Sadhana Academy For Civil Services

Sadhana Academy For Civil Services

Share

IAS, KAS, PSI, PC, PDO, FDA, SDA, Group C,SSC,RRB, Banking,BED, DEd -TET, CET Coaching Center. JNANA SAADHANA ACADEMY FOR UPSC AND KPSC EXMAS.....

08/01/2026

ಜ್ಞಾನ ಸಾಧನ ಮತ್ತು ಸಾಧನ ಅಕಾಡೆಮಿಗೆ ಹೆಮ್ಮೆಯ ಕ್ಷಣ! ನಮ್ಮ ಸಂಸ್ಥೆಯ ವಿಧ್ಯಾರ್ಥಿ ಪಿಎಸ್ಐ ಟಾಪರ್ ಅನಿಲ್ ಪಾಟೀಲ್ ಅವರನ್ನು ಇತ್ತೀಚೆಗೆ ಬೆಂಗಳೂರು ಆಯುಕ್ತರು ಅವರ ಅತ್ಯುತ್ತಮ ಕೆಲಸಕ್ಕಾಗಿ ಶ್ಲಾಘಿಸಿದ್ದಾರೆ.

Proud moment for Jnana Saadhana and Sadhana Academy! Our institute’s PSI topper, Anil Patil, was recently appreciated by the Bengaluru Commissioner for his outstanding work. 🎉

i

03/01/2026

ಪವರ್ ಫುಲ್ ಜ್ಞಾನ ಸಾಧನಾ and ಸಾಧನಾ ಅಕಾಡೆಮಿ from ಪವರ್ ಫುಲ್ ಕರುನಾಡು Raghu N Kadur.



saadhana academy's

30/12/2025

1 ಪ್ರಶ್ನೆ -10 ವಿಷಯಗಳು (Hot Topics)ಮುಂಬರುವ KEA, KPSC ಪರೀಕ್ಷೆಗಳ ಸಿದ್ಧತೆ.

27/11/2025
09/11/2025

ನಮ್ಮ ಭಾರತದ ಸಂವಿಧಾನವನ್ನೇ ಕಡೆಗಣಿಸಿ ಕೆಂದ್ರ ಸರ್ಕಾರದ ಲೋಕಸೇವಾ ಆಯೋಗ ಹಿಂದಿಯಲ್ಲಿ ಮಾತ್ರ IAS ಪರೀಕ್ಷೆ ಮಾಡುತ್ತಿದೆ.
2027-28 ಕ್ಕೆ ಕನ್ನಡದಲ್ಲಿ IAS ಪರೀಕ್ಷೆ ನಿಷ್ಟಿತ ಹಳ್ಳಿಯ ಪದವಿದರರು DC, SP ಆಗಲು ಸಿದ್ದರಾಗಿ.

ಕನ್ನದಲ್ಲಿ IAS ಪರೀಕ್ಷೆಗಳು ನಡೆದರೆ ಪ್ರಸ್ತುತ ಬೆಂಗಳೂರು, ಹೈದರಾಬಾದ್, ದೆಹಲಿಯಲ್ಲಿಯಲ್ಲಿರುವ 2 ಲಕ್ಷ ದಿಂದ 3 ಲಕ್ಷದ ಶುಲ್ಕವನ್ನು ತಿಂದು ತೇಗುತ್ತಿರುವ ಕೋಚಿಂಗ್ ಸೆಂಟರ್ ಗಳು ಕಾಲಿಯಾಗುತ್ತವೆ...ಅದರಿಂದ ನಮ್ಮ ಕರ್ನಾಟಕದ ಜಿಲ್ಲೆ,ತಾಲ್ಲೂಕುಗಳಲ್ಲಿ ಕನ್ನಡ ಮಾಧ್ಯಮ ಕೋಚಿಂಗ್ ಸೆಂಟರ್ ಗಳು ಪ್ರಾರಂಭವಾಗುತ್ತವೆ ಇದರಿಂದ ನಿಮ್ಮ ಊರಿನಲ್ಲಿಯೇ ಕೇವಲ 20 ರಿಂದ 25 ಸಾವಿರದಲ್ಲಿ IAS ತರಬೇತಿ ಪಡೆಯಬಹುದು.

ಧನ್ಯವಾದಗಳೊಂದಿಗೆ..,
ರಘು ಎನ್ ಕಡೂರು
ಜ್ಞಾನ ಸಾಧನಾ ಅಕಾಡೆಮಿ
ಬೆಂಗಳೂರಿನ.

02/11/2025

ಪ್ರತೀ ಗ್ರಾಮ ಪಂಚಾಯ್ತಿಗೆ ಒಬ್ಬ DC ಆಗಿ ಆಯ್ಕೆಯಾದರೆ ಅವರಿಂದ ಭವಿಷ್ಯದಲ್ಲಿ 100 ಪದವೀಧರರು DC ಆಗಿ ಆಯ್ಕೆ ಆಗುತ್ತಾರೆ...ಅದರಿಂದ ಹಳ್ಳಿಗಳು, ಜಿಲ್ಲೆಗಳು ಹಾಗೆಯೇ ನಮ್ಮ ಭಾರತ ದೇಶವೇ ಅಭಿವೃದ್ಧಿಯತ್ತ ಸಾಗುತ್ತಿದೇ, ಏಕೆಂದರೆ ಭಾರತ ಹಳ್ಳಿಗಳ ದೇಶ.

Want your school to be the top-listed School/college in Bangalore?

Click here to claim your Sponsored Listing.

Location

Telephone

Website

Address


111/2, 1st Main Road Vijayanagara
Bangalore
560040