26/05/2026
llಜೈ ಶ್ರೀ ಗುರುದೇವ್ll
ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿರವರ ಕೃಪಾಶೀರ್ವಾದದೊಂದಿಗೆ,
ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿರವರ ದಿವ್ಯಾಶೀರ್ವಾದಗಳೊಂದಿಗೆ,
ಪೂಜ್ಯ ಶ್ರೀ ಶ್ರೀ ಸೌಮ್ಯನಾಥ ಸ್ವಾಮೀಜಿರವರ ಆಶೀರ್ವಾದಗಳೊಂದಿಗೆ
ಬಿಜಿಎಸ್ ಪಿಯು ಕಾಲೇಜು ಮಹಾಲಕ್ಷ್ಮಿಪುರಂ ಬೆಂಗಳೂರು-86
ದಿನಾಂಕ 26-05-2026 ರಂದು 2025-26ನೇ ಸಾಲಿನ ಪ್ರಥಮ ಪಿಯುಸಿ ಮಕ್ಕಳಿಗೆ ಸ್ವಸ್ತಿ-2026 ಕಾರ್ಯಕ್ರಮವನ್ನು ಬಿಜಿಎಸ್ ಕ್ಯಾಂಪಸ್ ಮಹಾಲಕ್ಷ್ಮಿ ಪುರಂನಲ್ಲಿ ಇರುವ ಬಿಜಿಎಸ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮಿಜಿರವರು ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಮುಖ್ಯ ಅಥಿತಿಗಳಾಗಿ ಪೂಜ್ಯ ಶ್ರೀ ಶ್ರೀ ಗುಣನಾಥ ಸ್ವಾಮಿಜಿರವರು ಕಾರ್ಯದರ್ಶಿಗಳು ಶೃಂಗೇರಿ ಶಾಖಾ ಮಠ, ಶ್ರೀ ಗೋಪಾಲಯ್ಯ ಮಾನ್ಯ ಶಾಸಕರು ಮಹಾಲಕ್ಷ್ಮೀಪುರಂ ವಿಧಾನಸಭಾ ಕ್ಷೇತ್ರ,ಶ್ರೀಮತಿ ವಿ ರಶ್ಮಿ ಮಹೇಶ್ ಪ್ರಧಾನ ಕಾರ್ಯದರ್ಶಿಗಳು ಶಾಲಾ ಶಿಕ್ಷಣ ಇಲಾಖೆ, ಡಾ. ಎನ್ ಶಿವರಾಮ್ ರೆಡ್ಡಿ ಸಿಇಒ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್,ಡಾ. ಎನ್ ಮಧುಸೂಧನ್ ಡೀನ್ ಬಿಜಿಎಸ್ ಪಿಯು ಕಾಲೇಜುಗಳು ಚಿಕ್ಕಬಳ್ಳಾಪುರ ವಿಭಾಗ,ಪ್ರಾಂಶುಪಾಲರು ಪ್ರಥಮ ಪಿಯುಸಿ ಮಕ್ಕಳ ಪೋಷಕರು, ಬೋಧಕ, ಬೋಧಕೇತರ ಸಿಬ್ಬಂದಿಗಳು ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು
16/02/2026
llಜೈ ಶ್ರೀ ಗುರುದೇವ್ll
ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿರವರ ಕೃಪಾಶೀರ್ವಾದದೊಂದಿಗೆ,
ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿರವರ ದಿವ್ಯಾಶೀರ್ವಾದಗಳೊಂದಿಗೆ,
ಪೂಜ್ಯ ಶ್ರೀ ಶ್ರೀ ಸೌಮ್ಯನಾಥ ಸ್ವಾಮೀಜಿರವರ ಆಶೀರ್ವಾದಗಳೊಂದಿಗೆ
