07/01/2024
ನಾನು ರೆಗುಲರ್ ಕಸ್ಟಾಮರ್ ಗುರು...! 😍
ನಾನು ವಿದ್ಯಾಭ್ಯಾಸ ಮಾಡಿದ ಶಾಲೆ ಮುಂದೆ ಈಗ ಕುಂತ್ತಿರುವ ಈ ಅಜ್ಜೀ ನಮ್ಮ ಶಾಲಾ ದಿನಗಳಲ್ಲು ಕೊಂಚ ಕೂಫಿಸಿಕೂಂಡರು ಸಹ. ಇಗೆ ಸಧಾ ಅಸನ್ ಮುಖಿ ಆಗಿ ಇರುತ್ತಿದರು. ಏಗೆ ಮರಿಯಲಿ ಆ ದಿನಗಳ ತಿಂಡಿಗಳನ್ನ ಎಷ್ಟೂ ದಿನಗಳು ಹಣ ವಿಲ್ಲದ್ದಿದಾಗಲು ಸಹ ನೀವು ಕೂಟ ಮಿಟಾಯಿಗಳಿಂದ ನಮ್ಮ ಭಾಯಿ ಸಿಹಿ ಮಾಡಿದ್ದಿರ ಅಜ್ಜೀ ನಿಮಗಿದೂಂದು ಸಲಾಮ್🙏