಜನಸೇವಾ ಟ್ರಸ್ಟ್, ಚಿನ್ನಿನಹಳ್ಳಿ, ಮಾಗಡಿ ರೋಡ್, ಬೆಂಗಳೂರು 562130
ಮೊಬೈಲ್: +91-81058-89761 +91-94804-04552

ಇಂತಿ,
ಜನಸೇವಾ ವಿದ್ಯಾಕೇಂದ್ರ ಹಿರಿಯ ವಿಧ್ಯಾರ್ಥಿ ಬಳಗ

🙏🏽 ಪ್ರೀತಿಯ ಜನಸೇವಾ ಹಿರಿಯ ವಿದ್ಯಾರ್ಥಿಗಳೇ, ಇಂದು ಚಳ್ಳಕೆರೆಯಲ್ಲಿ  (2nd Feb ಭಾನುವಾರ) ನಡೆದ ಜನಸೇವಾ ವಿದ್ಯಾಕೇಂದ್ರ ಹಿರಿಯ ವಿದ್ಯಾರ್ಥಿ ಬ...
02/02/2025

🙏🏽 ಪ್ರೀತಿಯ ಜನಸೇವಾ ಹಿರಿಯ ವಿದ್ಯಾರ್ಥಿಗಳೇ, ಇಂದು ಚಳ್ಳಕೆರೆಯಲ್ಲಿ (2nd Feb ಭಾನುವಾರ) ನಡೆದ ಜನಸೇವಾ ವಿದ್ಯಾಕೇಂದ್ರ ಹಿರಿಯ ವಿದ್ಯಾರ್ಥಿ ಬಳಗದ ಸ್ನೇಹ ಮಿಲನ ಕಾರ್ಯಕ್ರಮದ ಚಿತ್ರಗಳು.

ಕಾರ್ಯಕ್ರಮದಲ್ಲಿ ಜನಸೇವಾದ ಹಿರಿಯರಾದ ಡಾ. ರಾಮಚಂದ್ರ ಗಣಪತಿ ಭಟ್ Ramachandra Bhat (ಸಂಸ್ಕೃತ ಮೇಷ್ಟರು) ಹಾಗೂ ಹಿರಿಯ ವಿದ್ಯಾರ್ಥಿ ಬಳಗದ ಕಾರ್ಯದರ್ಶಿ ಶ್ರೀ ಜಗದೀಶ್ ಪ್ರಸಾದ್, ಹಿರಿಯ ವಿದ್ಯಾರ್ಥಿಗಳಾದ ಶ್ರೀ ರಮೇಶ್ ಬಾಬು, ಶ್ರೀ ವೀರೇಂದ್ರ (ಪಪ್ಪಿ) MLA ಹಾಗೂ ಜನಸೇವಾ ವಿದ್ಯಾಕೇಂದ್ರದ ಹಿರಿಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

ಇಂತಿ
ಕಾರ್ಯಾಲಯ ಕಾರ್ಯದರ್ಶಿ,
ಜನಸೇವಾ ವಿದ್ಯಾಕೇಂದ್ರ ಹಿರಿಯ ವಿದ್ಯಾರ್ಥಿ ಬಳಗ ಚೆನ್ನೈನಹಳ್ಳಿ, ಬೆಂಗಳೂರು.
Janaseva Vidyakendra Channenahalli Janaseva Vishwastha Mandali वेदविज्ञानगुरुकुलम् - Vedavijnanagurukulam

01/02/2025

🙏🏽 ಪ್ರೀತಿಯ ಜನಸೇವಾ ಹಿರಿಯ ವಿದ್ಯಾರ್ಥಿಗಳೇ, ದಿನಾಂಕ 2nd Feb ಭಾನುವಾರ ರಂದು ಚಳ್ಳಕೆರೆಯಲ್ಲಿ ಜನಸೇವಾ ವಿದ್ಯಾಕೇಂದ್ರ ಹಿರಿಯ ವಿದ್ಯಾರ್ಥಿ ಬಳಗದ ಸ್ನೇಹ ಮಿಲನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

*ಎಲ್ಲಾ ಜನಸೇವಾ ಹಿರಿಯ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗಿ ವಿನಂತಿ*

*ಕಾರ್ಯಕ್ರಮದ ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:*
Sri. Ramesh Babu | +91-9845306780

Sri. Jagdish Prasad | +91-9482089696

*Location Map:* https://bit.ly/jhvb-chlk

*JSVK Hiriya Vidyarthi Balaga*

Address

20th Mile, Magadi Road, Chanenahalli
Bangalore
560130

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm
Sunday 9am - 5pm

Telephone

+919663866299

Alerts

Be the first to know and let us send you an email when Janaseva VidyaKendra Hiriya Vidyarthi Bhalga- Alumni Association posts news and promotions. Your email address will not be used for any other purpose, and you can unsubscribe at any time.

Contact The School

Send a message to Janaseva VidyaKendra Hiriya Vidyarthi Bhalga- Alumni Association:

Shortcuts

Share

Category