ಬಿಜಿಎಸ್ ಪಿಯು ಕಾಲೇಜು ಮಹಾಲಕ್ಷ್ಮಿಪುರಂ,ನಗರೂರು ಹಾಗೂ ಬಿಡದಿ.ದಿನಾಂಕ 16-02-2026 ರಂದು ದ್ವಿತೀಯ ಪಿಯು ಮಕ್ಕಳಿಗೆ ಸ್ವಸ್ತಿ ವಿಜಯ-2026 ಕಾರ್ಯಕ್ರಮವನ್ನು ಬಿಜಿಎಸ್ ಸಭಾಂಗಣ ಮಹಾಲಕ್ಷ್ಮಿಪುರಂನಲ್ಲಿ ಆಯೋಜಿಸಲಾಗಿತ್ತು. ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿರವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಶ್ರೀ ಪಾಲಾಕ್ಷ ಟಿ ಉಪನಿರ್ದೇಶಕರು ಬೆಂಗಳೂರು ಉತ್ತರ ಜಿಲ್ಲೆ, ಡಾ. ಎನ್ ಶಿವರಾಮ್ ರೆಡ್ಡಿ, ಸಿಎಒ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್, ಶ್ರೀ ರವಿಚಂದ್ರ ಶ್ರೀಮಠದ ಸದ್ಭಕ್ತರು, ಶ್ರೀ ಸೆಬಾಸ್ಟಿಯನ್ ಲುಸ್ಯಕ್ ಸಂಶೋಧನಾರ್ಥಿ ಸ್ಟ್ಯಾನ್ ಫೋರ್ಡ್ ಯೂನಿವರ್ಸಿಟಿ, ಡಾ. ನವೀನ್ ಕುಮಾರ್ ನಿರ್ದೇಶಕರು ಬಿಜಿಎಸ್ ಸಿಇಟಿ ಎಂಬಿಎ, ಮಹಾಲಕ್ಷ್ಮಿಪುರಂ,ನಗರೂರು ಹಾಗೂ ಬಿಡದಿಯ ಪಿಯು ಕಾಲೇಜಿನ ಪ್ರಾಂಶುಪಾಲರು ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
19/12/2025
llಜೈ ಶ್ರೀ ಗುರುದೇವ್ll
ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿರವರ ಕೃಪಾಶೀರ್ವಾದದೊಂದಿಗೆ,
ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿರವರ ದಿವ್ಯಾಶೀರ್ವಾದಗಳೊಂದಿಗೆ,
ಪೂಜ್ಯ ಶ್ರೀ ಶ್ರೀ ಸೌಮ್ಯನಾಥ ಸ್ವಾಮೀಜಿರವರ ಆಶೀರ್ವಾದಗಳೊಂದಿಗೆ ಬಿಜಿಎಸ್ ಪಿಯು ಕಾಲೇಜು ಮಹಾಲಕ್ಷ್ಮಿ ಪುರಂನ ವಿದ್ಯಾರ್ಥಿಗಳು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ) ದಿನಾಂಕ 18-12-2025 ರಿಂದ 19-12-2025ರ ವರೆಗೆ ಚಿಕ್ಕಬಳ್ಳಾಪುರದಲ್ಲಿ ಆಯೋಜಿಸಿದ ವಿಜ್ಞಾನೋತ್ಸವ 2025ರಲ್ಲಿ ಭಾಗವಹಿಸಿ 19 ವರ್ಷ ವಯೋಮಿತಿಯ ಬಾಲಕರ ವಿಭಾಗದ ಚೆಸ್ ಸ್ಪರ್ಧೆಯಲ್ಲಿ ತೇಜಸ್ ರಾಜ್ ಅರಸ್ ಪ್ರಥಮ ಸ್ಥಾನ ಹರ್ಷಿತ್ ಎಸ್ ದ್ವಿತೀಯ ಸ್ಥಾನ, ವಿಜ್ಞಾನ ಮಾದರಿ ತಯಾರಿಕೆ ಸ್ಪರ್ಧೆಯಲ್ಲಿ ಚರಣ್ ಎಸ್ ಮತ್ತು ಕಿರಣ್ ಎಸ್ ಪ್ರಥಮ ಸ್ಥಾನ ಹಾಗೂ ಬಾಲಕಿಯರ ವಿಭಾಗದ ಚೆಸ್ ಸ್ಪರ್ಧೆಯಲ್ಲಿ ನಂದಿತಾ ಸಿ ದ್ವಿತೀಯ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.ಈ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು ಹಾಗೂ ಬೋಧಕೇತರ ಸಿಬ್ಬಂದಿಗಳು ಶುಭಾಶಯ ಕೋರಿದರು